Priye Ninna Neeli Kannali Lyrics

ಪ್ರಿಯೆ ನಿನ್ನ ನೀಲಿ ಕಣ್ಣಲಿ. Lyrics

in Ganga Yamuna

in ಗಂಗಾ ಯಮುನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರಿಯೆ ನಿನ್ನ ನೀಲಿ ಕಣ್ಣಲಿ...
ಕಂಡೆ ಪ್ರೇಮದ ಕಾದಂಬರಿ...
ಪ್ರಿಯ ನಿನ್ನ ಪ್ರೀತಿ ಮಾತಲಿ...
ಸುಖ ಸಂಭ್ರಮ ನೀಲಾಂಬರಿ...
ಓಓಓ.. ನೀ ಬಂದೆ ನನ್ನ ಬಾಳಲಿ
ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ...
ಸಂಗೀತವೇ ಬಾಳಲಿ...
ಓಓಓ... ಸಂಗೀತವೇ ಬಾಳಲಿ
 
|| ಓ ಪ್ರಿಯ ನಿನ್ನ ಪ್ರೀತಿ ಮಾತಲಿ...
ಸುಖ ಸಂಭ್ರಮ ನೀಲಾಂಬರಿ...||

ಉಸಿರಲ್ಲಿ ಉಸಿರಾಗಿ ಕಲೆತಾಗ ನೀನು
ಅನುರಾಗ ಸುಖರಾಗ ಸವಿಕಂಡೆ ನಾನು
ಒಡಲಲ್ಲಿ ಕಣಕಣವು ತುಂಬಿರಲು ನೀನು
ಬದುಕಲ್ಲಿ ನಾ ಕಂಡೆ ಸವಿಯಾದ ಜೇನು
ಒಲವೆಂಬ ಹೂ ಹಾಸಿ ನಿಂತೆ
ನೀನು ನೆಡೆವಂತ ಈ ದಾರಿಗೆ
ಓಓಓ... ನೆಡೆವಂತ ಈ ದಾರಿಗೆ
 
|| ಪ್ರಿಯ ನಿನ್ನ ಪ್ರೀತಿ ಮಾತಲಿ...
ಸುಖ ಸಂಭ್ರಮ ನೀಲಾಂಬರಿ..
.
ಪ್ರಿಯೆ ನಿನ್ನ ನೀಲಿ ಕಣ್ಣಲಿ..
ಕಂಡೆ ಪ್ರೇಮದ ಕಾದಂಬರಿ...||

ಪ್ರಿಯ ನಿಮ್ಮ ಪ್ರತಿರೋಪ ಈ ನಮ್ಮ ಕಂದ
ನೊರೆಹಾಲ ಹೊಳೆಯಂತೆ ನಗುವಾಗ ಚಂದ
ಮಮತೆಯ ಮಡಿಲಲ್ಲಿ ಮಗುವಾಗಿ ಬಂದು
ಬಾಳೆಂಬ ಲತೆಯಲ್ಲಿ ಹೂವಾದಳಿಂದು
ಇನ್ನೇನು ಆನಂದ ಬೇಕು...
ಆ ಸ್ವರ್ಗವೆ ನಮದಾಗಿದೆ...
ಅಆಆ... ಸ್ವರ್ಗವೆ ನಮದಾಗಿದೆ.

|| ಓ ಪ್ರಿಯೆ ನಿನ್ನ ನೀಲಿ ಕಣ್ಣಲಿ..
ಕಂಡೆ ಪ್ರೇಮದ ಕಾದಂಬರಿ...
ಓ ಪ್ರಿಯ ನಿನ್ನ ಪ್ರೀತಿ ಮಾತಲಿ...
ಲಾ ಲಾ ಲಾ ಲಾ ಲಾ
ಸುಖ ಸಂಭ್ರಮ ನೀಲಾಂಬರಿ...
ಓ ನೀ ಬಂದೆ ನನ್ನ ಬಾಳಲಿ,
ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ...
ಸಂಗೀತವೇ ಬಾಳಲಿ...
ಓಓಓ... ಸಂಗೀತವೇ ಬಾಳಲಿ ||

ಪ್ರಿಯೆ ನಿನ್ನ ನೀಲಿ ಕಣ್ಣಲಿ...
ಕಂಡೆ ಪ್ರೇಮದ ಕಾದಂಬರಿ...
ಪ್ರಿಯ ನಿನ್ನ ಪ್ರೀತಿ ಮಾತಲಿ...
ಸುಖ ಸಂಭ್ರಮ ನೀಲಾಂಬರಿ...
ಓಓಓ.. ನೀ ಬಂದೆ ನನ್ನ ಬಾಳಲಿ
ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ...
ಸಂಗೀತವೇ ಬಾಳಲಿ...
ಓಓಓ... ಸಂಗೀತವೇ ಬಾಳಲಿ
 
|| ಓ ಪ್ರಿಯ ನಿನ್ನ ಪ್ರೀತಿ ಮಾತಲಿ...
ಸುಖ ಸಂಭ್ರಮ ನೀಲಾಂಬರಿ...||

ಉಸಿರಲ್ಲಿ ಉಸಿರಾಗಿ ಕಲೆತಾಗ ನೀನು
ಅನುರಾಗ ಸುಖರಾಗ ಸವಿಕಂಡೆ ನಾನು
ಒಡಲಲ್ಲಿ ಕಣಕಣವು ತುಂಬಿರಲು ನೀನು
ಬದುಕಲ್ಲಿ ನಾ ಕಂಡೆ ಸವಿಯಾದ ಜೇನು
ಒಲವೆಂಬ ಹೂ ಹಾಸಿ ನಿಂತೆ
ನೀನು ನೆಡೆವಂತ ಈ ದಾರಿಗೆ
ಓಓಓ... ನೆಡೆವಂತ ಈ ದಾರಿಗೆ
 
|| ಪ್ರಿಯ ನಿನ್ನ ಪ್ರೀತಿ ಮಾತಲಿ...
ಸುಖ ಸಂಭ್ರಮ ನೀಲಾಂಬರಿ..
.
ಪ್ರಿಯೆ ನಿನ್ನ ನೀಲಿ ಕಣ್ಣಲಿ..
ಕಂಡೆ ಪ್ರೇಮದ ಕಾದಂಬರಿ...||

ಪ್ರಿಯ ನಿಮ್ಮ ಪ್ರತಿರೋಪ ಈ ನಮ್ಮ ಕಂದ
ನೊರೆಹಾಲ ಹೊಳೆಯಂತೆ ನಗುವಾಗ ಚಂದ
ಮಮತೆಯ ಮಡಿಲಲ್ಲಿ ಮಗುವಾಗಿ ಬಂದು
ಬಾಳೆಂಬ ಲತೆಯಲ್ಲಿ ಹೂವಾದಳಿಂದು
ಇನ್ನೇನು ಆನಂದ ಬೇಕು...
ಆ ಸ್ವರ್ಗವೆ ನಮದಾಗಿದೆ...
ಅಆಆ... ಸ್ವರ್ಗವೆ ನಮದಾಗಿದೆ.

|| ಓ ಪ್ರಿಯೆ ನಿನ್ನ ನೀಲಿ ಕಣ್ಣಲಿ..
ಕಂಡೆ ಪ್ರೇಮದ ಕಾದಂಬರಿ...
ಓ ಪ್ರಿಯ ನಿನ್ನ ಪ್ರೀತಿ ಮಾತಲಿ...
ಲಾ ಲಾ ಲಾ ಲಾ ಲಾ
ಸುಖ ಸಂಭ್ರಮ ನೀಲಾಂಬರಿ...
ಓ ನೀ ಬಂದೆ ನನ್ನ ಬಾಳಲಿ,
ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ...
ಸಂಗೀತವೇ ಬಾಳಲಿ...
ಓಓಓ... ಸಂಗೀತವೇ ಬಾಳಲಿ ||

Priye Ninna Neeli Kannali song lyrics from Kannada Movie Ganga Yamuna starring Shivarajkumar, Malashree, Ravindar Mann, Lyrics penned by R N Jayagopal Sung by S P Balasubrahmanyam, S Janaki, Music Composed by Vidya Sagar, film is Directed by S Mahendar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ