ಬೆಂಗಳೂರು ಸಿಟಿಯ ಒಳಗೆ ಬ್ಯೂಗಲ್ ರಾಕಿನಾ
ಸ್ವಲ್ಪ ಕೆಳಗೆ ರಂಗರಾವೂ ರಸ್ತೆಯೊಳಗೆ
ಇರುವುದೊಂದೂ ವಠಾರವು
ರಮಣಮೂರ್ತಿಯೇ ಅದರ ಓನರ್
ಕನಕಲಕ್ಷ್ಮಿಯೇ ಲೈಫೂ ಪಾರ್ಟ್ನರ್
ಆದಿಲಕ್ಷ್ಮೀ ಅವರ ಡಾಟರ್
ಇದುವೇ ಈ ಪರಿವಾರವು
ಗಣೇಶನೆಂಬುವ ಜಗಳಗಂಟ ಶಾಸ್ತ್ರೀ ಎನುವ ಅವನ ಭಂಟ
ಶತಭಿಶ ಅಭಿಲಾಷ ಇವರೇ ಪ್ರಮುಖ ಬಾಡಿಗೆದಾರರೂ
ಎಲ್ಲ ಮನೆಗೂ ಒಂದೇ ಮೀಟರ್
ಎಲ್ರಿಗೊಂದೇ ನಲ್ಲಿ ವಾಟರ್
ಎಲ್ಲ ರಗಳೆಗೆ ಇದುವೇ ಸೆಂಟರ್
ಇದುವೇ ಘೋರ್ ಸಮಸೈಯೂ
ನಮ್ಮ ಓನರ್ ಶುದ್ಧ ಲೋಫರ್
ಕಚಡಾ ಬುದ್ದಿಯ ಹಲ್ಕ ಸೂವರ್
ಕಾಸಿನಾಸೆಯ ಕಂಜೂಸ್ ಮಾಸ್ಟರ್
ಎಂದೂ ಎಲ್ಲರು ಬೈಯ್ವರು
ಬಾಡಿಗಿಗೇ ಇರುವ ಭೂತಗಳಿರಾ
ನಮ್ಮ ಪಾಲಿನ ಪ್ರೇತಗಳಿರಾ
ಬೇತಾಳ ಬುದ್ದಿಯ ಪೀಡೆಗಳಿರಾ
ಎಂದು ಓನರ್ ಬಾಡಿಗೆದಾರರ
ಬಾಯಿ ಬಂದಂತೆ ಬೈಯ್ವರು
ಇಂಥ ವಿವಿಧ ಜನರು ಇರುವ
ರಂಗು ರಂಗಿನ ಕಥೆಯು ನಡೆವ
ಈ ವಠಾರದಿ ನಡೆಯುವ ಒಂದು
ಪ್ರೇಮಕಥೆಯನು ಪೇಳ್ವೆನು
ಬೆಂಗಳೂರು ಸಿಟಿಯ ಒಳಗೆ ಬ್ಯೂಗಲ್ ರಾಕಿನಾ
ಸ್ವಲ್ಪ ಕೆಳಗೆ ರಂಗರಾವೂ ರಸ್ತೆಯೊಳಗೆ
ಇರುವುದೊಂದೂ ವಠಾರವು
ರಮಣಮೂರ್ತಿಯೇ ಅದರ ಓನರ್
ಕನಕಲಕ್ಷ್ಮಿಯೇ ಲೈಫೂ ಪಾರ್ಟ್ನರ್
ಆದಿಲಕ್ಷ್ಮೀ ಅವರ ಡಾಟರ್
ಇದುವೇ ಈ ಪರಿವಾರವು
ಗಣೇಶನೆಂಬುವ ಜಗಳಗಂಟ ಶಾಸ್ತ್ರೀ ಎನುವ ಅವನ ಭಂಟ
ಶತಭಿಶ ಅಭಿಲಾಷ ಇವರೇ ಪ್ರಮುಖ ಬಾಡಿಗೆದಾರರೂ
ಎಲ್ಲ ಮನೆಗೂ ಒಂದೇ ಮೀಟರ್
ಎಲ್ರಿಗೊಂದೇ ನಲ್ಲಿ ವಾಟರ್
ಎಲ್ಲ ರಗಳೆಗೆ ಇದುವೇ ಸೆಂಟರ್
ಇದುವೇ ಘೋರ್ ಸಮಸೈಯೂ
ನಮ್ಮ ಓನರ್ ಶುದ್ಧ ಲೋಫರ್
ಕಚಡಾ ಬುದ್ದಿಯ ಹಲ್ಕ ಸೂವರ್
ಕಾಸಿನಾಸೆಯ ಕಂಜೂಸ್ ಮಾಸ್ಟರ್
ಎಂದೂ ಎಲ್ಲರು ಬೈಯ್ವರು
ಬಾಡಿಗಿಗೇ ಇರುವ ಭೂತಗಳಿರಾ
ನಮ್ಮ ಪಾಲಿನ ಪ್ರೇತಗಳಿರಾ
ಬೇತಾಳ ಬುದ್ದಿಯ ಪೀಡೆಗಳಿರಾ
ಎಂದು ಓನರ್ ಬಾಡಿಗೆದಾರರ
ಬಾಯಿ ಬಂದಂತೆ ಬೈಯ್ವರು
ಇಂಥ ವಿವಿಧ ಜನರು ಇರುವ
ರಂಗು ರಂಗಿನ ಕಥೆಯು ನಡೆವ
ಈ ವಠಾರದಿ ನಡೆಯುವ ಒಂದು
ಪ್ರೇಮಕಥೆಯನು ಪೇಳ್ವೆನು
Bangalore Citya Olage song lyrics from Kannada Movie Ganeshana Maduve starring Ananthnag, Vinaya Prasad, Ramesh Bhat, Lyrics penned by Geethapriya Sung by Mukyamanthri Chandru, Nagendrappa, Rathnakar, Sathyabhama, B K Shankar, Umesh, Music Composed by Rajan-Nagendra, film is Directed by H S Phani Ramachandra and film is released on 1990