ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಒಂದು ಗಂಡು ಹೆಣ್ಣು
ಈ ಸೃಷ್ಟಿಯ ಕಣ್ಣು
ಆಗಿಂದ…. ಈವರೆಗೆ…
ಈ ಜೋಡಿ ಸುಖದ ಹಣ್ಣು
ರಾಜಾ….ರಾಜಾ….ರಾಜಾ….
ಒಂದು ಗಂಡು ಹೆಣ್ಣು
ಈ ಸೃಷ್ಟಿಯ ಕಣ್ಣು
ಒಲವೆಂಬ ಕಡಲಲ್ಲಿ
ಈಜಾಡಿ ನಲಿವ ಮೀನು
ರಾಣಿ….ರಾಣಿ….ರಾಣಿ….
ಆಆಆ...ಆಆಆ...ಆಆಆ...
ಆಆಆಅ...ಆಆಆಅ...
ಪಮಪಮಗಮ ಸಗನಿಸಗ
ಪಮಪಮಗಮ ಸಗಸನಿಸಪಸ
ಪಮಗಮಪ (ಆಆಆಅ) ಪಮಗಮಗ
(ಆಆಆಅ) ದನಿಸರಿಗಮಪ (ಆಆಆಅ)
ಸಾ (ಸಸಸಸ್ಸಾ ) ನಿಸಗ (ಗಗಾಗಾ ) ಸಗಮಾ
(ಮಮಮಮಾ) ಗಮಪ (ಗಮಪ ಗಮಪ ಗಮಪ)
ಅಂದದ ರತಿಯು ಮಾರನ ಸತಿಯು
ಕುಣಿಯಲು ಹರನೆ ಸೋತಂತೆ
ಪ್ರೀತಿಗೆ ಸಂಕೇತ ಈ ನೂತನ ಸಂಗೀತ
ಸಂಜೆಯ ರಂಗು ಹರೆಯದ ಗುಂಗು
ಒಡಲಲಿ ತಂದಿದೆ ಆವೇಗ
ಸಂಭ್ರಮ ನೋಡಿಂದು
ಸಂಗಮ ಬೇಕೆಂದು…
ಮೈಗೆ ಮೈ ಸೋಕುವಾಗ
ಏನೋ ಆಸೆ ನನ್ನಲ್ಲಿ
ಬ್ರಹ್ಮ ಅಂದೆ ಬರೆದು ಬಿಟ್ಟ
ಹೀಗೆ ಎಂದು ಬಾಳಲ್ಲಿ
ಜೊತೆಗಾರ ಬಳಿ ಬಾರಾ
ನಿನಗಾಗೆ ಕಾದೆ ನಾನು
|| ಒಂದು ಗಂಡು ಹೆಣ್ಣು
ಈ ಸೃಷ್ಟಿಯ ಕಣ್ಣು
ಒಲವೆಂಬ ಕಡಲಲ್ಲಿ
ಈಜಾಡಿ ನಲಿವ ಮೀನು….||
ಲಲ್ಲಲಲಾ ಲಲ್ಲಲಲಾ ಲಲ್ಲಲ
ಲಾ ಲಲ್ಲಲಲಾ ಲಲ್ಲಲಲಾ
ಆಆಆಆಅ.. ಆಆಆಆಅ..
ಆಆಆಆಅ.. ಆಆಆಆಅ..
ಅಂದವ ಸೂಸಿ ಗಾಳವ ಬೀಸೋ
ಹೆಣ್ಣಿಗೆ ಯೋಗಿಯು ಮರುಳಾದ
ರೂಪವು ಗೆದ್ದಾಗ ತಪವು ಸೋತಾಗ
ಯೌವನವೆಂಬ ಹೂಬನದಲ್ಲಿ
ಗಾನಕೆ ಧ್ಯಾನವು ವಶವಾಗಿ
ಪ್ರೀತಿಯು ಹೂವಾಯ್ತು
ಹೆಣ್ಣು ತಾಯಾಯ್ತು
ನನ್ನ ನಿನ್ನ ಮಧ್ಯೆ ಇಂತ
ಹುಚ್ಚು ಆಟ ಬೇಕಿಲ್ಲ
ಮನಸು ಮನಸು ಕಲೆತ
ಸಮಯ ಇಂತ ಮೋಜು ಬೇರಿಲ್ಲ
ಸಂಗಾತಿ ಬಳಿ ಬಾರೆ
ನಿನಗಾಗಿ ಕಾದೆ ನಾನು
|| ಒಂದು ಗಂಡು ಹೆಣ್ಣು,
ಈ ಸೃಷ್ಟಿಯ ಕಣ್ಣು
ಆಗಿಂದ ಈವರೆಗೆ
ಈ ಜೋಡಿ ಸುಖದ ಹಣ್ಣು
ರಾಜ… ರಾಣಿ…ರಾಜ….
ಒಂದು ಗಂಡು ಹೆಣ್ಣು
ಈ ಸೃಷ್ಟಿಯ ಕಣ್ಣು..
ಆ ಆ ಆ……..||
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಒಂದು ಗಂಡು ಹೆಣ್ಣು
ಈ ಸೃಷ್ಟಿಯ ಕಣ್ಣು
ಆಗಿಂದ…. ಈವರೆಗೆ…
ಈ ಜೋಡಿ ಸುಖದ ಹಣ್ಣು
ರಾಜಾ….ರಾಜಾ….ರಾಜಾ….
ಒಂದು ಗಂಡು ಹೆಣ್ಣು
ಈ ಸೃಷ್ಟಿಯ ಕಣ್ಣು
ಒಲವೆಂಬ ಕಡಲಲ್ಲಿ
ಈಜಾಡಿ ನಲಿವ ಮೀನು
ರಾಣಿ….ರಾಣಿ….ರಾಣಿ….
ಆಆಆ...ಆಆಆ...ಆಆಆ...
ಆಆಆಅ...ಆಆಆಅ...
ಪಮಪಮಗಮ ಸಗನಿಸಗ
ಪಮಪಮಗಮ ಸಗಸನಿಸಪಸ
ಪಮಗಮಪ (ಆಆಆಅ) ಪಮಗಮಗ
(ಆಆಆಅ) ದನಿಸರಿಗಮಪ (ಆಆಆಅ)
ಸಾ (ಸಸಸಸ್ಸಾ ) ನಿಸಗ (ಗಗಾಗಾ ) ಸಗಮಾ
(ಮಮಮಮಾ) ಗಮಪ (ಗಮಪ ಗಮಪ ಗಮಪ)
ಅಂದದ ರತಿಯು ಮಾರನ ಸತಿಯು
ಕುಣಿಯಲು ಹರನೆ ಸೋತಂತೆ
ಪ್ರೀತಿಗೆ ಸಂಕೇತ ಈ ನೂತನ ಸಂಗೀತ
ಸಂಜೆಯ ರಂಗು ಹರೆಯದ ಗುಂಗು
ಒಡಲಲಿ ತಂದಿದೆ ಆವೇಗ
ಸಂಭ್ರಮ ನೋಡಿಂದು
ಸಂಗಮ ಬೇಕೆಂದು…
ಮೈಗೆ ಮೈ ಸೋಕುವಾಗ
ಏನೋ ಆಸೆ ನನ್ನಲ್ಲಿ
ಬ್ರಹ್ಮ ಅಂದೆ ಬರೆದು ಬಿಟ್ಟ
ಹೀಗೆ ಎಂದು ಬಾಳಲ್ಲಿ
ಜೊತೆಗಾರ ಬಳಿ ಬಾರಾ
ನಿನಗಾಗೆ ಕಾದೆ ನಾನು
|| ಒಂದು ಗಂಡು ಹೆಣ್ಣು
ಈ ಸೃಷ್ಟಿಯ ಕಣ್ಣು
ಒಲವೆಂಬ ಕಡಲಲ್ಲಿ
ಈಜಾಡಿ ನಲಿವ ಮೀನು….||
ಲಲ್ಲಲಲಾ ಲಲ್ಲಲಲಾ ಲಲ್ಲಲ
ಲಾ ಲಲ್ಲಲಲಾ ಲಲ್ಲಲಲಾ
ಆಆಆಆಅ.. ಆಆಆಆಅ..
ಆಆಆಆಅ.. ಆಆಆಆಅ..
ಅಂದವ ಸೂಸಿ ಗಾಳವ ಬೀಸೋ
ಹೆಣ್ಣಿಗೆ ಯೋಗಿಯು ಮರುಳಾದ
ರೂಪವು ಗೆದ್ದಾಗ ತಪವು ಸೋತಾಗ
ಯೌವನವೆಂಬ ಹೂಬನದಲ್ಲಿ
ಗಾನಕೆ ಧ್ಯಾನವು ವಶವಾಗಿ
ಪ್ರೀತಿಯು ಹೂವಾಯ್ತು
ಹೆಣ್ಣು ತಾಯಾಯ್ತು
ನನ್ನ ನಿನ್ನ ಮಧ್ಯೆ ಇಂತ
ಹುಚ್ಚು ಆಟ ಬೇಕಿಲ್ಲ
ಮನಸು ಮನಸು ಕಲೆತ
ಸಮಯ ಇಂತ ಮೋಜು ಬೇರಿಲ್ಲ
ಸಂಗಾತಿ ಬಳಿ ಬಾರೆ
ನಿನಗಾಗಿ ಕಾದೆ ನಾನು
|| ಒಂದು ಗಂಡು ಹೆಣ್ಣು,
ಈ ಸೃಷ್ಟಿಯ ಕಣ್ಣು
ಆಗಿಂದ ಈವರೆಗೆ
ಈ ಜೋಡಿ ಸುಖದ ಹಣ್ಣು
ರಾಜ… ರಾಣಿ…ರಾಜ….
ಒಂದು ಗಂಡು ಹೆಣ್ಣು
ಈ ಸೃಷ್ಟಿಯ ಕಣ್ಣು..
ಆ ಆ ಆ……..||
Ondu Gandu Hennu song lyrics from Kannada Movie Gedda Maga starring Shankarnag, Aarathi, Madhavi, Lyrics penned by R N Jayagopal Sung by S P Balasubrahmanyam, S Janaki, Music Composed by Chakravarthy, film is Directed by S A Chandrashekhar and film is released on 1983