Gangammano Thungammano Lyrics

ಗಂಗಮ್ಮನೊ ತುಂಗಮ್ಮನೊ Lyrics

in Gatti Mela

in ಗಟ್ಟಿಮೇಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಗಮ್ಮನೊ ತುಂಗಮ್ಮನೊ
ಗಂಗಮ್ಮನೊ ತುಂಗಮ್ಮನೊ
ಭದ್ರಮ್ಮನೊ ಕಾವೇರಮ್ಮನೊ
ಉಪ್ಪಿನಲ್ಲಿ ಚಿಪ್ಪಿನಲ್ಲಿ
ಬೆಸೆವುದೇ ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಅದು ಇದು ಅನ್ನುತಿರೊ ಮನಸ್ಸೇ
ಕಸಿವಿಸಿಯನ್ನು ಎಸಿ ಹೊರಕ್ಕೆ
ಕಾಯುವನೆ ಚಂದಮಾಮ
ಕಾಯುವನೆ ಚಂದಮಾಮ ಆಆಆ….
 
||ಗಂಗಮ್ಮನೊ ತುಂಗಮ್ಮನೊ
ಗಂಗಮ್ಮನೊ ತುಂಗಮ್ಮನೊ
ಭದ್ರಮ್ಮನೊ ಕಾವೇರಮ್ಮನೊ
ಉಪ್ಪಿನಲ್ಲಿ ಚಿಪ್ಪಿನಲ್ಲಿ
ಬೆಸೆವುದೇ ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಲೇಸು ಲೇಸು||
 
ಗಂಧದ ಚೆಕ್ಕೆಯನ್ನು ತೀಡದೆ
ಹೇಗೆ ನೀ ಕೆನ್ನೆಗೆ ಹಚ್ಚುವೆ
ಹರೆಯವು ಗಂಧದಂತೆ
ಅರೆದರೆ ಚಂದವಂತೆ
 
ದೇವರೆ ಸೀರೆ ಕದ್ದು ಕುಂತರೆ
ನಿಟ್ಟಿಸಿ ನಿರ್ಲಜ್ಜನಾದರೆ
ಗೊಲ್ಲತಿಗೆ ಗುಟ್ಟೇನು
ಗರತಿಗೆ ಮಾನವೇನು
 
ಇಂದುಮುಂದು ನೋಡುತಿರೋ ಮನಸೆ
ಭಯಭೀತಿಯನ್ನು ಬಿಡು ಕ್ಷಣಕ್ಕೆ
ಕಾಯುವನೆ ಚಂದಮಾಮ
ಕಾಯುವನೆ ಚಂದಮಾಮ…ಆಆಆ…
 
||ಗಂಗಮ್ಮನೊ ತುಂಗಮ್ಮನೊ
ಗಂಗಮ್ಮನೊ ತುಂಗಮ್ಮನೊ
ಭದ್ರಮ್ಮನೊ ಕಾವೇರಮ್ಮನೊ
ಉಪ್ಪಿನಲ್ಲಿ ಚಿಪ್ಪಿನಲ್ಲಿ
ಬೆಸೆವುದೇ ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಲೇಸು ಲೇಸು||
 
ಮೆಟ್ಟು ಹೊಸ ಮೆಟ್ಟು
ಕಾಲ ಕಚ್ಚದೆ
ಬೊಟ್ಟು ಹೊಸ ಬೊಟ್ಟು
ಮೂಗ ಚುಚ್ಚದೆ
ಏಳೊ ಮಗು ಬೀಳದೇನು
ಕಲಿಕೆಗೆ ಕೊಂಕೇನು
 
ಕಲ್ಲುಕಲ್ಲು ತಾಕಿದರೆ ಬೆಂಕಿ
ಮಣ್ಣು ನೀರ ಕೂಡಿದರೆ ಮೊಳಕೆ
ಜಗವೆಲ್ಲ ಜೋಡಿಕೆಗಳೆ
ಎತ್ತನೋಡು ಕೂಡಿಕೆಗಳೆ
 
ಕಣ್ಣು ಕಣ್ಣು ನೋಡುವುದು ಹೊಸದೇ
ಹೆಣ್ಣು ಗಂಡು ಕೂಡುವುದು ಹೊಸದೇ
ಕಾಯುತಿಹ ಚಂದಮಾಮ
ಕಾಯುತಿಹ ಚಂದಮಾಮ…ಆಆಆ…
 
||ಗಂಗಮ್ಮನೊ ತುಂಗಮ್ಮನೊ
ಗಂಗಮ್ಮನೊ ತುಂಗಮ್ಮನೊ
ಭದ್ರಮ್ಮನೊ ಕಾವೇರಮ್ಮನೊ
ಉಪ್ಪಿನಲ್ಲಿ ಚಿಪ್ಪಿನಲ್ಲಿ
ಬೆಸೆವುದೇ ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಲೇಸು ಲೇಸು||

ಗಂಗಮ್ಮನೊ ತುಂಗಮ್ಮನೊ
ಗಂಗಮ್ಮನೊ ತುಂಗಮ್ಮನೊ
ಭದ್ರಮ್ಮನೊ ಕಾವೇರಮ್ಮನೊ
ಉಪ್ಪಿನಲ್ಲಿ ಚಿಪ್ಪಿನಲ್ಲಿ
ಬೆಸೆವುದೇ ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಅದು ಇದು ಅನ್ನುತಿರೊ ಮನಸ್ಸೇ
ಕಸಿವಿಸಿಯನ್ನು ಎಸಿ ಹೊರಕ್ಕೆ
ಕಾಯುವನೆ ಚಂದಮಾಮ
ಕಾಯುವನೆ ಚಂದಮಾಮ ಆಆಆ….
 
||ಗಂಗಮ್ಮನೊ ತುಂಗಮ್ಮನೊ
ಗಂಗಮ್ಮನೊ ತುಂಗಮ್ಮನೊ
ಭದ್ರಮ್ಮನೊ ಕಾವೇರಮ್ಮನೊ
ಉಪ್ಪಿನಲ್ಲಿ ಚಿಪ್ಪಿನಲ್ಲಿ
ಬೆಸೆವುದೇ ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಲೇಸು ಲೇಸು||
 
ಗಂಧದ ಚೆಕ್ಕೆಯನ್ನು ತೀಡದೆ
ಹೇಗೆ ನೀ ಕೆನ್ನೆಗೆ ಹಚ್ಚುವೆ
ಹರೆಯವು ಗಂಧದಂತೆ
ಅರೆದರೆ ಚಂದವಂತೆ
 
ದೇವರೆ ಸೀರೆ ಕದ್ದು ಕುಂತರೆ
ನಿಟ್ಟಿಸಿ ನಿರ್ಲಜ್ಜನಾದರೆ
ಗೊಲ್ಲತಿಗೆ ಗುಟ್ಟೇನು
ಗರತಿಗೆ ಮಾನವೇನು
 
ಇಂದುಮುಂದು ನೋಡುತಿರೋ ಮನಸೆ
ಭಯಭೀತಿಯನ್ನು ಬಿಡು ಕ್ಷಣಕ್ಕೆ
ಕಾಯುವನೆ ಚಂದಮಾಮ
ಕಾಯುವನೆ ಚಂದಮಾಮ…ಆಆಆ…
 
||ಗಂಗಮ್ಮನೊ ತುಂಗಮ್ಮನೊ
ಗಂಗಮ್ಮನೊ ತುಂಗಮ್ಮನೊ
ಭದ್ರಮ್ಮನೊ ಕಾವೇರಮ್ಮನೊ
ಉಪ್ಪಿನಲ್ಲಿ ಚಿಪ್ಪಿನಲ್ಲಿ
ಬೆಸೆವುದೇ ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಲೇಸು ಲೇಸು||
 
ಮೆಟ್ಟು ಹೊಸ ಮೆಟ್ಟು
ಕಾಲ ಕಚ್ಚದೆ
ಬೊಟ್ಟು ಹೊಸ ಬೊಟ್ಟು
ಮೂಗ ಚುಚ್ಚದೆ
ಏಳೊ ಮಗು ಬೀಳದೇನು
ಕಲಿಕೆಗೆ ಕೊಂಕೇನು
 
ಕಲ್ಲುಕಲ್ಲು ತಾಕಿದರೆ ಬೆಂಕಿ
ಮಣ್ಣು ನೀರ ಕೂಡಿದರೆ ಮೊಳಕೆ
ಜಗವೆಲ್ಲ ಜೋಡಿಕೆಗಳೆ
ಎತ್ತನೋಡು ಕೂಡಿಕೆಗಳೆ
 
ಕಣ್ಣು ಕಣ್ಣು ನೋಡುವುದು ಹೊಸದೇ
ಹೆಣ್ಣು ಗಂಡು ಕೂಡುವುದು ಹೊಸದೇ
ಕಾಯುತಿಹ ಚಂದಮಾಮ
ಕಾಯುತಿಹ ಚಂದಮಾಮ…ಆಆಆ…
 
||ಗಂಗಮ್ಮನೊ ತುಂಗಮ್ಮನೊ
ಗಂಗಮ್ಮನೊ ತುಂಗಮ್ಮನೊ
ಭದ್ರಮ್ಮನೊ ಕಾವೇರಮ್ಮನೊ
ಉಪ್ಪಿನಲ್ಲಿ ಚಿಪ್ಪಿನಲ್ಲಿ
ಬೆಸೆವುದೇ ಲೇಸು ಲೇಸು
ಲೇಸು ಲೇಸು
ಲೇಸು ಲೇಸು
ಲೇಸು ಲೇಸು||

Gangammano Thungammano song lyrics from Kannada Movie Gatti Mela starring S Mahendar, Shruthi, Abhishek, Lyrics penned by Hamsalekha Sung by Manu, Music Composed by Hamsalekha, film is Directed by S Mahendar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ