Banthu Banthu Maina Lyrics

ಬಂತು ಬಂತು ಮೈನಾ Lyrics

in Ganga Yamuna

in ಗಂಗಾ ಯಮುನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂತು ಬಂತು ಮೈನಾ
ತಂತು ಪ್ರೀತಿಯ ಗಾನ
 
ಬಂತು ಬಂತು ಮೈನಾ   
ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು….
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ

 || ಬಂತು ಬಂತು ಮೈನಾ   
ತಂತು ಪ್ರೀತಿಯ ಗಾನ ||

ನೀನು ಆಡೊ ಮಾತೆ   
ಮಧುರ ಪ್ರೇಮ ಗೀತೆ
ಅದರಲಿ ಬೆರೆತೆ  ನಾ ನನ್ನನೆ ಮರೆತೆ
ಹರೆಯ ತಂದ ರಂಗು 
ತುಟಿಯ ಸವಿಯ ಗುಂಗು
ಬೆರೆಸಿತು ಕವಿತೆ  ಸುಖದಲಿ ಕಲೆತೆ
ಎದೆಯೊಳಗೆ ಕ್ಷಣ ಕ್ಷಣ…ಅರಿಯದ ತಲ್ಲಣ
ಕೊಡುವೆನು ನಾ ದಿನ ದಿನ ಅನುಭವ ನೂತನ
ಹೊಸದೊಂದು ಸುಖ ತಂತು  ನಿನ್ನ ಚುಂಬನ

||ಬಂತು ಬಂತು ಮೈನಾ
ತಂತು ಪ್ರೀತಿಯ ಗಾನ ||

ನದಿಯ ಸ್ವರದ ಹಾಗೆ 
ನಿನ್ನ ನಗೆಯು ಜಾಣೆ
ಸ್ವರ ಕೇಳಿ ನಾ ಹೋದೆನು ತೇಲಿ
ನಿನ್ನ ಪ್ರೇಮಕಿಂತ ಬೇರೆ ಸ್ವರ್ಗ ಕಾಣೆ
ಒಲವಿನ ಸುಖದೆ ನಾ ಹರುಷದೆ ನಲಿದೆ
ಮನಸಿನಲಿ ಹೊಸ ಹೊಸ ಆಸೆಯ ತೋರಣ
ನಗುತಿರಲಿ ಸದಾ ಸದಾ ಪ್ರೀತಿಯ ಬಂಧನ
ಪ್ರಿಯೆ ನಿನ್ನ ಜೊತೆಯಲ್ಲಿ ಇರಬೇಕು ನಿತ್ಯ ನಾ

|| ಬಂತು ಬಂತು ಮೈನಾ     
ತಂತು ಪ್ರೀತಿಯ ಗಾನ 
ಬಂತು ಬಂತು ಮೈನಾ     
ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ

ಬಂತು ಬಂತು ಮೈನಾ   
ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ   
ತಂತು ಪ್ರೀತಿಯ ಗಾನ ||
 

ಬಂತು ಬಂತು ಮೈನಾ
ತಂತು ಪ್ರೀತಿಯ ಗಾನ
 
ಬಂತು ಬಂತು ಮೈನಾ   
ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು….
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ

 || ಬಂತು ಬಂತು ಮೈನಾ   
ತಂತು ಪ್ರೀತಿಯ ಗಾನ ||

ನೀನು ಆಡೊ ಮಾತೆ   
ಮಧುರ ಪ್ರೇಮ ಗೀತೆ
ಅದರಲಿ ಬೆರೆತೆ  ನಾ ನನ್ನನೆ ಮರೆತೆ
ಹರೆಯ ತಂದ ರಂಗು 
ತುಟಿಯ ಸವಿಯ ಗುಂಗು
ಬೆರೆಸಿತು ಕವಿತೆ  ಸುಖದಲಿ ಕಲೆತೆ
ಎದೆಯೊಳಗೆ ಕ್ಷಣ ಕ್ಷಣ…ಅರಿಯದ ತಲ್ಲಣ
ಕೊಡುವೆನು ನಾ ದಿನ ದಿನ ಅನುಭವ ನೂತನ
ಹೊಸದೊಂದು ಸುಖ ತಂತು  ನಿನ್ನ ಚುಂಬನ

||ಬಂತು ಬಂತು ಮೈನಾ
ತಂತು ಪ್ರೀತಿಯ ಗಾನ ||

ನದಿಯ ಸ್ವರದ ಹಾಗೆ 
ನಿನ್ನ ನಗೆಯು ಜಾಣೆ
ಸ್ವರ ಕೇಳಿ ನಾ ಹೋದೆನು ತೇಲಿ
ನಿನ್ನ ಪ್ರೇಮಕಿಂತ ಬೇರೆ ಸ್ವರ್ಗ ಕಾಣೆ
ಒಲವಿನ ಸುಖದೆ ನಾ ಹರುಷದೆ ನಲಿದೆ
ಮನಸಿನಲಿ ಹೊಸ ಹೊಸ ಆಸೆಯ ತೋರಣ
ನಗುತಿರಲಿ ಸದಾ ಸದಾ ಪ್ರೀತಿಯ ಬಂಧನ
ಪ್ರಿಯೆ ನಿನ್ನ ಜೊತೆಯಲ್ಲಿ ಇರಬೇಕು ನಿತ್ಯ ನಾ

|| ಬಂತು ಬಂತು ಮೈನಾ     
ತಂತು ಪ್ರೀತಿಯ ಗಾನ 
ಬಂತು ಬಂತು ಮೈನಾ     
ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ

ಬಂತು ಬಂತು ಮೈನಾ   
ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ   
ತಂತು ಪ್ರೀತಿಯ ಗಾನ ||
 

Banthu Banthu Maina song lyrics from Kannada Movie Ganga Yamuna starring Shivarajkumar, Malashree, Ravindar Mann, Lyrics penned by R N Jayagopal Sung by S P Balasubrahmanyam, S Janaki, Music Composed by Vidya Sagar, film is Directed by S Mahendar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ