LYRIC
ಲಾಲಾಲಾಲಾಲಾಲಾ…
ಲಾಲಾಲಾಲಾಲಾಲಾ…
ಬಂದೆಯಾ ಬಂದೆಯಾ ನೀ ಕಡೆಗೆ
ಬಂದೆಯಾ ಸಿಂಹದ ಈ ಗುಹೆಗೆ
ಊರೆಲ್ಲಾ ಹುಡುಕಾಡಿ
ಎಲ್ಲೆಲ್ಲೋ ಅಲೆದಾಡಿ
ಹಸಿವಿಂದ ಪರದಾಡಿ
ನೀ ಬಂದೆ ಇಲ್ಲೋಡಿ…
ಇನ್ನಾಯ್ತು ನಿನ್ನ ಕಥೆಯು
ತಂದನ ತಂದನ ತಂದನನಾ
ಜಾರುತ ಬಿದ್ದನು ಈ ತರುಣ
ತಂದನ ತಂದನ ತಂದನನಾ
ಜಾರುತ ಬಿದ್ದನು ಈ ತರುಣ
ಮೋಹವಿದೆ ದಾಹವಿದೆ
ಕಂಗಳಲೇ ಕಾಣುತಿದೆ
ದೂರವಿರೆ ಕಾಡುತಿಹ
ಆಸೆಗಳು ತೀರುವುದೇ…
ನಾಳೆ ನೀನು ಕಾಣಲಾರೇ..
ಕಾಣಲಾರೇ…
ಈ ಸಮಯ ಜಾರಿದರೆ
ಕಾಲವನು ದೂಡಿದರೆ
ಸುಖದ ಮಾತು ಇಲ್ಲ
ನಾಳೆ ನೀನು ಇಲ್ಲಾ…
|| ತಂದನ ತಂದನ ತಂದನನಾ
ಜಾರುತ ಬಿದ್ದನು ಈ ತರುಣ
ತಂದನ ತಂದನ ತಂದನನಾ
ಜಾರುತ ಬಿದ್ದನು ಈ ತರುಣ…||
Please log in to see the full lyrics of this song.
Bandeya Bandeya song lyrics from Kannada Movie Garjane starring Rajanikanth, Madhavi, Jai Jagadish, Lyrics penned by Chi Udayashankar Sung by S P Balasubrahmanyam, S Janaki, Music Composed by Ilayaraja, film is Directed by C V Rajendran and film is released on 1981