Hithavaagide Sukhavaagide Lyrics

ಹಿತವಾಗಿದೆ ಸುಖವಾಗಿದೆ Lyrics

in Garjane

in ಗರ್ಜನೆ

LYRIC

Song Details Page after Lyrice

ಗಂಡು : ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ
ಹೆಣ್ಣು : ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ
ಗಂಡು : ನಿನ್ನಲ್ಲಿ ನಾನಾಗಿ ಕನಸೆಲ್ಲ ನನಸಾಗಿ
             ಸವಿಜೇನ ಕಡಲಲ್ಲಿ ತೇಲಾಡಲು
 
|| ಹೆಣ್ಣು : ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ….||
 
ಹೆಣ್ಣು : ಹೂವಿನಲಿ ಕಂಪು ಗಾಳಿಯಲಿ ತಂಪು
             ರಾಗದ ಇಂಪಿಗೆ ಸೋತೆನು ನಾನು
ಗಂಡು : ಹೂವಿನಲಿ ಕಂಪು ಗಾಳಿಯಲಿ ತಂಪು
             ರಾಗದ ಇಂಪಿಗೆ ಸೋತೆನು ನಾನು
ಹೆಣ್ಣು : ಒಲವ ತೋರು ಸನಿಹ ಸೇರು
ಗಂಡು : ಒಲವ ತೋರು ಸನಿಹ ಸೇರು
ಹೆಣ್ಣು : ಕಣ್ಣಲಿ ಕಣ್ಣನು ಬೆರೆಸು
             ತುಂಬಲು ಕಾಣದ ಸೊಗಸು
ಗಂಡು : ಕಾಮನಬಿಲ್ಲನು ಏರುವ ಜಾರುವ
             ಅನುಭವ ಹೊಂದುವೆ ಬಾ
 
|| ಗಂಡು : ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ
ಹೆಣ್ಣು : ನಿನ್ನಲ್ಲಿ ನಾನಾಗಿ ಕನಸೆಲ್ಲ ನನಸಾಗಿ
             ಸವಿಜೇನ ಕಡಲಲ್ಲಿ ತೇಲಾಡಲು
             ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ….||
 
ಗಂಡು : ಸ್ನೇಹದಲಿ ಬಂದೆ ಆಸೆಯನು ತಂದೆ
             ಪ್ರೀತಿಯ ಆನಂದ ತೋರುವೆನೆಂದೆ
ಹೆಣ್ಣು : ಸ್ನೇಹದಲಿ ಬಂದೆ ಆಸೆಯನು ತಂದೆ
             ಪ್ರೀತಿಯ ಆನಂದ ತೋರುವೆನೆಂದೆ
ಗಂಡು : ಗೆಳತಿ ನಿನ್ನ ನುಡಿಯೇ ಚೆನ್ನ
ಹೆಣ್ಣು : ಗೆಳೆಯ ನಿನ್ನ ನುಡಿಯೇ ಚೆನ್ನ
ಗಂಡು : ಎದುರಲಿ ನೀನಿರೆ ಚೆನ್ನ…
             ನಗುತಿರೆ ಇನ್ನೂ ಚೆನ್ನ
ಹೆಣ್ಣು : ನಲ್ಮೆಯ ಮಾತಿಗೆ ನಲ್ಲೆಯ ಸೇರಲು
             ನೊಳೆಯುತ ಬಾ ಜಾಣ
 
|| ಹೆಣ್ಣು : ಹಿತವಾಗಿದೆ
ಗಂಡು : ಸುಖವಾಗಿದೆ
ಹೆಣ್ಣು : ಹಾಯಾಗಿದೆ ನನಗೀಗ
ಗಂಡು : ನಿನ್ನಲ್ಲಿ ನಾನಾಗಿ ಕನಸೆಲ್ಲ ನನಸಾಗಿ
ಹೆಣ್ಣು : ಸವಿಜೇನ ಕಡಲಲ್ಲಿ ತೇಲಾಡಲು
 
ಗಂಡು : ಹಿತವಾಗಿದೆ
ಹೆಣ್ಣು : ಸುಖವಾಗಿದೆ
ಇಬ್ಬರು : ಹಾಯಾಗಿದೆ ನನಗೀಗ….||

ಗಂಡು : ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ
ಹೆಣ್ಣು : ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ
ಗಂಡು : ನಿನ್ನಲ್ಲಿ ನಾನಾಗಿ ಕನಸೆಲ್ಲ ನನಸಾಗಿ
             ಸವಿಜೇನ ಕಡಲಲ್ಲಿ ತೇಲಾಡಲು
 
|| ಹೆಣ್ಣು : ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ….||
 
ಹೆಣ್ಣು : ಹೂವಿನಲಿ ಕಂಪು ಗಾಳಿಯಲಿ ತಂಪು
             ರಾಗದ ಇಂಪಿಗೆ ಸೋತೆನು ನಾನು
ಗಂಡು : ಹೂವಿನಲಿ ಕಂಪು ಗಾಳಿಯಲಿ ತಂಪು
             ರಾಗದ ಇಂಪಿಗೆ ಸೋತೆನು ನಾನು
ಹೆಣ್ಣು : ಒಲವ ತೋರು ಸನಿಹ ಸೇರು
ಗಂಡು : ಒಲವ ತೋರು ಸನಿಹ ಸೇರು
ಹೆಣ್ಣು : ಕಣ್ಣಲಿ ಕಣ್ಣನು ಬೆರೆಸು
             ತುಂಬಲು ಕಾಣದ ಸೊಗಸು
ಗಂಡು : ಕಾಮನಬಿಲ್ಲನು ಏರುವ ಜಾರುವ
             ಅನುಭವ ಹೊಂದುವೆ ಬಾ
 
|| ಗಂಡು : ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ
ಹೆಣ್ಣು : ನಿನ್ನಲ್ಲಿ ನಾನಾಗಿ ಕನಸೆಲ್ಲ ನನಸಾಗಿ
             ಸವಿಜೇನ ಕಡಲಲ್ಲಿ ತೇಲಾಡಲು
             ಹಿತವಾಗಿದೆ ಸುಖವಾಗಿದೆ
             ಹಾಯಾಗಿದೆ ನನಗೀಗ….||
 
ಗಂಡು : ಸ್ನೇಹದಲಿ ಬಂದೆ ಆಸೆಯನು ತಂದೆ
             ಪ್ರೀತಿಯ ಆನಂದ ತೋರುವೆನೆಂದೆ
ಹೆಣ್ಣು : ಸ್ನೇಹದಲಿ ಬಂದೆ ಆಸೆಯನು ತಂದೆ
             ಪ್ರೀತಿಯ ಆನಂದ ತೋರುವೆನೆಂದೆ
ಗಂಡು : ಗೆಳತಿ ನಿನ್ನ ನುಡಿಯೇ ಚೆನ್ನ
ಹೆಣ್ಣು : ಗೆಳೆಯ ನಿನ್ನ ನುಡಿಯೇ ಚೆನ್ನ
ಗಂಡು : ಎದುರಲಿ ನೀನಿರೆ ಚೆನ್ನ…
             ನಗುತಿರೆ ಇನ್ನೂ ಚೆನ್ನ
ಹೆಣ್ಣು : ನಲ್ಮೆಯ ಮಾತಿಗೆ ನಲ್ಲೆಯ ಸೇರಲು
             ನೊಳೆಯುತ ಬಾ ಜಾಣ
 
|| ಹೆಣ್ಣು : ಹಿತವಾಗಿದೆ
ಗಂಡು : ಸುಖವಾಗಿದೆ
ಹೆಣ್ಣು : ಹಾಯಾಗಿದೆ ನನಗೀಗ
ಗಂಡು : ನಿನ್ನಲ್ಲಿ ನಾನಾಗಿ ಕನಸೆಲ್ಲ ನನಸಾಗಿ
ಹೆಣ್ಣು : ಸವಿಜೇನ ಕಡಲಲ್ಲಿ ತೇಲಾಡಲು
 
ಗಂಡು : ಹಿತವಾಗಿದೆ
ಹೆಣ್ಣು : ಸುಖವಾಗಿದೆ
ಇಬ್ಬರು : ಹಾಯಾಗಿದೆ ನನಗೀಗ….||

Hithavaagide Sukhavaagide song lyrics from Kannada Movie Garjane starring Rajanikanth, Madhavi, Jai Jagadish, Lyrics penned by Chi Udayashankar Sung by Jayachandran, S Janaki, Music Composed by Ilayaraja, film is Directed by C V Rajendran and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ