ನವಿಲೇನೋ ಕುಣಿಬೇಕು
ನವಿಲೇನೋ ಕುಣಿಬೇಕು ಛೆ
ನವಿಲೇನೋ ಕುಣಿಬೇಕು
ಆ ... ಈಗ್ ಬಂತು ದಾರಿಗೆ
ಆ ಆ ಹಾ . ಆ ಆ ಆ ಹಾ
ಆ ಆ ಆ ಆ ಆ ಆ ಹಾ
ನವಿಲೇನೋ ಕುಣಿಬೇಕು
ಕೋಗಿಲೆಯೋ ಹಾಡಬೇಕು
ಅಪ್ಪನೋ ದುಡೀಬೇಕು
ಅವ್ವನೋ ಹಡಿಬೇಕು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ಎತ್ತೆನೋ ಎಳಿಬೇಕು
ನೇಗ್ಲೇನೋ ಉಳಬೇಕು
ಕೈಯಲ್ಲೇ ತಿನಬೇಕು
ಕಾಲಲ್ಲೇ ನಡೀಬೇಕು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ಅನ್ನ ಚಿನ್ನ ಆಗೋಯ್ತು
ಚಿನ್ನ ದೇಶ ಬಿಟ್ಟೋಯ್ತು
ಕಾಸು ಕಾಗ್ದ ಆಗೋಯ್ತು
ಬೇಳೆ ಬೆಟ್ಟ ಹತ್ತೊಯ್ತು
ತಾಯಿಯ ಆಣೆ ಇಟ್ಟರೆ ನ್ಯಾಯ
ಮುಗೀತಾ ಇತ್ತಾ ಕಾಲ
ಗೋಣಿ ರೊಕ್ಕ ಕೊಟ್ಟರು
ಬೊಗಸೆ ದವಸ ಬರದೀ ಕಾಲ
ಆ ಕಾಲ ಅಸಲಿ
ಈ ಕಾಲ ನಕಲಿ
ಆ ಕಾಲ ಅಸಲಿ
ಈ ಕಾಲ ನಕಲಿ
ಅಸಲಿ ನಕಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ನವಿಲೇನೋ ಕುಣಿಬೇಕು
ಕೋಗಿಲೆಯೋ ಹಾಡಬೇಕು
ಅಪ್ಪನೋ ದುಡೀಬೇಕು
ಅವ್ವನೋ ಹಡಿಬೇಕು
ಅಜ್ಜಿ ಅಟ್ಟ ಇಟ್ಟಳು
ಅವ್ವ ಏಣಿ ಇಟ್ಟಳು
ಮಗಳು ಪೆಟ್ಟಿ ಇಟ್ಟಳು
ಮೊಮ್ಮಗಳು ಪೀಠ ಇಟ್ಟಳು
ಅಜ್ಜನ ಕೋಟು ಅಪ್ಪನ ಅಂಗಿ
ಹರಿದರು ಪೆಟ್ಟಿಲಿ ತುಂಬಿ
ನಿನ್ನೆ ಮೊನ್ನೆಗಳೆಲ್ಲ ಅಟ್ಟದ
ಮೇಲಿದೆ ಅಂತ್ಲೆ ನಂಬಿ
ಬಾಳೋನು ಅಸಲಿ
ಬೈಯ್ಯೋನು ನಕಲಿ
ಮಾಡೋನು ಅಸಲಿ
ನೋಡೋನು ನಕಲಿ
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ನವಿಲೇನೋ ಕುಣಿಬೇಕು
ಕೋಗಿಲೆಯೋ ಹಾಡಬೇಕು
ಅಪ್ಪನೋ ದುಡೀಬೇಕು
ಅವ್ವನೋ ಹಡಿಬೇಕು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ಕುದುರೆ ಕರ ಹಾಕುತ್ತೆ
ಆನೆ ಹೆಗ್ಣ ಹೆರುತ್ತೆ
ಗಂಗೆ ವಿಷ ಆಗುತ್ತೆ
ಭೂಮಿ ನೀರಾಗೋಗುತ್ತೆ
ಕಲ್ಲಿನ ಬಸವ ಎದ್ದು
ಗಣಪನ ಗರಿಕೆ ಮೇಯುತ್ತೆ
ಮಲೆ ಮಾದಯ್ಯನ ಹುಲಿ ವಾಹನವು
ಭೇಟೆಗೆ ಹೊರಡುತ್ತೆ
ಆವಾಗ ಪ್ರಳಯ
ಈವಾಗ ಕೊಸರು
ಆವಾಗ ಪ್ರಳಯ
ಈವಾಗ ಕೊಸರು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೆ
ಲೋಕಕೆ ಪ್ರಳಯ ಆಗುತೈತೆ
ನವಿಲೇನೋ ಕುಣಿಬೇಕು
ಕೋಗಿಲೆಯೋ ಹಾಡಬೇಕು
ಅಪ್ಪನೋ ದುಡೀಬೇಕು
ಅವ್ವನೋ ಹಡಿಬೇಕು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ನವಿಲೇನೋ ಕುಣಿಬೇಕು
ನವಿಲೇನೋ ಕುಣಿಬೇಕು ಛೆ
ನವಿಲೇನೋ ಕುಣಿಬೇಕು
ಆ ... ಈಗ್ ಬಂತು ದಾರಿಗೆ
ಆ ಆ ಹಾ . ಆ ಆ ಆ ಹಾ
ಆ ಆ ಆ ಆ ಆ ಆ ಹಾ
ನವಿಲೇನೋ ಕುಣಿಬೇಕು
ಕೋಗಿಲೆಯೋ ಹಾಡಬೇಕು
ಅಪ್ಪನೋ ದುಡೀಬೇಕು
ಅವ್ವನೋ ಹಡಿಬೇಕು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ಎತ್ತೆನೋ ಎಳಿಬೇಕು
ನೇಗ್ಲೇನೋ ಉಳಬೇಕು
ಕೈಯಲ್ಲೇ ತಿನಬೇಕು
ಕಾಲಲ್ಲೇ ನಡೀಬೇಕು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ಅನ್ನ ಚಿನ್ನ ಆಗೋಯ್ತು
ಚಿನ್ನ ದೇಶ ಬಿಟ್ಟೋಯ್ತು
ಕಾಸು ಕಾಗ್ದ ಆಗೋಯ್ತು
ಬೇಳೆ ಬೆಟ್ಟ ಹತ್ತೊಯ್ತು
ತಾಯಿಯ ಆಣೆ ಇಟ್ಟರೆ ನ್ಯಾಯ
ಮುಗೀತಾ ಇತ್ತಾ ಕಾಲ
ಗೋಣಿ ರೊಕ್ಕ ಕೊಟ್ಟರು
ಬೊಗಸೆ ದವಸ ಬರದೀ ಕಾಲ
ಆ ಕಾಲ ಅಸಲಿ
ಈ ಕಾಲ ನಕಲಿ
ಆ ಕಾಲ ಅಸಲಿ
ಈ ಕಾಲ ನಕಲಿ
ಅಸಲಿ ನಕಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ನವಿಲೇನೋ ಕುಣಿಬೇಕು
ಕೋಗಿಲೆಯೋ ಹಾಡಬೇಕು
ಅಪ್ಪನೋ ದುಡೀಬೇಕು
ಅವ್ವನೋ ಹಡಿಬೇಕು
ಅಜ್ಜಿ ಅಟ್ಟ ಇಟ್ಟಳು
ಅವ್ವ ಏಣಿ ಇಟ್ಟಳು
ಮಗಳು ಪೆಟ್ಟಿ ಇಟ್ಟಳು
ಮೊಮ್ಮಗಳು ಪೀಠ ಇಟ್ಟಳು
ಅಜ್ಜನ ಕೋಟು ಅಪ್ಪನ ಅಂಗಿ
ಹರಿದರು ಪೆಟ್ಟಿಲಿ ತುಂಬಿ
ನಿನ್ನೆ ಮೊನ್ನೆಗಳೆಲ್ಲ ಅಟ್ಟದ
ಮೇಲಿದೆ ಅಂತ್ಲೆ ನಂಬಿ
ಬಾಳೋನು ಅಸಲಿ
ಬೈಯ್ಯೋನು ನಕಲಿ
ಮಾಡೋನು ಅಸಲಿ
ನೋಡೋನು ನಕಲಿ
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ನವಿಲೇನೋ ಕುಣಿಬೇಕು
ಕೋಗಿಲೆಯೋ ಹಾಡಬೇಕು
ಅಪ್ಪನೋ ದುಡೀಬೇಕು
ಅವ್ವನೋ ಹಡಿಬೇಕು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
ಕುದುರೆ ಕರ ಹಾಕುತ್ತೆ
ಆನೆ ಹೆಗ್ಣ ಹೆರುತ್ತೆ
ಗಂಗೆ ವಿಷ ಆಗುತ್ತೆ
ಭೂಮಿ ನೀರಾಗೋಗುತ್ತೆ
ಕಲ್ಲಿನ ಬಸವ ಎದ್ದು
ಗಣಪನ ಗರಿಕೆ ಮೇಯುತ್ತೆ
ಮಲೆ ಮಾದಯ್ಯನ ಹುಲಿ ವಾಹನವು
ಭೇಟೆಗೆ ಹೊರಡುತ್ತೆ
ಆವಾಗ ಪ್ರಳಯ
ಈವಾಗ ಕೊಸರು
ಆವಾಗ ಪ್ರಳಯ
ಈವಾಗ ಕೊಸರು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೆ
ಲೋಕಕೆ ಪ್ರಳಯ ಆಗುತೈತೆ
ನವಿಲೇನೋ ಕುಣಿಬೇಕು
ಕೋಗಿಲೆಯೋ ಹಾಡಬೇಕು
ಅಪ್ಪನೋ ದುಡೀಬೇಕು
ಅವ್ವನೋ ಹಡಿಬೇಕು
ಅದಲಿ ಬದಲಿ ಆಗೋದ್ರೆ
ಕಲ್ಲಿನ ಕೋಳಿ ಕೂಗುತೈತೋ
ಲೋಕಕೆ ಪ್ರಳಯ ಆಗುತೈತೋ
Navileno Kunibeku song lyrics from Kannada Movie Gatti Mela starring S Mahendar, Shruthi, Abhishek, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 2001