Noorondu Aase Lyrics

ನೂರೊಂದು ಆಸೆ Lyrics

in Ganga Yamuna

in ಗಂಗಾ ಯಮುನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೂರೊಂದು ಆಸೆ ಹೊತ್ತು
ಪ್ರೀತಿ ಮುತ್ತುತಂದೆನು
ಒಲವಿಂದ ಹಾಡಿದೆ ರಾಗ
ಎಂದೆಂದೂ ಹೆಣ್ಣು ಅಂದ
ಹೂವಿನಂತೆ ಪ್ರೇಯಸಿ
ಚೆಲುವಿಂದ ಹಾಡಿದೆ ನೀ ರಾಗ
ಯೌವ್ವನವು ಬಂದಾಗ
ಎಳೆಎಳೆಯ ಮನಸಾಗ
ಭಾವ ಕಾವ್ಯಧಾರೆ ಪ್ರೇಮ

|| ನೂರೊಂದು ಆಸೆ ಹೊತ್ತು
ಪ್ರೀತಿ ಮುತ್ತುತಂದೆನು
ಒಲವಿಂದ ಹಾಡಿದೆ ರಾಗ ||

ಕಣ್ಣು ಕಣ್ಣು  ಹೆಣ್ಣುಗಂಡು
ಮೆಲ್ಲ ಮೆಲ್ಲ ಕದ್ದು ಕದ್ದು
ಸೂರೆ  ಮಾಡೇ ಪ್ರೇಮ ತಾನೇ
ಒಮ್ಮೆ ನೋಡಿ ಒಮ್ಮೆ ಹಾಡಿ
ಕೂಡಿ ಆಡಿ ಮೋಡಿ
ಮಾಡೋ ಸ್ನೇಹ ಹೌದೇನೇ 
ಬಂಗಾರ ನೀನಿರಲು ಹೊಂಗಿರಣವು
ಅಂಗಾಂಗ ರಂಗೇರೆ ಶೃಂಗಾರವು
ನೀ ತುಂಟ ಮಾತಲ್ಲಿ ಗೆಳೆಯ

|| ಎಂದೆಂದೂ ಹೆಣ್ಣು ಅಂದ
ಹೂವಿನಂತೆ ಪ್ರೇಯಸಿ
ಚೆಲುವಿಂದ ಹಾಡಿದೆ ನೀ ರಾಗ ||

ಮಲ್ಲೆ ಮಲ್ಲೆ ಅಂಜು ಮಲ್ಲೆ
ಅಂಜಬೇಡಮಂಜ ಹನಿ
ನನ್ನ ಪ್ರೇಮ ಅಲ್ಲ ನಲ್ಲೆ
ಬಲ್ಲೆ ಬಲ್ಲೆ ಎಲ್ಲ ಬಲ್ಲೆ
ಸಂಜೆ ಗಾಳಿಬೀಸೋ ವೇಳೆ
ಇರುವೆ ಜೊತೆಯಲ್ಲಿ
ಪ್ರೀತಿಗೆ ಸಾವಿಲ್ಲಿ ಸುಂದರಿ
ಹೃದಯದಿ ಈ ನುಡಿಯೆ ನೀನು ಬರಿ
ಮಂದಾರ ನೀ ನನಗೆ ಗೆಳತೀ. . .

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ರಾಗ 
 
|| ನೂರೊಂದು ಆಸೆ ಹೊತ್ತು
ಪ್ರೀತಿ ಮುತ್ತುತಂದೆನು
ಒಲವಿಂದ ಹಾಡಿದೆ ರಾಗ
 
ಎಂದೆಂದೂ ಹೆಣ್ಣು ಅಂದ
ಹೂವಿನಂತೆ ಪ್ರೇಯಸಿ
ಚೆಲುವಿಂದ ಹಾಡಿದೆ ನೀ ರಾಗ
ಯೌವ್ವನವು ಬಂದಾಗ
ಎಳೆಎಳೆಯ ಮನಸಾಗ
ಭಾವ ಕಾವ್ಯಧಾರೆ ಪ್ರೇಮ
 
ನೂರೊಂದು ಆಸೆ ಹೊತ್ತು
ಪ್ರೀತಿ ಮುತ್ತುತಂದೆನು
ಒಲವಿಂದ ಹಾಡಿದೆ ರಾಗ ||

ನೂರೊಂದು ಆಸೆ ಹೊತ್ತು
ಪ್ರೀತಿ ಮುತ್ತುತಂದೆನು
ಒಲವಿಂದ ಹಾಡಿದೆ ರಾಗ
ಎಂದೆಂದೂ ಹೆಣ್ಣು ಅಂದ
ಹೂವಿನಂತೆ ಪ್ರೇಯಸಿ
ಚೆಲುವಿಂದ ಹಾಡಿದೆ ನೀ ರಾಗ
ಯೌವ್ವನವು ಬಂದಾಗ
ಎಳೆಎಳೆಯ ಮನಸಾಗ
ಭಾವ ಕಾವ್ಯಧಾರೆ ಪ್ರೇಮ

|| ನೂರೊಂದು ಆಸೆ ಹೊತ್ತು
ಪ್ರೀತಿ ಮುತ್ತುತಂದೆನು
ಒಲವಿಂದ ಹಾಡಿದೆ ರಾಗ ||

ಕಣ್ಣು ಕಣ್ಣು  ಹೆಣ್ಣುಗಂಡು
ಮೆಲ್ಲ ಮೆಲ್ಲ ಕದ್ದು ಕದ್ದು
ಸೂರೆ  ಮಾಡೇ ಪ್ರೇಮ ತಾನೇ
ಒಮ್ಮೆ ನೋಡಿ ಒಮ್ಮೆ ಹಾಡಿ
ಕೂಡಿ ಆಡಿ ಮೋಡಿ
ಮಾಡೋ ಸ್ನೇಹ ಹೌದೇನೇ 
ಬಂಗಾರ ನೀನಿರಲು ಹೊಂಗಿರಣವು
ಅಂಗಾಂಗ ರಂಗೇರೆ ಶೃಂಗಾರವು
ನೀ ತುಂಟ ಮಾತಲ್ಲಿ ಗೆಳೆಯ

|| ಎಂದೆಂದೂ ಹೆಣ್ಣು ಅಂದ
ಹೂವಿನಂತೆ ಪ್ರೇಯಸಿ
ಚೆಲುವಿಂದ ಹಾಡಿದೆ ನೀ ರಾಗ ||

ಮಲ್ಲೆ ಮಲ್ಲೆ ಅಂಜು ಮಲ್ಲೆ
ಅಂಜಬೇಡಮಂಜ ಹನಿ
ನನ್ನ ಪ್ರೇಮ ಅಲ್ಲ ನಲ್ಲೆ
ಬಲ್ಲೆ ಬಲ್ಲೆ ಎಲ್ಲ ಬಲ್ಲೆ
ಸಂಜೆ ಗಾಳಿಬೀಸೋ ವೇಳೆ
ಇರುವೆ ಜೊತೆಯಲ್ಲಿ
ಪ್ರೀತಿಗೆ ಸಾವಿಲ್ಲಿ ಸುಂದರಿ
ಹೃದಯದಿ ಈ ನುಡಿಯೆ ನೀನು ಬರಿ
ಮಂದಾರ ನೀ ನನಗೆ ಗೆಳತೀ. . .

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ರಾಗ 
 
|| ನೂರೊಂದು ಆಸೆ ಹೊತ್ತು
ಪ್ರೀತಿ ಮುತ್ತುತಂದೆನು
ಒಲವಿಂದ ಹಾಡಿದೆ ರಾಗ
 
ಎಂದೆಂದೂ ಹೆಣ್ಣು ಅಂದ
ಹೂವಿನಂತೆ ಪ್ರೇಯಸಿ
ಚೆಲುವಿಂದ ಹಾಡಿದೆ ನೀ ರಾಗ
ಯೌವ್ವನವು ಬಂದಾಗ
ಎಳೆಎಳೆಯ ಮನಸಾಗ
ಭಾವ ಕಾವ್ಯಧಾರೆ ಪ್ರೇಮ
 
ನೂರೊಂದು ಆಸೆ ಹೊತ್ತು
ಪ್ರೀತಿ ಮುತ್ತುತಂದೆನು
ಒಲವಿಂದ ಹಾಡಿದೆ ರಾಗ ||

Noorondu Aase song lyrics from Kannada Movie Ganga Yamuna starring Shivarajkumar, Malashree, Ravindar Mann, Lyrics penned by R N Jayagopal Sung by S P Balasubrahmanyam, Chithra, Music Composed by Vidya Sagar, film is Directed by S Mahendar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ