-
ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ
ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ..
ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ..
ಸುಹಾಸನೀಯ ಸೊಬಗೂ ಬೇಡಾ
ಬೇಡವೇ ಬೇಡ ನನಗೇ
ಜಯಪ್ರದಳಾ ಸೊಂಟವೂ
ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಬೇಡವೇ ಬೇಡ ನನಗೇ
ಜಯಪ್ರದಳಾ ಸೊಂಟವೂ
ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಇಂಪಾದ ಕಂಠವೂ ...
ಲಾಲಾಲಾ ಲಾಲಾಲಾ ಲಾಲಾಲಾ
ಲಾಲಾಲಾಲಾ ಹುಂಹೂಂಹುಂಹುಮ್
ಕಾಗದದಿ ಅನುರಾಗ ನೀನೂ ತಂದೇ
ಬಾಳಿನಲ್ಲಿ ಹೀತವಾದ ಸುಖವ ಕಂಡೆ
ಹಾಲಂಥ ಹೊನಲಲ್ಲಿ ತೇಲಿ ಹೋದೇ..
ಏನೇನೋ ಕನಸಲ್ಲಿ ಲೀನಳಾದೇ ...
ಪತ್ರ ಬರೆದೂ ನೀ ನನ್ನ ಪ್ರಾಣವಾದೇ...
ಕಾಡುತಿದೆ ಅನುಗಾಲ ಕೇಳುವಾಸೇ
ಗಾಯಕಿಯ ಮೊಗವನ್ನೂ ನೋಡುವಾಸೇ
ಆ ನಿನ್ನ ಕೊರಳಲ್ಲಿ ಸೇರುವಾ ಆಸೇ
ಸಂಗೀತ ಸುಧೆಯೆಲ್ಲಾ ಹೀರುವಾಸೇ
ನಿನ್ನ ಕಂಠ ನನ್ನದೆಂದೂ ನೀಡು ಬಾಷೇ ..
|| ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ
ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ..
ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ..
ಸುಹಾಸನೀಯ ಸೊಬಗೂ ಬೇಡಾ
ಬೇಡವೇ ಬೇಡ ನನಗೇ
ಜಯಪ್ರದಳಾ ಸೊಂಟವೂ
ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಬೇಡವೇ ಬೇಡ ನನಗೇ
ಜಯಪ್ರದಳಾ ಸೊಂಟವೂ
ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಇಂಪಾದ ಕಂಠವೂ ...||
ಶಾರದೆಯ ಸುರವೀಣೆ ಮೀಟಿದಂತೇ
ಕೋಗಿಲೆಯೂ ಪಂಚಮದಿ ಹಾಡಿದಂತೇ ...
ಕೊಳಲಿಂದ ಹೊರಬಂದ ನಾದದಂತೇ
ಹಕ್ಕಿಗಳ ಇಂಚರದ ಮೇಳದಂತೇ
ಗೆಳತೀ ನಿನ್ನ ಮಾತೂ ಕೂಡಾ ಗಾನವಂತೇ
ಹೂವಿನಲ್ಲಿ ಅಡಗಿರುವ ಹಣ್ಣಿನಂತೇ
ಪತ್ರವಿದು ಮೃದು ಮಧುರಾ ಪ್ರೇಮವಂತೇ
ಚಿತ್ತವೆಲ್ಲಾ ನಿನಗೇನೇ ಚಿತ್ರವಂತೇ
ಶ್ರುತಿಯಾಗಿ ಎದೆಯಲ್ಲಿ ಸೇರುವಾ ಆಸೇ
ಸತಿಯಾಗಿ ಜೊತೆಯಲ್ಲೇ ಬಾಳುವಾ ಆಸೇ
||ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ
ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ.. ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ..
ಸುಹಾಸನೀಯ ಸೊಬಗೂ ಬೇಡಾ
ಬೇಕೇ ಬೇಕು ನಿನ್ನ ಪತ್ರವಾದ ಕಂಠವೂ ಸಾಕು
ಒಂದೇ ನಿನ್ನಾ ಇಂಪಾದ ಕಂಠವೂ
ಬೇಕೇ ಬೇಕು ನಿನ್ನ ಮಧುರವಾದ ಕಂಠವೂ ಸಾಕು
ಒಂದೇ ನಿನ್ನಾ ಇಂಪಾದ ಕಂಠವೂಇಂಪಾದ ಕಂಠವೂ ...||
-
ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ
ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ..
ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ..
ಸುಹಾಸನೀಯ ಸೊಬಗೂ ಬೇಡಾ
ಬೇಡವೇ ಬೇಡ ನನಗೇ
ಜಯಪ್ರದಳಾ ಸೊಂಟವೂ
ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಬೇಡವೇ ಬೇಡ ನನಗೇ
ಜಯಪ್ರದಳಾ ಸೊಂಟವೂ
ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಇಂಪಾದ ಕಂಠವೂ ...
ಲಾಲಾಲಾ ಲಾಲಾಲಾ ಲಾಲಾಲಾ
ಲಾಲಾಲಾಲಾ ಹುಂಹೂಂಹುಂಹುಮ್
ಕಾಗದದಿ ಅನುರಾಗ ನೀನೂ ತಂದೇ
ಬಾಳಿನಲ್ಲಿ ಹೀತವಾದ ಸುಖವ ಕಂಡೆ
ಹಾಲಂಥ ಹೊನಲಲ್ಲಿ ತೇಲಿ ಹೋದೇ..
ಏನೇನೋ ಕನಸಲ್ಲಿ ಲೀನಳಾದೇ ...
ಪತ್ರ ಬರೆದೂ ನೀ ನನ್ನ ಪ್ರಾಣವಾದೇ...
ಕಾಡುತಿದೆ ಅನುಗಾಲ ಕೇಳುವಾಸೇ
ಗಾಯಕಿಯ ಮೊಗವನ್ನೂ ನೋಡುವಾಸೇ
ಆ ನಿನ್ನ ಕೊರಳಲ್ಲಿ ಸೇರುವಾ ಆಸೇ
ಸಂಗೀತ ಸುಧೆಯೆಲ್ಲಾ ಹೀರುವಾಸೇ
ನಿನ್ನ ಕಂಠ ನನ್ನದೆಂದೂ ನೀಡು ಬಾಷೇ ..
|| ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ
ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ..
ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ..
ಸುಹಾಸನೀಯ ಸೊಬಗೂ ಬೇಡಾ
ಬೇಡವೇ ಬೇಡ ನನಗೇ
ಜಯಪ್ರದಳಾ ಸೊಂಟವೂ
ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಬೇಡವೇ ಬೇಡ ನನಗೇ
ಜಯಪ್ರದಳಾ ಸೊಂಟವೂ
ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಇಂಪಾದ ಕಂಠವೂ ...||
ಶಾರದೆಯ ಸುರವೀಣೆ ಮೀಟಿದಂತೇ
ಕೋಗಿಲೆಯೂ ಪಂಚಮದಿ ಹಾಡಿದಂತೇ ...
ಕೊಳಲಿಂದ ಹೊರಬಂದ ನಾದದಂತೇ
ಹಕ್ಕಿಗಳ ಇಂಚರದ ಮೇಳದಂತೇ
ಗೆಳತೀ ನಿನ್ನ ಮಾತೂ ಕೂಡಾ ಗಾನವಂತೇ
ಹೂವಿನಲ್ಲಿ ಅಡಗಿರುವ ಹಣ್ಣಿನಂತೇ
ಪತ್ರವಿದು ಮೃದು ಮಧುರಾ ಪ್ರೇಮವಂತೇ
ಚಿತ್ತವೆಲ್ಲಾ ನಿನಗೇನೇ ಚಿತ್ರವಂತೇ
ಶ್ರುತಿಯಾಗಿ ಎದೆಯಲ್ಲಿ ಸೇರುವಾ ಆಸೇ
ಸತಿಯಾಗಿ ಜೊತೆಯಲ್ಲೇ ಬಾಳುವಾ ಆಸೇ
||ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ
ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ.. ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ..
ಸುಹಾಸನೀಯ ಸೊಬಗೂ ಬೇಡಾ
ಬೇಕೇ ಬೇಕು ನಿನ್ನ ಪತ್ರವಾದ ಕಂಠವೂ ಸಾಕು
ಒಂದೇ ನಿನ್ನಾ ಇಂಪಾದ ಕಂಠವೂ
ಬೇಕೇ ಬೇಕು ನಿನ್ನ ಮಧುರವಾದ ಕಂಠವೂ ಸಾಕು
ಒಂದೇ ನಿನ್ನಾ ಇಂಪಾದ ಕಂಠವೂಇಂಪಾದ ಕಂಠವೂ ...||
Shridevi Madhavi Kannota song lyrics from Kannada Movie Ganeshana Maduve starring Ananthnag, Vinaya Prasad, Ramesh Bhat, Lyrics penned by Shyamasundar Kulkarni Sung by Jayachandran, S Janaki, Music Composed by Rajan-Nagendra, film is Directed by H S Phani Ramachandra and film is released on 1990