ಹಾಲೋಮಿಯಾ ಲಿರಿಲ್
ದ್ದದ್ದದ್ದ ದ್ದೂದ್ದೂ
ಶಲೋಮಿಯಾ.. ರಿಬ್ಬಬ್ಬಬ್ಬ
ಬಿಬ್ಬಬ್ಬ ಬಿಬ್ಬಬಿಬ್ಬಬಾ
ಬೆಂಕಿಯನು ಹ್ಹಾ..
ಮುಟ್ಟುವೆಯಾ ಹ್ಹಾ..
ಕೆಂಡವನು ಹೊಯ್
ನುಂಗುವೆಯಾ ಹೇಯ್
ಬೆಂಕಿಯನು (ಹೂಹೂ)..
ಮುಟ್ಟುವೆಯಾ (ಹೂಹೂ)..
ಕೆಂಡವನು (ಹೂಹೂ)
ನುಂಗುವೆಯಾ (ಹೂಹೂ)
ಈ ಹುಚ್ಚು ನಿನಗೇಕೆ ಬಂದಿತು
(ಚಿನ್ಮಯಾ) ನಿನ್ನಾಸೆ ಇನ್ನೂ
ಮುಗಿಯಿತು (ಪುಲ್ಮಯಾ)
ಈ ಹುಚ್ಚು ನಿನಗೇಕೆ ಬಂದಿತು
(ಯಮಾಲುಕಿ) ನಿನ್ನಾಸೆ
ಇನ್ನೂ ಮುಗಿಯಿತು (ಲಮಲೂದ್ಲಾ)
ಹ್ಹಾ.. ಹ್ಹೂ.. ಹ್ಹಾ.. ಹ್ಹೂಹ್ಹೂ..
ಮಲಗಿದ್ದ ಸಿಂಹವ ಕೆಣಕುವೆಯಾ
ಬುಸುಗುಟ್ಟೋ ಸರ್ಪವ ತುಳಿಯುವೆಯಾ
ಮಲಗಿದ್ದ ಸಿಂಹವ ಕೆಣಕುವೆಯಾ
ಬುಸುಗುಟ್ಟೋ ಸರ್ಪವ ತುಳಿಯುವೆಯಾ
ಗಿಳಿಯಂತೆ ಪಂಜರದಲ್ಲಿ
ಮದ್ದಾನೆಯ ಕೂಡುವೆಯಾ
ಬಾಯ್ಬಿಟ್ಟ ಮೊಸಳೆಯ ಹಲ್ಲ
ಮುಟ್ಟಿ ನೀನು ಎಣಿಸುವೆಯಾ
(ಶಬರಿಬರಿಬರಿಬರಿಬರಬಬ್ಬಬಾ )
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು)
ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)
|| ಬೆಂಕಿಯನು (ಓಓಓ)
ಮುಟ್ಟುವೆಯಾ (ಓಓಓ)
ಕೆಂಡವನು (ಓಓಓ)
ನುಂಗುವೆಯಾ (ಓಓಓ)….||
ಹ್ಹಾ.. ಹ್ಹೂ.. ಹ್ಹಾ..
ಹ್ಹೂಹ್ಹೂ.. ಹ್ಹಾ
ಈ ಕುಳ್ಳ ನನ್ನನ್ನು ಕೊಳ್ಳುವನು
ನಿಮ್ಮನ್ನು ಯಮನಿಗೆ ಮಾರುವನೋ
ಈ ಕುಳ್ಳ ನನ್ನನ್ನು ಕೊಳ್ಳುವನು
ನಿಮ್ಮನ್ನು ಯಮನಿಗೆ ಮಾರುವನೋ
ಆಕಾಶ ಭೂಮಿಯನ್ನು
ಒಂದಾಗಿ ಮಾಡುವನೇನೋ
ಶಿವನಂತೇ ನಿಮ್ಮ ಮೇಲೆ
ತಾಂಡವ ನೃತ್ಯ ಮಾಡುವನೋ
(ಲುಗೂಚಿಕಜಿಕಜಕ
ಜಮಲೆಕುಚುಕು ಜುಗೂಜಿಗಜಿಗ)
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು)
ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)
|| ಬೆಂಕಿಯನು (ಆಅಅ)
ಮುಟ್ಟುವೆಯಾ (ಆಅಅ)
ಕೆಂಡವನು (ಆಅಅ)
ನುಂಗುವೆಯಾ (ಆಅ)
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು)
ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)….||
ಹಾಲೋಮಿಯಾ ಲಿರಿಲ್
ದ್ದದ್ದದ್ದ ದ್ದೂದ್ದೂ
ಶಲೋಮಿಯಾ.. ರಿಬ್ಬಬ್ಬಬ್ಬ
ಬಿಬ್ಬಬ್ಬ ಬಿಬ್ಬಬಿಬ್ಬಬಾ
ಬೆಂಕಿಯನು ಹ್ಹಾ..
ಮುಟ್ಟುವೆಯಾ ಹ್ಹಾ..
ಕೆಂಡವನು ಹೊಯ್
ನುಂಗುವೆಯಾ ಹೇಯ್
ಬೆಂಕಿಯನು (ಹೂಹೂ)..
ಮುಟ್ಟುವೆಯಾ (ಹೂಹೂ)..
ಕೆಂಡವನು (ಹೂಹೂ)
ನುಂಗುವೆಯಾ (ಹೂಹೂ)
ಈ ಹುಚ್ಚು ನಿನಗೇಕೆ ಬಂದಿತು
(ಚಿನ್ಮಯಾ) ನಿನ್ನಾಸೆ ಇನ್ನೂ
ಮುಗಿಯಿತು (ಪುಲ್ಮಯಾ)
ಈ ಹುಚ್ಚು ನಿನಗೇಕೆ ಬಂದಿತು
(ಯಮಾಲುಕಿ) ನಿನ್ನಾಸೆ
ಇನ್ನೂ ಮುಗಿಯಿತು (ಲಮಲೂದ್ಲಾ)
ಹ್ಹಾ.. ಹ್ಹೂ.. ಹ್ಹಾ.. ಹ್ಹೂಹ್ಹೂ..
ಮಲಗಿದ್ದ ಸಿಂಹವ ಕೆಣಕುವೆಯಾ
ಬುಸುಗುಟ್ಟೋ ಸರ್ಪವ ತುಳಿಯುವೆಯಾ
ಮಲಗಿದ್ದ ಸಿಂಹವ ಕೆಣಕುವೆಯಾ
ಬುಸುಗುಟ್ಟೋ ಸರ್ಪವ ತುಳಿಯುವೆಯಾ
ಗಿಳಿಯಂತೆ ಪಂಜರದಲ್ಲಿ
ಮದ್ದಾನೆಯ ಕೂಡುವೆಯಾ
ಬಾಯ್ಬಿಟ್ಟ ಮೊಸಳೆಯ ಹಲ್ಲ
ಮುಟ್ಟಿ ನೀನು ಎಣಿಸುವೆಯಾ
(ಶಬರಿಬರಿಬರಿಬರಿಬರಬಬ್ಬಬಾ )
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು)
ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)
|| ಬೆಂಕಿಯನು (ಓಓಓ)
ಮುಟ್ಟುವೆಯಾ (ಓಓಓ)
ಕೆಂಡವನು (ಓಓಓ)
ನುಂಗುವೆಯಾ (ಓಓಓ)….||
ಹ್ಹಾ.. ಹ್ಹೂ.. ಹ್ಹಾ..
ಹ್ಹೂಹ್ಹೂ.. ಹ್ಹಾ
ಈ ಕುಳ್ಳ ನನ್ನನ್ನು ಕೊಳ್ಳುವನು
ನಿಮ್ಮನ್ನು ಯಮನಿಗೆ ಮಾರುವನೋ
ಈ ಕುಳ್ಳ ನನ್ನನ್ನು ಕೊಳ್ಳುವನು
ನಿಮ್ಮನ್ನು ಯಮನಿಗೆ ಮಾರುವನೋ
ಆಕಾಶ ಭೂಮಿಯನ್ನು
ಒಂದಾಗಿ ಮಾಡುವನೇನೋ
ಶಿವನಂತೇ ನಿಮ್ಮ ಮೇಲೆ
ತಾಂಡವ ನೃತ್ಯ ಮಾಡುವನೋ
(ಲುಗೂಚಿಕಜಿಕಜಕ
ಜಮಲೆಕುಚುಕು ಜುಗೂಜಿಗಜಿಗ)
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು)
ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)
|| ಬೆಂಕಿಯನು (ಆಅಅ)
ಮುಟ್ಟುವೆಯಾ (ಆಅಅ)
ಕೆಂಡವನು (ಆಅಅ)
ನುಂಗುವೆಯಾ (ಆಅ)
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು)
ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)….||
Benkiyanu Muttuveya song lyrics from Kannada Movie Gedda Maga starring Shankarnag, Aarathi, Madhavi, Lyrics penned by Chi Udayashankar Sung by S Janaki, Ramesh, Music Composed by Chakravarthy, film is Directed by S A Chandrashekhar and film is released on 1983