Premada Shruthi Meetide Lyrics

ಪ್ರೇಮದ ಶ್ರುತಿ ಮೀಟಿದೆ Lyrics

in Ganeshana Maduve

in ಗಣೇಶನ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ
ಹೃದಯ ಹೃದಯ ಬೆರೆತಿದೇ
ಹಳೆಯ ವಿರಸ ಮರೆಸಿದೇ
ಮನವೂ ತುಂಬಿ
ಕವಿತೆ ಹಾಡಿದೇ... ಆಆಆ..

ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ
ಹೃದಯ ಹೃದಯ ಬೆರೆತಿದೇ
ಹಳೆಯ ವಿರಸ ಮರೆಸಿದೇ
ಮನವೂ ತುಂಬಿ ಕವಿತೆ ಹಾಡಿದೇ... ಆಆಆ..

 ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ

ಅನುದಿನ ಬಯಸಿದ
ಕನಸಿನ ಕನ್ಯೆಯ
ಅಂದು ಕಾಣದೇ
ಇಂದೂ ನೋಡಿದೇ
ನನ್ನ ಜೀವ ಹೂವಾಗಿದೇ

ಒಲವಿನ ಬರಹದ
ಮನವನು ತೆರೆಸಿದ
ಎಂದೂ ನೋಡದ ನನ್ನ ಪ್ರೇಮಿಯಾ
ಕಂಡು ಮೋಹ ಮೈಯ್ಯಿ ತುಂಬಿದೇ

ಆಆಆ..
 ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ
ಹೃದಯ ಹೃದಯ ಬೆರೆತಿದೇ
ಹಳೆಯ ವಿರಸ ಮರೆಸಿದೇ
ಮನವೂ ತುಂಬಿ ಕವಿತೆ ಹಾಡಿದೇ... ಆಆಆ.. 
 
ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ 
 
ಮೌನ ರಾಗದಲ್ಲಿ
ಅನುರಾಗ ನೀನೂ ತಂದೇ
ಎದೆಯ ಮಿಡಿಸಿ ಮಧುರಗೀತೆ ಒಲಿದೇ
ನೂರು ಆಸೇ ತಂದೇ ಕಂಪೂ ಬೀರಿ ನಿಂತೇ
ಬಾಳ ಹಾದಿ ನಿನಗೇ ಕಾದಿದೇ...  
 
ಬಾಳ ಬಾನಿನಲ್ಲಿ
ಶಶಿಯಂತೇ ಮೂಡಿ ಬಂದೇ
ಬೆಳಕು ಹರಡಿ ಬದುಕಿನಲ್ಲಿ ಸುಳಿದೇ 
ಪ್ರಣಯದಾಸೇ ಏನೂ ಮಿಲನವಾಗದೇನೂ
ಜೋಡಿಯಾಗಿ ಸೇರಿ ಸಾಗುವಾ 
ಎಂದೆಂದೂ ಒಂದಾಗುವಾ..  
 
||ಆಆಆ.. ಪ್ರೇಮದ  ಶ್ರುತಿ ಮೀಟಿದೆ 
ಭಾವದ  ಅಲೇ ತೇಲಿದೆ 
ಹೃದಯ ಹೃದಯ ಬೆರೆತಿದೇ
ಹಳೆಯ ವಿರಸ ಮರೆಸಿದೇ
ಮನವೂ ತುಂಬಿ ಕವಿತೆ ಹಾಡಿದೇ... ಆಆಆ.. ಆಆಆ..
ಪ್ರೇಮದ ಶ್ರುತಿ ಮೀಟಿದೆ ಭಾವದ ಅಲೇ ತೇಲಿದೆ...  ||

-
ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ
ಹೃದಯ ಹೃದಯ ಬೆರೆತಿದೇ
ಹಳೆಯ ವಿರಸ ಮರೆಸಿದೇ
ಮನವೂ ತುಂಬಿ
ಕವಿತೆ ಹಾಡಿದೇ... ಆಆಆ..

ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ
ಹೃದಯ ಹೃದಯ ಬೆರೆತಿದೇ
ಹಳೆಯ ವಿರಸ ಮರೆಸಿದೇ
ಮನವೂ ತುಂಬಿ ಕವಿತೆ ಹಾಡಿದೇ... ಆಆಆ..

 ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ

ಅನುದಿನ ಬಯಸಿದ
ಕನಸಿನ ಕನ್ಯೆಯ
ಅಂದು ಕಾಣದೇ
ಇಂದೂ ನೋಡಿದೇ
ನನ್ನ ಜೀವ ಹೂವಾಗಿದೇ

ಒಲವಿನ ಬರಹದ
ಮನವನು ತೆರೆಸಿದ
ಎಂದೂ ನೋಡದ ನನ್ನ ಪ್ರೇಮಿಯಾ
ಕಂಡು ಮೋಹ ಮೈಯ್ಯಿ ತುಂಬಿದೇ

ಆಆಆ..
 ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ
ಹೃದಯ ಹೃದಯ ಬೆರೆತಿದೇ
ಹಳೆಯ ವಿರಸ ಮರೆಸಿದೇ
ಮನವೂ ತುಂಬಿ ಕವಿತೆ ಹಾಡಿದೇ... ಆಆಆ.. 
 
ಪ್ರೇಮದ ಶ್ರುತಿ ಮೀಟಿದೆ
ಭಾವದ ಅಲೇ ತೇಲಿದೆ 
 
ಮೌನ ರಾಗದಲ್ಲಿ
ಅನುರಾಗ ನೀನೂ ತಂದೇ
ಎದೆಯ ಮಿಡಿಸಿ ಮಧುರಗೀತೆ ಒಲಿದೇ
ನೂರು ಆಸೇ ತಂದೇ ಕಂಪೂ ಬೀರಿ ನಿಂತೇ
ಬಾಳ ಹಾದಿ ನಿನಗೇ ಕಾದಿದೇ...  
 
ಬಾಳ ಬಾನಿನಲ್ಲಿ
ಶಶಿಯಂತೇ ಮೂಡಿ ಬಂದೇ
ಬೆಳಕು ಹರಡಿ ಬದುಕಿನಲ್ಲಿ ಸುಳಿದೇ 
ಪ್ರಣಯದಾಸೇ ಏನೂ ಮಿಲನವಾಗದೇನೂ
ಜೋಡಿಯಾಗಿ ಸೇರಿ ಸಾಗುವಾ 
ಎಂದೆಂದೂ ಒಂದಾಗುವಾ..  
 
||ಆಆಆ.. ಪ್ರೇಮದ  ಶ್ರುತಿ ಮೀಟಿದೆ 
ಭಾವದ  ಅಲೇ ತೇಲಿದೆ 
ಹೃದಯ ಹೃದಯ ಬೆರೆತಿದೇ
ಹಳೆಯ ವಿರಸ ಮರೆಸಿದೇ
ಮನವೂ ತುಂಬಿ ಕವಿತೆ ಹಾಡಿದೇ... ಆಆಆ.. ಆಆಆ..
ಪ್ರೇಮದ ಶ್ರುತಿ ಮೀಟಿದೆ ಭಾವದ ಅಲೇ ತೇಲಿದೆ...  ||

Premada Shruthi Meetide song lyrics from Kannada Movie Ganeshana Maduve starring Ananthnag, Vinaya Prasad, Ramesh Bhat, Lyrics penned by M N Vyasa Rao Sung by Jayachandran, S Janaki, Music Composed by Rajan-Nagendra, film is Directed by H S Phani Ramachandra and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ