Kanna Minchinda Barede Lyrics

ಕಣ್ಣ ಮಿಂಚಿಂದ ಬರೆದೆ Lyrics

in Garjane

in ಗರ್ಜನೆ

LYRIC

Song Details Page after Lyrice

ಲಲಲಲಲಾಲಾಲಾ
ಲಲಲಲಲಾಲಾಲಾ
 
ಲಲಲಲಲಾಲಾಲಾ
ಓ.. ಲಲಲಲಲಾಲಾಲಾ
ಲಾಲಾಲಾ ಲಾಲಾಲಾ
 
ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ
ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ
ಮುದ್ದಾದ ಮಾತಿಂದ
ಹಿತಾವಗಿ ಒಲವಿಂದ
ಮುದ್ದಾದ ಮಾತಿಂದ
ಹಿತಾವಗಿ ಒಲವಿಂದ
 
|| ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ….||
 
ಪ್ರೀತಿಯ ನುಡಿಯಲಿ ಜೇನಿನ ಸವಿಯ
ಕಂಡು ಬೆರಗಾದೆ…
ಆತುರ ತಳಮಳ ಕಾಡಲು ನನ್ನ
ಸೋತು ಹಣ್ಣಾದೆ..
ಪ್ರೀತಿಯ ನುಡಿಯಲಿ ಜೇನಿನ ಸವಿಯ
ಕಂಡು ಬೆರಗಾದೆ…
ಆತುರ ತಳಮಳ ಕಾಡಲು ನನ್ನ
ಸೋತು ಹಣ್ಣಾದೆ..
ಮೂಡುತಿದೆ ಹೊಸ ಆಸೆಗಳು
ಕೂಡುತಿದೆ ಹೊಸ ರಾಗಗಳು
ಸ್ನೇಹ ಮೋಹ ಸೇರಿ ಇಂದು
ಕಂಡೆ ನಾನು ಆನಂದ…
ಕಂಡೆ ನಾನು ಆನಂದ…
 
|| ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ….
ಲಲಲಲಲಾಲಾಲಾ
ಓ.. ಲಲಲಲಲಾಲಾಲಾ…||
 
ಪ್ರೇಮದ ಗಂಗೆಯ ಮೀನುಗಳಾಗಿ
ಸೇರಿ ಈಜೋಣ…
ಪ್ರೀತಿಯ ಗಗನದಿ ಹಕ್ಕಿಗಳಾಗಿ
ಕೂಡಿ ಹಾರೋಣ…
ಪ್ರೇಮದ ಗಂಗೆಯ ಮೀನುಗಳಾಗಿ
ಸೇರಿ ಈಜೋಣ…
ಪ್ರೀತಿಯ ಗಗನದಿ ಹಕ್ಕಿಗಳಾಗಿ
ಕೂಡಿ ಹಾರೋಣ…
ನೋಡುವೇ ಬಾ ಹೊಸ ಲೋಕವನು
ಕಾಣವೇ ಬಾ ಹೊಸ ಸ್ವರ್ಗವನು
ಹಗಲೋ ಇರಳೋ ಬಿಸಿಲೋ  ನೆರಳೋ
ಎಲ್ಲಾ ಒಂದೇ ನಮಗೀಗ…
ಎಲ್ಲಾ ಒಂದೇ ನಮಗೀಗ…
 
|| ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ
ಮುದ್ದಾದ ಮಾತಿಂದ
ಹಿತಾವಗಿ ಒಲವಿಂದ
ಮುದ್ದಾದ ಮಾತಿಂದ
ಹಿತಾವಗಿ ಒಲವಿಂದ
ಲಲಲಲಲಾಲಾಲಾ ಓಯ್..
ಲಲಲಲಲಾಲಾಲಾ…
ಲಲಲಲಲಾಲಾಲಾ ಓಯ್..
ಲಲಲಲಲಾಲಾಲಾ…..||

ಲಲಲಲಲಾಲಾಲಾ
ಲಲಲಲಲಾಲಾಲಾ
 
ಲಲಲಲಲಾಲಾಲಾ
ಓ.. ಲಲಲಲಲಾಲಾಲಾ
ಲಾಲಾಲಾ ಲಾಲಾಲಾ
 
ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ
ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ
ಮುದ್ದಾದ ಮಾತಿಂದ
ಹಿತಾವಗಿ ಒಲವಿಂದ
ಮುದ್ದಾದ ಮಾತಿಂದ
ಹಿತಾವಗಿ ಒಲವಿಂದ
 
|| ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ….||
 
ಪ್ರೀತಿಯ ನುಡಿಯಲಿ ಜೇನಿನ ಸವಿಯ
ಕಂಡು ಬೆರಗಾದೆ…
ಆತುರ ತಳಮಳ ಕಾಡಲು ನನ್ನ
ಸೋತು ಹಣ್ಣಾದೆ..
ಪ್ರೀತಿಯ ನುಡಿಯಲಿ ಜೇನಿನ ಸವಿಯ
ಕಂಡು ಬೆರಗಾದೆ…
ಆತುರ ತಳಮಳ ಕಾಡಲು ನನ್ನ
ಸೋತು ಹಣ್ಣಾದೆ..
ಮೂಡುತಿದೆ ಹೊಸ ಆಸೆಗಳು
ಕೂಡುತಿದೆ ಹೊಸ ರಾಗಗಳು
ಸ್ನೇಹ ಮೋಹ ಸೇರಿ ಇಂದು
ಕಂಡೆ ನಾನು ಆನಂದ…
ಕಂಡೆ ನಾನು ಆನಂದ…
 
|| ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ….
ಲಲಲಲಲಾಲಾಲಾ
ಓ.. ಲಲಲಲಲಾಲಾಲಾ…||
 
ಪ್ರೇಮದ ಗಂಗೆಯ ಮೀನುಗಳಾಗಿ
ಸೇರಿ ಈಜೋಣ…
ಪ್ರೀತಿಯ ಗಗನದಿ ಹಕ್ಕಿಗಳಾಗಿ
ಕೂಡಿ ಹಾರೋಣ…
ಪ್ರೇಮದ ಗಂಗೆಯ ಮೀನುಗಳಾಗಿ
ಸೇರಿ ಈಜೋಣ…
ಪ್ರೀತಿಯ ಗಗನದಿ ಹಕ್ಕಿಗಳಾಗಿ
ಕೂಡಿ ಹಾರೋಣ…
ನೋಡುವೇ ಬಾ ಹೊಸ ಲೋಕವನು
ಕಾಣವೇ ಬಾ ಹೊಸ ಸ್ವರ್ಗವನು
ಹಗಲೋ ಇರಳೋ ಬಿಸಿಲೋ  ನೆರಳೋ
ಎಲ್ಲಾ ಒಂದೇ ನಮಗೀಗ…
ಎಲ್ಲಾ ಒಂದೇ ನಮಗೀಗ…
 
|| ಕಣ್ಣ ಮಿಂಚಿಂದ ಬರೆದೆ ಓಯ್‌
ನನ್ನ ಎದೆಯಲ್ಲಿ ಕವಿತೆ
ಮುದ್ದಾದ ಮಾತಿಂದ
ಹಿತಾವಗಿ ಒಲವಿಂದ
ಮುದ್ದಾದ ಮಾತಿಂದ
ಹಿತಾವಗಿ ಒಲವಿಂದ
ಲಲಲಲಲಾಲಾಲಾ ಓಯ್..
ಲಲಲಲಲಾಲಾಲಾ…
ಲಲಲಲಲಾಲಾಲಾ ಓಯ್..
ಲಲಲಲಲಾಲಾಲಾ…..||

Kanna Minchinda Barede song lyrics from Kannada Movie Garjane starring Rajanikanth, Madhavi, Jai Jagadish, Lyrics penned by Chi Udayashankar Sung by S P Balasubrahmanyam, S Janaki, Music Composed by Ilayaraja, film is Directed by C V Rajendran and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ