ನೀ ಹೇಳೇ ಗಿಣಿಯೇ
ನಿನಗಾರು ಇಂದು ಜೊತೆಯೆ
ಹೋದೆ ಆಸೆ ಹಿಂದೆ
ಕಣ್ಣೀರೆ ನಿನ್ನ ಕಥೆಯೆ
ನಿನ್ನ ಬಂಗಾರದ ಅರಮನೆಯು ಶೂನ್ಯವು
ಬಾಳ ಪಥದೆ ಇಂದು ಏಕಾಂಗಿ ನೀನು
|| ನೀ ಹೇಳೇ ಗಿಣಿಯೇ
ನಿನಗಾರು ಇಂದು ಜೊತೆಯೆ
ಹೋದೆ ಆಸೆ ಹಿಂದೆ
ಕಣ್ಣೀರೆ ನಿನ್ನ ಕಥೆಯೆ ||
ಅಮೃತವ ದೂರ ಮಾಡಿ
ವಿಷವನು ಕೊಂಡೆಯಲ್ಲೆ
ಬದುಕೇ ಆಯಿತು ಬಲಿ ಹೇಳಮ್ಮ
ಒಲವನು ಕಡೆಗಣಿಸಿ ಹಣವನು ಪಡೆದೆಯಲ್ಲೆ
ಲಾಭ ಏನು ಬಂತು ಹೇಳಮ್ಮ
ಸಂತೋಷ ನೀಡುವಂಥ ಹಣವೇಕೆ
ಪತಿ ಪ್ರೇಮ ಇಲ್ಲದಂತ ಬದುಕೇಕೆ
ಹೇಳೇ ಏಕೆ ಇಂಥ ವ್ಯಾಪಾರ ಗೈದೆ
|| ನೀ ಹೇಳೇ ಗಿಣಿಯೇ
ನಿನಗಾರು ಇಂದು ಜೊತೆಯೆ
ಹೋದೆ ಆಸೆ ಹಿಂದೆ
ಕಣ್ಣೀರೆ ನಿನ್ನ ಕಥೆಯೆ ||
ಬೆಳಕನು ದೂರ ಮಾಡಿ
ಇರುಳಲಿ ನಿಂತೆಯಲ್ಲೆ
ಮುಗಿಲ ಮಲ್ಲಿಗೆಯು ಸುಖವಮ್ಮ
ಧನದ ಮಳೆಯಲಿ ನೆನೆದೆ ಬ್ರಾಂತಿಯಲಿ
ಕುರುಡು ಮೋಹವಿದು ತಿಳಿಯಮ್ಮ
ಅನಾಥೆ ಇಂದು ನೀನು ಲೋಕದಲಿ
ನಿನ್ನೋರು ಯಾರು ಇಲ್ಲ ನೋವಿನಲಿ
ಶಾಂತಿ ತೀರಾ ಬಲು ದೂರ ದೂರವಮ್ಮಾ..
|| ನೀ ಹೇಳೇ ಗಿಣಿಯೇ
ನಿನಗಾರು ಇಂದು ಜೊತೆಯೆ
ಹೋದೆ ಆಸೆ ಹಿಂದೆ
ಕಣ್ಣೀರೆ ನಿನ್ನ ಕಥೆಯೆ
ನಿನ್ನ ಬಂಗಾರದ ಅರಮನೆಯು ಶೂನ್ಯವು
ಬಾಳ ಪಥದೆ ಇಂದು ಏಕಾಂಗಿ ನೀನು ||
ನೀ ಹೇಳೇ ಗಿಣಿಯೇ
ನಿನಗಾರು ಇಂದು ಜೊತೆಯೆ
ಹೋದೆ ಆಸೆ ಹಿಂದೆ
ಕಣ್ಣೀರೆ ನಿನ್ನ ಕಥೆಯೆ
ನಿನ್ನ ಬಂಗಾರದ ಅರಮನೆಯು ಶೂನ್ಯವು
ಬಾಳ ಪಥದೆ ಇಂದು ಏಕಾಂಗಿ ನೀನು
|| ನೀ ಹೇಳೇ ಗಿಣಿಯೇ
ನಿನಗಾರು ಇಂದು ಜೊತೆಯೆ
ಹೋದೆ ಆಸೆ ಹಿಂದೆ
ಕಣ್ಣೀರೆ ನಿನ್ನ ಕಥೆಯೆ ||
ಅಮೃತವ ದೂರ ಮಾಡಿ
ವಿಷವನು ಕೊಂಡೆಯಲ್ಲೆ
ಬದುಕೇ ಆಯಿತು ಬಲಿ ಹೇಳಮ್ಮ
ಒಲವನು ಕಡೆಗಣಿಸಿ ಹಣವನು ಪಡೆದೆಯಲ್ಲೆ
ಲಾಭ ಏನು ಬಂತು ಹೇಳಮ್ಮ
ಸಂತೋಷ ನೀಡುವಂಥ ಹಣವೇಕೆ
ಪತಿ ಪ್ರೇಮ ಇಲ್ಲದಂತ ಬದುಕೇಕೆ
ಹೇಳೇ ಏಕೆ ಇಂಥ ವ್ಯಾಪಾರ ಗೈದೆ
|| ನೀ ಹೇಳೇ ಗಿಣಿಯೇ
ನಿನಗಾರು ಇಂದು ಜೊತೆಯೆ
ಹೋದೆ ಆಸೆ ಹಿಂದೆ
ಕಣ್ಣೀರೆ ನಿನ್ನ ಕಥೆಯೆ ||
ಬೆಳಕನು ದೂರ ಮಾಡಿ
ಇರುಳಲಿ ನಿಂತೆಯಲ್ಲೆ
ಮುಗಿಲ ಮಲ್ಲಿಗೆಯು ಸುಖವಮ್ಮ
ಧನದ ಮಳೆಯಲಿ ನೆನೆದೆ ಬ್ರಾಂತಿಯಲಿ
ಕುರುಡು ಮೋಹವಿದು ತಿಳಿಯಮ್ಮ
ಅನಾಥೆ ಇಂದು ನೀನು ಲೋಕದಲಿ
ನಿನ್ನೋರು ಯಾರು ಇಲ್ಲ ನೋವಿನಲಿ
ಶಾಂತಿ ತೀರಾ ಬಲು ದೂರ ದೂರವಮ್ಮಾ..
|| ನೀ ಹೇಳೇ ಗಿಣಿಯೇ
ನಿನಗಾರು ಇಂದು ಜೊತೆಯೆ
ಹೋದೆ ಆಸೆ ಹಿಂದೆ
ಕಣ್ಣೀರೆ ನಿನ್ನ ಕಥೆಯೆ
ನಿನ್ನ ಬಂಗಾರದ ಅರಮನೆಯು ಶೂನ್ಯವು
ಬಾಳ ಪಥದೆ ಇಂದು ಏಕಾಂಗಿ ನೀನು ||
Nee Hele Giniye song lyrics from Kannada Movie Ganga Yamuna starring Shivarajkumar, Malashree, Ravindar Mann, Lyrics penned by R N Jayagopal Sung by S P Balasubrahmanyam, Music Composed by Vidya Sagar, film is Directed by S Mahendar and film is released on 1997