ಗುಡುಗೊಂದು
ಮೋಡದೆದೆಯ ಗಟ್ಟಿಮೇಳ
ಕಂಪೊಂದು
ಹೂವಿನೆದೆಯ ಗಟ್ಟಿಮೇಳ
ಬಟ್ಟೆ ಅಂಚಿನ ಗಂಟಲಿ
ಜಗದ ರೀತಿ ಜಗದ ರೀತಿ
ಮನದ ಅಂಚಿನ ಗಂಟಲಿ
ಒಲಿದ ಪ್ರೀತಿ ಒಲಿದ ಪ್ರೀತಿ
ಒಲವೊಂದೆ ಬದುಕಿನೆದೆಯ
ಗಟ್ಟಿಮೇಳ
ಬಂತು ಬಂತು ಪ್ರೀತಿ
ಮಳೆಬಂದಂಗೆ
ಹೊಳೆಯಾದಂಗೆ
ಬಂತು ಬಂತು ಪ್ರೀತಿ
ಮಾದಯ್ಯನ್ ತೇರಂಗೆ
ಜಾತ್ರೆ ಸೇರಂಗೆ
ಯಾರೆಲ್ಲಿದ್ದಾರೊ ಭೂಮಿ ಕಾಯಲು
ಮಾತೆಲ್ಲಿದ್ದಾವೊ ಪ್ರೀತಿ ತೋರಲು
ಇದೆತಾನೆ ಇದೆ ಗಟ್ಟಿಮೇಳ
||ಬಂತು ಬಂತು ಪ್ರೀತಿ
ಮಳೆಬಂದಂಗೆ
ಹೊಳೆಯಾದಂಗೆ||
||ಬಂತು ಬಂತು ಪ್ರೀತಿ
ಮಾದಯ್ಯನ್ ತೇರಂಗೆ
ಜಾತ್ರೆ ಸೇರಂಗೆ||
ಎಲ್ಲೋ ಹುಟ್ಟೋ ಬೇಳೆಗು
ಉಪ್ಪಿನ ಗಾಳಿಗು ಬೀಳೊ ಗಂಟಿದು
ಹೇಗೋ ಹುಟ್ಟೋ ಪ್ರೀತಿಗು
ಬೆಸೆಯೋ ಆಸೆಗು
ಆಗೋ ನಂಟಿದು
ಪ್ರೀತಿ ಹೆಸರಲ್ಲಿ
ಬಿಸಿಬಿಸಿ ಉಸಿರಲ್ಲಿ
ಕಳಿಬೇಕಿಡೀ ಬಾಳ
ಒಂದೇ ಕ್ಷಣದಲ್ಲಿ
ಮುಳುಗಲೋ ಎದೆಕಡಲಲಿ
ಪ್ರೀತಿಯ ನೇಸರ
ಕನ್ಯಾಕುಮಾರಿ ಇದೆ
ಹಸಿವೆ ಇಂಗಿದ ಕಣ್ಣಿಗೆ
ಪ್ರೀತಿಯೆ ಹಿಮಗಿರಿ
ಆಹಾ ಹಿಮಾಲಯವಿದೆ
ಯಾರೆಲ್ಲಿದ್ದಾರೊ ಭೂಮಿ ಕಾಯಲು
ಮಾತೆಲ್ಲಿದ್ದಾವೊ ಪ್ರೀತಿ ತೋರಲು
ಇದೆತಾನೆ ಇದೆ ಗಟ್ಟಿಮೇಳ
||ಬಂತು ಬಂತು ಪ್ರೀತಿ
ಮಳೆಬಂದಂಗೆ
ಹೊಳೆಯಾದಂಗೆ||
||ಬಂತು ಬಂತು ಪ್ರೀತಿ
ಮಾದಯ್ಯನ್ ತೇರಂಗೆ
ಜಾತ್ರೆ ಸೇರಂಗೆ||
ಸಪಪ ಮಪಪ ಗಮರಿ ಗರಿಸ
ನಿಸನಿ ಗರಿಸ ನಿಸಗರಿಗಮ
ಸಪಪ ಮಪಪ ಗಮರಿ ಗರಿಸ
ನಿಮಪಸನಿಪಸ
ಕಣ್ಣು ಕಣ್ಣು ಕೂಡದೆ
ಕನಸಿನ ಕೋಟೆಯ ಕದ ತೆರೆಯದು
ಬಟ್ಟ ಬಯಲೇ ಆಗದೆ
ಗುಟ್ಟಿನ ಶಾಸ್ತ್ರಕೆ ವೀಳ್ಯ ದೊರೆಯದು
ಸುಖದ ಸಜ್ಜಿಗೆ
ಅಳತೆಗು ಹೆಚ್ಚಿಗೆ
ದೊರಕುವುದಂತೆ ಇಲ್ಲಿ ಎಲ್ಲೆ ಹೆಚ್ಚದೆ
ಪಾಪ ತೊಳೆಯುವ ಗಂಗೆ ಪ್ರೀತಿ ಪ್ರೀತಿ
ಗಂಗಾ ಕಾವೇರಿ ಇದೆ
ಸಂಸಾರದ ತಪಸ್ಸಿಗೆ ಪ್ರೀತಿಯೆ ಮಂತ್ರ
ಕಾಶಿ ಕೈಲಾಸ ಇದೆ
ಯಾರೆಲ್ಲಿದ್ದಾರೊ ಭೂಮಿಕಾಯಲು
ಮಾತೆಲ್ಲಿದ್ದಾವೊ ಪ್ರೀತಿ ತೋರಲು
ಇದೆತಾನೆ ಇದೆ ಗಟ್ಟಿಮೇಳ
ಗುಡುಗೊಂದು
ಮೋಡದೆದೆಯ ಗಟ್ಟಿಮೇಳ
ಕಂಪೊಂದು
ಹೂವಿನೆದೆಯ ಗಟ್ಟಿಮೇಳ
ಬಟ್ಟೆ ಅಂಚಿನ ಗಂಟಲಿ
ಜಗದ ರೀತಿ ಜಗದ ರೀತಿ
ಮನದ ಅಂಚಿನ ಗಂಟಲಿ
ಒಲಿದ ಪ್ರೀತಿ ಒಲಿದ ಪ್ರೀತಿ
ಒಲವೊಂದೆ ಬದುಕಿನೆದೆಯ
ಗಟ್ಟಿಮೇಳ
ಬಂತು ಬಂತು ಪ್ರೀತಿ
ಮಳೆಬಂದಂಗೆ
ಹೊಳೆಯಾದಂಗೆ
ಬಂತು ಬಂತು ಪ್ರೀತಿ
ಮಾದಯ್ಯನ್ ತೇರಂಗೆ
ಜಾತ್ರೆ ಸೇರಂಗೆ
ಯಾರೆಲ್ಲಿದ್ದಾರೊ ಭೂಮಿ ಕಾಯಲು
ಮಾತೆಲ್ಲಿದ್ದಾವೊ ಪ್ರೀತಿ ತೋರಲು
ಇದೆತಾನೆ ಇದೆ ಗಟ್ಟಿಮೇಳ
||ಬಂತು ಬಂತು ಪ್ರೀತಿ
ಮಳೆಬಂದಂಗೆ
ಹೊಳೆಯಾದಂಗೆ||
||ಬಂತು ಬಂತು ಪ್ರೀತಿ
ಮಾದಯ್ಯನ್ ತೇರಂಗೆ
ಜಾತ್ರೆ ಸೇರಂಗೆ||
ಎಲ್ಲೋ ಹುಟ್ಟೋ ಬೇಳೆಗು
ಉಪ್ಪಿನ ಗಾಳಿಗು ಬೀಳೊ ಗಂಟಿದು
ಹೇಗೋ ಹುಟ್ಟೋ ಪ್ರೀತಿಗು
ಬೆಸೆಯೋ ಆಸೆಗು
ಆಗೋ ನಂಟಿದು
ಪ್ರೀತಿ ಹೆಸರಲ್ಲಿ
ಬಿಸಿಬಿಸಿ ಉಸಿರಲ್ಲಿ
ಕಳಿಬೇಕಿಡೀ ಬಾಳ
ಒಂದೇ ಕ್ಷಣದಲ್ಲಿ
ಮುಳುಗಲೋ ಎದೆಕಡಲಲಿ
ಪ್ರೀತಿಯ ನೇಸರ
ಕನ್ಯಾಕುಮಾರಿ ಇದೆ
ಹಸಿವೆ ಇಂಗಿದ ಕಣ್ಣಿಗೆ
ಪ್ರೀತಿಯೆ ಹಿಮಗಿರಿ
ಆಹಾ ಹಿಮಾಲಯವಿದೆ
ಯಾರೆಲ್ಲಿದ್ದಾರೊ ಭೂಮಿ ಕಾಯಲು
ಮಾತೆಲ್ಲಿದ್ದಾವೊ ಪ್ರೀತಿ ತೋರಲು
ಇದೆತಾನೆ ಇದೆ ಗಟ್ಟಿಮೇಳ
||ಬಂತು ಬಂತು ಪ್ರೀತಿ
ಮಳೆಬಂದಂಗೆ
ಹೊಳೆಯಾದಂಗೆ||
||ಬಂತು ಬಂತು ಪ್ರೀತಿ
ಮಾದಯ್ಯನ್ ತೇರಂಗೆ
ಜಾತ್ರೆ ಸೇರಂಗೆ||
ಸಪಪ ಮಪಪ ಗಮರಿ ಗರಿಸ
ನಿಸನಿ ಗರಿಸ ನಿಸಗರಿಗಮ
ಸಪಪ ಮಪಪ ಗಮರಿ ಗರಿಸ
ನಿಮಪಸನಿಪಸ
ಕಣ್ಣು ಕಣ್ಣು ಕೂಡದೆ
ಕನಸಿನ ಕೋಟೆಯ ಕದ ತೆರೆಯದು
ಬಟ್ಟ ಬಯಲೇ ಆಗದೆ
ಗುಟ್ಟಿನ ಶಾಸ್ತ್ರಕೆ ವೀಳ್ಯ ದೊರೆಯದು
ಸುಖದ ಸಜ್ಜಿಗೆ
ಅಳತೆಗು ಹೆಚ್ಚಿಗೆ
ದೊರಕುವುದಂತೆ ಇಲ್ಲಿ ಎಲ್ಲೆ ಹೆಚ್ಚದೆ
ಪಾಪ ತೊಳೆಯುವ ಗಂಗೆ ಪ್ರೀತಿ ಪ್ರೀತಿ
ಗಂಗಾ ಕಾವೇರಿ ಇದೆ
ಸಂಸಾರದ ತಪಸ್ಸಿಗೆ ಪ್ರೀತಿಯೆ ಮಂತ್ರ
ಕಾಶಿ ಕೈಲಾಸ ಇದೆ
ಯಾರೆಲ್ಲಿದ್ದಾರೊ ಭೂಮಿಕಾಯಲು
ಮಾತೆಲ್ಲಿದ್ದಾವೊ ಪ್ರೀತಿ ತೋರಲು
ಇದೆತಾನೆ ಇದೆ ಗಟ್ಟಿಮೇಳ
Banthu Banthu Preethi song lyrics from Kannada Movie Gatti Mela starring S Mahendar, Shruthi, Abhishek, Lyrics penned by Hamsalekha Sung by Rajesh Krishnan, Nanditha, Music Composed by Hamsalekha, film is Directed by S Mahendar and film is released on 2001