-
ಹೇ... ಆ.. ಅಹ್ಹಹ್ಹ..
ಸೌಂದರ್ಯ ನೋಡು ನನ್ನ
ತಾರುಣ್ಯ ನಿನಗೇನೇ ಎಲ್ಲಾ
ನೀ ನೀಡು ಆಲಿಂಗನಾ ಈ ತಾಪ ತಾಳೇ ನಾ
ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು ನನ್ನ
ತಾರುಣ್ಯ ನಿನಗೇನೇ ಎಲ್ಲಾ
ಆಸೇ ಹಕ್ಕಿ ಮೋಹ ಉಕ್ಕಿ ಜೋಡಿ ಬೇಡಿದೆ
ರೆಕ್ಕೆ ಬಿಚ್ಚಿ ಹಾರಿ ಬಾರೋ
ಅತ್ತ ಇತ್ತ ಸುತ್ತ ಮುತ್ತ ಏಕೇ ನೋಡುವೇ ಪ್ರೀ
ತಿಯಿಂದ ಸೇರು ಬಾರೋ
ಮೆತ್ತ ಮೆತ್ತಗೇ ಸಿಕ್ಕಿಕೊಳ್ಳುವೇ
ಸವಿಯ ಹೀರೂ ಬಾರೋ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡು ನನ್ನನ್ನೂ
ಪ್ರೇಮವನ್ನೂ ಬೇಡಿ ಬಂದೇ
ಒಂಟಿ ಬಾಳು ತಂಟೇ ಮಾಡೀ
ಕಾಡಿದಾಗಲೇ ನಿನ್ನ ಬಯಸೀ ಓಡಿ ಬಂದೇ
ಒಪ್ಪಿಕೊಂಡರೇ ಅಪ್ಪಿಕೊಳ್ಳುವೇ ಬಳಸೀ
ತಾಳಲಾರೇ ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು
ತಾರುಣ್ಯ ನಿನಗೇನೇ ಎಲ್ಲಾ
ಆಆಆ... ಲಲಲಲಲಾ
ಆಹಾಹಾಹಾ ಲಲಲಲಲಾ
ಬೀದಿಯಿಂದ ಬೆಂದ ಭೂಮಿ ನೀರೂ ಬೇಡಿದೆ
ಧಾರೇಯಾಗಿ ಬಾರೋ ನೀನೂ
ದಾಹದಿಂದ ನೊಂದ ಜೀವ ತಂಪೂ ಕೇಳಿದೇ
ಜಯಮಣಿಯ ತಾರೋ ನೀನೂ
ಚಿತ್ತ ಮೋಹನ ನಿತ್ಯ ಔತಣ ಬಯಕೇ ಕಂಡೇ ನಾನೂ
ನನಗೂ ಕೊಟ್ಟು ಆಸೆ ಗುಟ್ಟೂ ರಟ್ಟು ಮಾಡಿದೇ
ಸ್ನೇಹ ದೋಣಿ ಮೋಡಿ ಮಾಡೂ
ಭೀತಿ ಬಿಟ್ಟೂ ಸಲಿಗೆ ಕೊಟ್ಟೂ ಕಟ್ಟು
ನನ್ನನ್ನೂ ಆಗ ಸ್ವರ್ಗ ಇಲ್ಲಿ ನೋಡೋ
ಮೆಲ್ಲ ಮೆಲ್ಲನೇ ನಲ್ಲ ತಲ್ಲಣ ಮರೆಸು
ಹೇಳಲಾರೇ ವಿರಹ ವಿರಹ ವಿರಹ ವಿರಹ
||ಸೌಂದರ್ಯ ನೋಡು ನನ್ನ
ತಾರುಣ್ಯ ನಿನಗೇನೇ ಎಲ್ಲಾ
ನೀ ನೀಡು ಆಲಿಂಗನಾ ಈ ತಾಪ ತಾಳೇ ನಾ
ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು ನನ್ನ
ತಾರುಣ್ಯ ನಿನಗೇನೇ ಎಲ್ಲಾ||
-
ಹೇ... ಆ.. ಅಹ್ಹಹ್ಹ..
ಸೌಂದರ್ಯ ನೋಡು ನನ್ನ
ತಾರುಣ್ಯ ನಿನಗೇನೇ ಎಲ್ಲಾ
ನೀ ನೀಡು ಆಲಿಂಗನಾ ಈ ತಾಪ ತಾಳೇ ನಾ
ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು ನನ್ನ
ತಾರುಣ್ಯ ನಿನಗೇನೇ ಎಲ್ಲಾ
ಆಸೇ ಹಕ್ಕಿ ಮೋಹ ಉಕ್ಕಿ ಜೋಡಿ ಬೇಡಿದೆ
ರೆಕ್ಕೆ ಬಿಚ್ಚಿ ಹಾರಿ ಬಾರೋ
ಅತ್ತ ಇತ್ತ ಸುತ್ತ ಮುತ್ತ ಏಕೇ ನೋಡುವೇ ಪ್ರೀ
ತಿಯಿಂದ ಸೇರು ಬಾರೋ
ಮೆತ್ತ ಮೆತ್ತಗೇ ಸಿಕ್ಕಿಕೊಳ್ಳುವೇ
ಸವಿಯ ಹೀರೂ ಬಾರೋ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡು ನನ್ನನ್ನೂ
ಪ್ರೇಮವನ್ನೂ ಬೇಡಿ ಬಂದೇ
ಒಂಟಿ ಬಾಳು ತಂಟೇ ಮಾಡೀ
ಕಾಡಿದಾಗಲೇ ನಿನ್ನ ಬಯಸೀ ಓಡಿ ಬಂದೇ
ಒಪ್ಪಿಕೊಂಡರೇ ಅಪ್ಪಿಕೊಳ್ಳುವೇ ಬಳಸೀ
ತಾಳಲಾರೇ ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು
ತಾರುಣ್ಯ ನಿನಗೇನೇ ಎಲ್ಲಾ
ಆಆಆ... ಲಲಲಲಲಾ
ಆಹಾಹಾಹಾ ಲಲಲಲಲಾ
ಬೀದಿಯಿಂದ ಬೆಂದ ಭೂಮಿ ನೀರೂ ಬೇಡಿದೆ
ಧಾರೇಯಾಗಿ ಬಾರೋ ನೀನೂ
ದಾಹದಿಂದ ನೊಂದ ಜೀವ ತಂಪೂ ಕೇಳಿದೇ
ಜಯಮಣಿಯ ತಾರೋ ನೀನೂ
ಚಿತ್ತ ಮೋಹನ ನಿತ್ಯ ಔತಣ ಬಯಕೇ ಕಂಡೇ ನಾನೂ
ನನಗೂ ಕೊಟ್ಟು ಆಸೆ ಗುಟ್ಟೂ ರಟ್ಟು ಮಾಡಿದೇ
ಸ್ನೇಹ ದೋಣಿ ಮೋಡಿ ಮಾಡೂ
ಭೀತಿ ಬಿಟ್ಟೂ ಸಲಿಗೆ ಕೊಟ್ಟೂ ಕಟ್ಟು
ನನ್ನನ್ನೂ ಆಗ ಸ್ವರ್ಗ ಇಲ್ಲಿ ನೋಡೋ
ಮೆಲ್ಲ ಮೆಲ್ಲನೇ ನಲ್ಲ ತಲ್ಲಣ ಮರೆಸು
ಹೇಳಲಾರೇ ವಿರಹ ವಿರಹ ವಿರಹ ವಿರಹ
||ಸೌಂದರ್ಯ ನೋಡು ನನ್ನ
ತಾರುಣ್ಯ ನಿನಗೇನೇ ಎಲ್ಲಾ
ನೀ ನೀಡು ಆಲಿಂಗನಾ ಈ ತಾಪ ತಾಳೇ ನಾ
ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು ನನ್ನ
ತಾರುಣ್ಯ ನಿನಗೇನೇ ಎಲ್ಲಾ||
Soundarya Nodu Nalla song lyrics from Kannada Movie Ganeshana Maduve starring Ananthnag, Vinaya Prasad, Ramesh Bhat, Lyrics penned by Su Rudramurthy Shastry Sung by S Janaki, Music Composed by Rajan-Nagendra, film is Directed by H S Phani Ramachandra and film is released on 1990