ಒಲವೇ ಮೌನವೇ ಮೌನವೇ ಗಾನವೇ
ಮನಸ್ಸು ನಾಚಿದೇ ಮಾತು ಬಾರದೇ ಪ್ರಿಯ
ಒಲವೇ ಮೌನವೇ ಮೌನವೇ ಗಾನವೇ
ಪ್ರಣಯ ರಾಗದಲಿ ಹೃದಯ ವೀಣೆ ಮಿಡಿದೆ…
ನನ್ನ ದೇಹದಲಿ ಪ್ರಾಣವಾಗಿ ನಲಿದೆ……
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಜಗವ ಮರೆತೆ ನಿನ್ನ ಬೆರೆತೆ
ಹೊಸದೊಂದು ಲೋಕ ನೋಡಿದೆ
|| ಒಲವೇ ಮೌನವೇ ಮೌನವೇ ಗಾನವೇ||
ಗಾಳಿಯಂತೆ ಬಂದು ಪ್ರೀತಿ ತಂಪು ಎರೆದೆ …
ಬಾಳ ಪುಸ್ತಕದಿ ಪ್ರೇಮ ಕಥೆಯ ಬರೆದೆ….
ತಂದೆ ಹೊಸ ರೋಮಾಂಚನ
ಜೇನ ಸವಿ ಈ ಚುಂಬನ
ತಂದೆ ಹೊಸ ರೋಮಾಂಚನ
ಜೇನ ಸವಿ ಈ ಚುಂಬನ
ಉಸಿರೇ ಉಸಿರೇ ಬಾಳ ಹಸಿರೆ
ಅದೊ ನೋಡು ಚಂದ್ರ ಜಾರಿದೆ
|| ಒಲವೇ ಮೌನವೇ ಮೌನವೇ ಗಾನವೇ
ಮನಸ್ಸು ನಾಚಿದೇ ಮಾತು ಬಾರದೇ ಪ್ರಿಯ||
||ಒಲವೇ ಮೌನವೇ ಮೌನವೇ ಗಾನವೇ||
ಒಲವೇ ಮೌನವೇ ಮೌನವೇ ಗಾನವೇ
ಮನಸ್ಸು ನಾಚಿದೇ ಮಾತು ಬಾರದೇ ಪ್ರಿಯ
ಒಲವೇ ಮೌನವೇ ಮೌನವೇ ಗಾನವೇ
ಪ್ರಣಯ ರಾಗದಲಿ ಹೃದಯ ವೀಣೆ ಮಿಡಿದೆ…
ನನ್ನ ದೇಹದಲಿ ಪ್ರಾಣವಾಗಿ ನಲಿದೆ……
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಜಗವ ಮರೆತೆ ನಿನ್ನ ಬೆರೆತೆ
ಹೊಸದೊಂದು ಲೋಕ ನೋಡಿದೆ
|| ಒಲವೇ ಮೌನವೇ ಮೌನವೇ ಗಾನವೇ||
ಗಾಳಿಯಂತೆ ಬಂದು ಪ್ರೀತಿ ತಂಪು ಎರೆದೆ …
ಬಾಳ ಪುಸ್ತಕದಿ ಪ್ರೇಮ ಕಥೆಯ ಬರೆದೆ….
ತಂದೆ ಹೊಸ ರೋಮಾಂಚನ
ಜೇನ ಸವಿ ಈ ಚುಂಬನ
ತಂದೆ ಹೊಸ ರೋಮಾಂಚನ
ಜೇನ ಸವಿ ಈ ಚುಂಬನ
ಉಸಿರೇ ಉಸಿರೇ ಬಾಳ ಹಸಿರೆ
ಅದೊ ನೋಡು ಚಂದ್ರ ಜಾರಿದೆ
|| ಒಲವೇ ಮೌನವೇ ಮೌನವೇ ಗಾನವೇ
ಮನಸ್ಸು ನಾಚಿದೇ ಮಾತು ಬಾರದೇ ಪ್ರಿಯ||
||ಒಲವೇ ಮೌನವೇ ಮೌನವೇ ಗಾನವೇ||
Olave Mounave song lyrics from Kannada Movie Ganga Yamuna starring Shivarajkumar, Malashree, Ravindar Mann, Lyrics penned by R N Jayagopal Sung by S P Balasubrahmanyam, S Janaki, Music Composed by Vidya Sagar, film is Directed by S Mahendar and film is released on 1997