Nadevaaga Nee Nadevaaga Lyrics

ನಡೆವಾಗ ನೀ ನಡೆವಾಗ Lyrics

in Garjane

in ಗರ್ಜನೆ

LYRIC

Song Details Page after Lyrice

ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ
ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ
ಮೆದುವಾಗಿ ನಗುವಾಗ…
ಮೆದುವಾಗಿ ನಗುವಾಗ….
ಓಯ್‌ ನೋಡೋಕೆ ಎಂಥ ಸೊಗಸಾಗ
 
|| ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ..||
 
ಎದುರಲ್ಲಿ ನೀ ಕುಳಿತಾಗ
ಕಣ್ಣಲ್ಲೆ ನನ್ನ ಕೊಲುವಾಗ
ಎದುರಲ್ಲಿ ನೀ ಕುಳಿತಾಗ
ಆ..ಕಣ್ಣಲ್ಲೆ ನನ್ನ ಕೊಲುವಾಗ
ಹಿತವಾದ ನೋವ ಕಂಡೆನ್ನ ಜೀವ
ಆನಂದವೆಂದಾಗ…ತನುವಲ್ಲಿ ಮಿಂಚಾಗ
ಮನದಲ್ಲಿ ಅನುರಾಗ…
ಎದೆಯಲ್ಲಿ ವೀಣೆ ಮಿಡಿದಂತೆ ಭಾವನೆ
ಹಿತವಾಗಿ ಮೋಹನರಾಗ…ಓಯ್…
 
|| ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ
ಮೆದುವಾಗಿ ನಗುವಾಗ…
ಮೆದುವಾಗಿ ನಗುವಾಗ….
ಓಯ್‌ ನೋಡೋಕೆ ಎಂಥ ಸೊಗಸಾಗ
 
ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ…||
 
ಪಾಲ್ಗಡಲ ಹೊಂದಾವರೆಯೋ
ಈ ಭೂಮಿಗೆ ಇಳಿದ ಊರ್ವಶಿಯೋ
ಪಾಲ್ಗಡಲ ಹೊಂದಾವರೆಯೋ
ಈ ಭೂಮಿಗೆ ಇಳಿದ ಊರ್ವಶಿಯೋ
ಸೌಂದರ್ಯವೆಲ್ಲ ಒಂದಾಗಿ ಸೇರಿ
ಹೆಣ್ಣಾಗಿ ನಿಂತಿದೆಯೋ…
ಹೇಳೋಕೆ ಮಾತಿಲ್ಲ ನಾನೇನೂ ಕವಿಯಲ್ಲ
ನಿನ್ನಿಂದ ಇನ್ನು ದೂರಾಗಿ ಇರಲು
ಸನ್ಯಾಸಿ ನಾನೇನಲ್ಲಾ…ಓಯ್…‌
 
|| ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ
ಮೆದುವಾಗಿ ನಗುವಾಗ…
ಮೆದುವಾಗಿ ನಗುವಾಗ….
ಓಯ್‌ ನೋಡೋಕೆ ಎಂಥ ಸೊಗಸಾಗ
 
ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ…||

ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ
ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ
ಮೆದುವಾಗಿ ನಗುವಾಗ…
ಮೆದುವಾಗಿ ನಗುವಾಗ….
ಓಯ್‌ ನೋಡೋಕೆ ಎಂಥ ಸೊಗಸಾಗ
 
|| ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ..||
 
ಎದುರಲ್ಲಿ ನೀ ಕುಳಿತಾಗ
ಕಣ್ಣಲ್ಲೆ ನನ್ನ ಕೊಲುವಾಗ
ಎದುರಲ್ಲಿ ನೀ ಕುಳಿತಾಗ
ಆ..ಕಣ್ಣಲ್ಲೆ ನನ್ನ ಕೊಲುವಾಗ
ಹಿತವಾದ ನೋವ ಕಂಡೆನ್ನ ಜೀವ
ಆನಂದವೆಂದಾಗ…ತನುವಲ್ಲಿ ಮಿಂಚಾಗ
ಮನದಲ್ಲಿ ಅನುರಾಗ…
ಎದೆಯಲ್ಲಿ ವೀಣೆ ಮಿಡಿದಂತೆ ಭಾವನೆ
ಹಿತವಾಗಿ ಮೋಹನರಾಗ…ಓಯ್…
 
|| ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ
ಮೆದುವಾಗಿ ನಗುವಾಗ…
ಮೆದುವಾಗಿ ನಗುವಾಗ….
ಓಯ್‌ ನೋಡೋಕೆ ಎಂಥ ಸೊಗಸಾಗ
 
ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ…||
 
ಪಾಲ್ಗಡಲ ಹೊಂದಾವರೆಯೋ
ಈ ಭೂಮಿಗೆ ಇಳಿದ ಊರ್ವಶಿಯೋ
ಪಾಲ್ಗಡಲ ಹೊಂದಾವರೆಯೋ
ಈ ಭೂಮಿಗೆ ಇಳಿದ ಊರ್ವಶಿಯೋ
ಸೌಂದರ್ಯವೆಲ್ಲ ಒಂದಾಗಿ ಸೇರಿ
ಹೆಣ್ಣಾಗಿ ನಿಂತಿದೆಯೋ…
ಹೇಳೋಕೆ ಮಾತಿಲ್ಲ ನಾನೇನೂ ಕವಿಯಲ್ಲ
ನಿನ್ನಿಂದ ಇನ್ನು ದೂರಾಗಿ ಇರಲು
ಸನ್ಯಾಸಿ ನಾನೇನಲ್ಲಾ…ಓಯ್…‌
 
|| ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ
ಮೆದುವಾಗಿ ನಗುವಾಗ…
ಮೆದುವಾಗಿ ನಗುವಾಗ….
ಓಯ್‌ ನೋಡೋಕೆ ಎಂಥ ಸೊಗಸಾಗ
 
ನಡೆವಾಗ ನೀ ನಡೆವಾಗ
ಆ ಲತೆಯಂತೆ ನುಡುವು ಕುಣಿವಾಗ…||

Nadevaaga Nee Nadevaaga song lyrics from Kannada Movie Garjane starring Rajanikanth, Madhavi, Jai Jagadish, Lyrics penned by Chi Udayashankar Sung by S P Balasubrahmanyam, Music Composed by Ilayaraja, film is Directed by C V Rajendran and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ