Naav Thaali Kattodu Lyrics

ನಾವು ತಾಳಿ ಕಟ್ಟೋದು Lyrics

in Gatti Mela

in ಗಟ್ಟಿಮೇಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ
ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ
 
ಮುದ್ದಿನ ಹೆಂಡತಿ ಬೆಚ್ಚಗೆ ಮನೆಯಲಿ
ಮೆಚ್ಚಿದ ಗಂಡನು ಚಳಿಯಲಿ ಬೀದಿಲಿ
ಬೇಡ ಬೇಡ ಮಾರಾಯ
ಬೇಳೆ ಇಲ್ಲದ ಬೇಸಾಯ
ನಮ್‌ ಕಷ್ಟ ಕೇಳೋದು ಯಾರಯ್ಯ
 
||ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ||
 
ಮುದ್ದು ಮಾಡೊ ಜೋಡಿ
ಊರಲೆಲ್ಲಾ ನೋಡಿ
ನಾವೂನು ಒದ್ದಾಡಿ ಮನೆಗೆ ಬಂದರೆ
ಒಂದ ಎರಡ ತೊಂದರೆ
 
ಬಾಗಿಲು ತಗೆಯ ಬಿಂಕ
ನಗೋದಕ್ಕು ಸುಂಕ
ಮೌನ ಕದನ ಕಾಟ
ಕಾಟಾಚರದ ನೋಟ
ಮೇಲೆ ಮುಚ್ಚಿದ ತಟ್ಟೆ ಊಟ
 
ದುಡಿಯೋ ಗಂಡಸಿನ ಆಸೆ ಹಸಿವಿಗು
ಗೌರವ ಬೇಡವೆ ಕೊಂಚ
ಗೌರಿಶಿಖರವ ಹತ್ತೋ ಸಾಹಸವ ಮಾಡಿ
ಹತ್ತಬೇಕ ಮಂಚ
ಅಂದದ ಹೆಂಡತಿ ಹಾಸಿಗೆ ತುದಿಯಲಿ
ಅಪ್ಪಣೆ ದೊರೆಯದ ಗಂಡ ಗಲಿಬಿಲಿಯಲಿ
ಬೇಡ ಬೇಡ ಮಾರಾಯ
ಫಲ ಇಲ್ಲದ ಬೇಸಾಯ
ನಮ್‌ ಕಷ್ಟ ಕೇಳೋದು ಯಾರಯ್ಯ
 
||ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ||
 
ಹೆಂಡ್ತಿ ಅಂದ್ರೆ ಏನು ಅಂತ
ಕೇಳು ನೀನು
ತ್ರಿಮೂರ್ತಿಗಳೆ ಬೆದರಿ ಮಾಯ ಆಗ್ತಾರೆ
ಮತ್ತೆ ತಪಸ್ಸ್‌ ಮಾಡ್ತಾರೆ
 
ಹೂವ ಕೊಟ್ರೆ ಹೂ ನಗು
ಸೀರೆ ಕೊಟ್ರೆ  ಸಿಹಿ ನಗು
ಸಂಬಳ ಕೊಟ್ರೆ ಫ್ರೀ ನಗು
ಕೊಟ್ರೆ ಫುಲ್‌ ನಗು
ಕೊಡದಿದ್ರೆ ಡಲ್‌ ನಗು
 
ತೆರಿಗೆ ಬಾಡಿಗೆ ಮಕ್ಕಳು ಮದುವೆ
ಚಿಂತೆ ಹುಟ್ಟಿಸೋ ಬದುಕು
ನಡೆಸೋ ಗಂಡಿಗೆ ಧೈರ್ಯ ತುಂಬಲು
ಬೇಡವೆ ಮುತ್ತಿನ ಛಲಕ್ಕು
ಗಂಡಿನ ತಾಳ್ಮೆಯ ಬ್ರಹ್ಮನೇ ಕೊಂದನೆ
ಜಾಣೆ ಆ ಹೆಂಡತಿ ಸಹನೆಗೆ ವಂದನೆ
ಬೇಡ ಬೇಡ ಮಾರಾಯ
ಬೇಳೆ ಬೇಯದ ಬಂಡಾಯ
ನಮ್‌ ಕಷ್ಟ ಕೇಳೋದು ಯಾರಯ್ಯ
 
||ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ||
 
ಹೇ…..

-
ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ
ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ
 
ಮುದ್ದಿನ ಹೆಂಡತಿ ಬೆಚ್ಚಗೆ ಮನೆಯಲಿ
ಮೆಚ್ಚಿದ ಗಂಡನು ಚಳಿಯಲಿ ಬೀದಿಲಿ
ಬೇಡ ಬೇಡ ಮಾರಾಯ
ಬೇಳೆ ಇಲ್ಲದ ಬೇಸಾಯ
ನಮ್‌ ಕಷ್ಟ ಕೇಳೋದು ಯಾರಯ್ಯ
 
||ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ||
 
ಮುದ್ದು ಮಾಡೊ ಜೋಡಿ
ಊರಲೆಲ್ಲಾ ನೋಡಿ
ನಾವೂನು ಒದ್ದಾಡಿ ಮನೆಗೆ ಬಂದರೆ
ಒಂದ ಎರಡ ತೊಂದರೆ
 
ಬಾಗಿಲು ತಗೆಯ ಬಿಂಕ
ನಗೋದಕ್ಕು ಸುಂಕ
ಮೌನ ಕದನ ಕಾಟ
ಕಾಟಾಚರದ ನೋಟ
ಮೇಲೆ ಮುಚ್ಚಿದ ತಟ್ಟೆ ಊಟ
 
ದುಡಿಯೋ ಗಂಡಸಿನ ಆಸೆ ಹಸಿವಿಗು
ಗೌರವ ಬೇಡವೆ ಕೊಂಚ
ಗೌರಿಶಿಖರವ ಹತ್ತೋ ಸಾಹಸವ ಮಾಡಿ
ಹತ್ತಬೇಕ ಮಂಚ
ಅಂದದ ಹೆಂಡತಿ ಹಾಸಿಗೆ ತುದಿಯಲಿ
ಅಪ್ಪಣೆ ದೊರೆಯದ ಗಂಡ ಗಲಿಬಿಲಿಯಲಿ
ಬೇಡ ಬೇಡ ಮಾರಾಯ
ಫಲ ಇಲ್ಲದ ಬೇಸಾಯ
ನಮ್‌ ಕಷ್ಟ ಕೇಳೋದು ಯಾರಯ್ಯ
 
||ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ||
 
ಹೆಂಡ್ತಿ ಅಂದ್ರೆ ಏನು ಅಂತ
ಕೇಳು ನೀನು
ತ್ರಿಮೂರ್ತಿಗಳೆ ಬೆದರಿ ಮಾಯ ಆಗ್ತಾರೆ
ಮತ್ತೆ ತಪಸ್ಸ್‌ ಮಾಡ್ತಾರೆ
 
ಹೂವ ಕೊಟ್ರೆ ಹೂ ನಗು
ಸೀರೆ ಕೊಟ್ರೆ  ಸಿಹಿ ನಗು
ಸಂಬಳ ಕೊಟ್ರೆ ಫ್ರೀ ನಗು
ಕೊಟ್ರೆ ಫುಲ್‌ ನಗು
ಕೊಡದಿದ್ರೆ ಡಲ್‌ ನಗು
 
ತೆರಿಗೆ ಬಾಡಿಗೆ ಮಕ್ಕಳು ಮದುವೆ
ಚಿಂತೆ ಹುಟ್ಟಿಸೋ ಬದುಕು
ನಡೆಸೋ ಗಂಡಿಗೆ ಧೈರ್ಯ ತುಂಬಲು
ಬೇಡವೆ ಮುತ್ತಿನ ಛಲಕ್ಕು
ಗಂಡಿನ ತಾಳ್ಮೆಯ ಬ್ರಹ್ಮನೇ ಕೊಂದನೆ
ಜಾಣೆ ಆ ಹೆಂಡತಿ ಸಹನೆಗೆ ವಂದನೆ
ಬೇಡ ಬೇಡ ಮಾರಾಯ
ಬೇಳೆ ಬೇಯದ ಬಂಡಾಯ
ನಮ್‌ ಕಷ್ಟ ಕೇಳೋದು ಯಾರಯ್ಯ
 
||ನಾವು ತಾಳಿ ಕಟ್ಟೋದು ಯಾಕೆ ಹೇಳಿ
ಉಪವಾಸ ಇರೋಕ ನೀವೆ ಹೇಳಿ||
 
ಹೇ…..

Naav Thaali Kattodu song lyrics from Kannada Movie Gatti Mela starring S Mahendar, Shruthi, Abhishek, Lyrics penned by Hamsalekha Sung by Manu, Music Composed by Hamsalekha, film is Directed by S Mahendar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ