Nanna Roopa Sogasu Lyrics

ನನ್ನ ರೂಪ ಸೊಗಸು Lyrics

in Garjane

in ಗರ್ಜನೆ

LYRIC

Song Details Page after Lyrice

ನನ್ನ ರೂಪ ಸೊಗಸು
ನನ್ನ ಮಾತು ಸೊಗಸು
ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು
ಆ ಹೊಳೆವ ಮಿಂಚು ಕಣ್ಣಲಿ
ಈ ಸೆಳೆವ ಕೆಂಪು ತುಟಿಯಲಿ
ಹೊನ್ನ ಮೈಯ ಬಣ್ಣ
ನೋಡು ಎಂಥ ಚೆನ್ನ
 
|| ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು…||
 
ನಿಧಾನವು ಇನ್ನೇತಕೆ
ನೋಡು ನನ್ನೀ ಆಟವಾ…
ಸಂತೋಷವು ಬೇಕಾದರೆ
ನೋಡು ಈ ಮೈ ಮಾಟವಾ
ಸವಿನುಡಿ ಕೇಳದೇನು…
ಸವಿನುಡಿ ಕೇಳದೇನು…
ಹೊಸತನ ಬೇಡವೇನು
ನನಸಿನ ಆಸೆಯ ಗೆಳೆಯನೆ ಹೇಳೆಯ
ಚಿಂತೆ ಬಿಟ್ಟು ಇನ್ನು ಸೇರು ನನ್ನ ನೀನು
 
|| ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು…||
 
ನಿನ್ನ ಮುಂದೆ ನಾನು ನಿಂತು
ಬಾ ಎಂದು ಕೂಗಿದೆ
ಅಲ್ಲಿ ಇಲ್ಲಿ ನೋಡೋದೇನು
ಈ ಸಮಯ ನೂಕದೆ
ಸರಸದೆ ಸೇರು ನನ್ನ…ಆ..ಆ…
ಸರಸದೆ ಸೇರು ನನ್ನ
ಸಲಿಗೆಯ ತೋರು ಚಿನ್ನ
ನರಳದ ವೇದನೆ ಮರೆಸುವೆ ಜಾಣನೆ
ಇಂಥ ಹೆಣ್ಣ ಬಿಟ್ಟು ಹೋಗಬೇಡ ಕೆಟ್ಟು   
 
|| ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು
ಆ ಹೊಳೆವ ಮಿಂಚು ಕಣ್ಣಲಿ
ಈ ಸೆಳೆವ ಕೆಂಪು ತುಟಿಯಲಿ
ಹೊನ್ನ ಮೈಯ ಬಣ್ಣ
ನೋಡು ಎಂಥ ಚೆನ್ನ
 
ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು…||

ನನ್ನ ರೂಪ ಸೊಗಸು
ನನ್ನ ಮಾತು ಸೊಗಸು
ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು
ಆ ಹೊಳೆವ ಮಿಂಚು ಕಣ್ಣಲಿ
ಈ ಸೆಳೆವ ಕೆಂಪು ತುಟಿಯಲಿ
ಹೊನ್ನ ಮೈಯ ಬಣ್ಣ
ನೋಡು ಎಂಥ ಚೆನ್ನ
 
|| ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು…||
 
ನಿಧಾನವು ಇನ್ನೇತಕೆ
ನೋಡು ನನ್ನೀ ಆಟವಾ…
ಸಂತೋಷವು ಬೇಕಾದರೆ
ನೋಡು ಈ ಮೈ ಮಾಟವಾ
ಸವಿನುಡಿ ಕೇಳದೇನು…
ಸವಿನುಡಿ ಕೇಳದೇನು…
ಹೊಸತನ ಬೇಡವೇನು
ನನಸಿನ ಆಸೆಯ ಗೆಳೆಯನೆ ಹೇಳೆಯ
ಚಿಂತೆ ಬಿಟ್ಟು ಇನ್ನು ಸೇರು ನನ್ನ ನೀನು
 
|| ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು…||
 
ನಿನ್ನ ಮುಂದೆ ನಾನು ನಿಂತು
ಬಾ ಎಂದು ಕೂಗಿದೆ
ಅಲ್ಲಿ ಇಲ್ಲಿ ನೋಡೋದೇನು
ಈ ಸಮಯ ನೂಕದೆ
ಸರಸದೆ ಸೇರು ನನ್ನ…ಆ..ಆ…
ಸರಸದೆ ಸೇರು ನನ್ನ
ಸಲಿಗೆಯ ತೋರು ಚಿನ್ನ
ನರಳದ ವೇದನೆ ಮರೆಸುವೆ ಜಾಣನೆ
ಇಂಥ ಹೆಣ್ಣ ಬಿಟ್ಟು ಹೋಗಬೇಡ ಕೆಟ್ಟು   
 
|| ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು
ಆ ಹೊಳೆವ ಮಿಂಚು ಕಣ್ಣಲಿ
ಈ ಸೆಳೆವ ಕೆಂಪು ತುಟಿಯಲಿ
ಹೊನ್ನ ಮೈಯ ಬಣ್ಣ
ನೋಡು ಎಂಥ ಚೆನ್ನ
 
ನನ್ನ ರೂಪ ಸೊಗಸು
ಹ್ಹಾ…ನನ್ನ ಮಾತು ಸೊಗಸು…||

Nanna Roopa Sogasu song lyrics from Kannada Movie Garjane starring Rajanikanth, Madhavi, Jai Jagadish, Lyrics penned by Chi Udayashankar Sung by Vani Jairam, Music Composed by Ilayaraja, film is Directed by C V Rajendran and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ