-
ಆಆಆ... ಆಆಆ....
ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಆ ಹೂವ ಕಾಣ ಬಯಸೀ
ಕಾದಿರುವ ದುಂಬಿ ನೀನೂ
ಹೃದಯಾಂತರಾಳದ
ಭಾವನೆಯೂ ಮೂಡಲೂ
ಇಂದೇನೋ ರಾಗೋಲ್ಲಾಸ
ನಾ ಕಂಡೇ ಸಿರಿ ಸಂತೋಷ
ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಸೂರ್ಯ ಮೂಡಲೂ ನಲಿವ ತಾವರೇ ಕಂಡೂ
ಮೋಹ ಮರೆಯುತ ಪ್ರೀತಿ ಪರವಶಳಾದೆ
ಚೈತ್ರ ಸುಳಿಯಲೂ ಕುಣಿವ ಕೋಗಿಲೇ ಕಂಡೂ
ಆಸೇ ಮೂಡುತಾ ಪ್ರೇಮ ರಂಜಿತಳಾದೇ
ರೋಮಾಂಚ ತರುವ ಶೃಂಗಾರ ಭಾವ
ಎಲ್ಲಾ ನೆನಪಾಗಿ ನಾ ಹಾಡಿದೇ
ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಜೋಡಿ ಹಕ್ಕಿಯ ರಮ್ಯ ಪ್ರಣಯವ ನೋಡೀ
ನಾಳೇ ಬಾಳಿನ ನಲ್ಮೆ ಕನಸನೂ ಕಂಡೇ
ಬಳ್ಳಿ ಮರವನೂ ತಬ್ಬಿ ಬೆಳೆವುದನೂ ನೋಡೀ
ಬಾಹು ಬಂಧನ ಬಯಸೀ ಮೋಹಿತಳಾದೇ
ಶುಭಯೋಗ ಬರಲೂ ಸಂಬಂಧ ತರಲೂ
ನಿನ್ನ ಸಂಗಾತೀ ನಾನಾಗುವೇ
||ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಆ ಹೂವ ಕಾಣ ಬಯಸೀ
ಕಾದಿರುವ ದುಂಬಿ ನೀನೂ
ಹೃದಯಾಂತರಾಳದ
ಭಾವನೆಯೂ ಮೂಡಲೂ
ಇಂದೇನೋ ರಾಗೋಲ್ಲಾಸ
ನಾ ಕಂಡೇ ಸಿರಿ ಸಂತೋಷ
ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಆ ಹೂವ ಕಾಣ ಬಯಸೀ
ಕಾದಿರುವ ದುಂಬಿ ನೀನೂ||
-
ಆಆಆ... ಆಆಆ....
ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಆ ಹೂವ ಕಾಣ ಬಯಸೀ
ಕಾದಿರುವ ದುಂಬಿ ನೀನೂ
ಹೃದಯಾಂತರಾಳದ
ಭಾವನೆಯೂ ಮೂಡಲೂ
ಇಂದೇನೋ ರಾಗೋಲ್ಲಾಸ
ನಾ ಕಂಡೇ ಸಿರಿ ಸಂತೋಷ
ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಸೂರ್ಯ ಮೂಡಲೂ ನಲಿವ ತಾವರೇ ಕಂಡೂ
ಮೋಹ ಮರೆಯುತ ಪ್ರೀತಿ ಪರವಶಳಾದೆ
ಚೈತ್ರ ಸುಳಿಯಲೂ ಕುಣಿವ ಕೋಗಿಲೇ ಕಂಡೂ
ಆಸೇ ಮೂಡುತಾ ಪ್ರೇಮ ರಂಜಿತಳಾದೇ
ರೋಮಾಂಚ ತರುವ ಶೃಂಗಾರ ಭಾವ
ಎಲ್ಲಾ ನೆನಪಾಗಿ ನಾ ಹಾಡಿದೇ
ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಜೋಡಿ ಹಕ್ಕಿಯ ರಮ್ಯ ಪ್ರಣಯವ ನೋಡೀ
ನಾಳೇ ಬಾಳಿನ ನಲ್ಮೆ ಕನಸನೂ ಕಂಡೇ
ಬಳ್ಳಿ ಮರವನೂ ತಬ್ಬಿ ಬೆಳೆವುದನೂ ನೋಡೀ
ಬಾಹು ಬಂಧನ ಬಯಸೀ ಮೋಹಿತಳಾದೇ
ಶುಭಯೋಗ ಬರಲೂ ಸಂಬಂಧ ತರಲೂ
ನಿನ್ನ ಸಂಗಾತೀ ನಾನಾಗುವೇ
||ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಆ ಹೂವ ಕಾಣ ಬಯಸೀ
ಕಾದಿರುವ ದುಂಬಿ ನೀನೂ
ಹೃದಯಾಂತರಾಳದ
ಭಾವನೆಯೂ ಮೂಡಲೂ
ಇಂದೇನೋ ರಾಗೋಲ್ಲಾಸ
ನಾ ಕಂಡೇ ಸಿರಿ ಸಂತೋಷ
ಅನುರಾಗ ತೋಟದಲ್ಲಿ
ಹೂವಂತೇ ನಾನೂ
ಆ ಹೂವ ಕಾಣ ಬಯಸೀ
ಕಾದಿರುವ ದುಂಬಿ ನೀನೂ||
Anuraaga Thotadalli song lyrics from Kannada Movie Ganeshana Maduve starring Ananthnag, Vinaya Prasad, Ramesh Bhat, Lyrics penned by Doddarange Gowda Sung by S Janaki, Music Composed by Rajan-Nagendra, film is Directed by H S Phani Ramachandra and film is released on 1990