Jaya Ganesha Jaya Ganesha Lyrics

ಜಯ ಗಣೇಶ ಜಯ ಗಣೇಶ Lyrics

in Ganesha Mahime

in ಗಣೇಶ ಮಹಿಮೆ

LYRIC

Song Details Page after Lyrice

ಗಣೇಶ ನಿನ್ನ ಮಹಿಮೆ ಅಪಾರ.....
ಗಣೇಶ ನಿನ್ನ ಶಕ್ತಿ ಅಪಾರ.....
ಭಕ್ತವತ್ಸಲ...... ಕರುಣಾ.....ಸಾಗರ...
ರಕ್ಷಿಸು... ರಕ್ಷಿಸು...... ವಿಜ್ಞೇಶ್ವರ....
 
ಜಯ ಗಣೇಶ..ಜಯ ಗಣೇಶ..
ಜಯ ಗಣೇಶ ರಕ್ಷಿಸು..
ಜಯದ ಹಾದಿಯಲ್ಲಿ ಎಂದೂ
ನಮ್ಮ ನೀನು ನೆಡೆಸು
 
|| ಜಯ ಗಣೇಶ..ಜಯ ಗಣೇಶ..
ಜಯ ಗಣೇಶ ರಕ್ಷಿಸು..
ಜಯದ ಹಾದಿಯಲ್ಲಿ ಎಂದೂ
ನಮ್ಮ ನೀನು ನೆಡೆಸು…||
 
ಅಂಧಕಾರವನ್ನು ಸೂರ್ಯ
ನಾಶ ಮಾಡುವಂತೆ ..
ನೀ ವಿಘ್ನಗಳನು ನಾಶಮಾಡಿ
ನೀಗು ನಮ್ಮ ಚಿಂತೆಯ..
ಅಂಧಕಾರವನ್ನು ಸೂರ್ಯ
ನಾಶ ಮಾಡುವಂತೆ ..
ನೀ ವಿಘ್ನಗಳನು ನಾಶಮಾಡಿ
ನೀಗು ನಮ್ಮ ಚಿಂತೆಯ..
ಕಷ್ಟಗಳನು ನುಂಗಿ ಬೇಗ
ಸುಖದ ದಾರಿ ತೋರಿಸು....
... ......
..............
ಕಷ್ಟಗಳನು ನುಂಗಿ ಬೇಗ
ಸುಖದ ದಾರಿ ತೋರಿಸು...
ನೋವ ನೀಗಿ ಬಾಳಿನಲ್ಲಿ
ನೆಮ್ಮದಿಯನು ಕರುಣಿಸು..
ನೋವ ನೀಗಿ ಬಾಳಿನಲ್ಲಿ
ನೆಮ್ಮದಿಯನು ಕರುಣಿಸು..
 
|| ಜಯ ಗಣೇಶ..ಜಯ ಗಣೇಶ..
ಜಯ ಗಣೇಶ ರಕ್ಷಿಸು..
ಜಯದ ಹಾದಿಯಲ್ಲಿ ಎಂದೂ
ನಮ್ಮ ನೀನು ನೆಡೆಸು…||
 
ಕಂಗಳಲ್ಲಿ ಸ್ವಾಮಿ ನಿನ್ನ
ದಿವ್ಯಮೂರ್ತಿ ತುಂಬಲಿ...
ಕಿವಿಗಳಲ್ಲಿ ದಿನವು ನಿನ್ನ
ಕೀರ್ತಿ ತುಂಬಿ ಹರಿಯಲಿ....
ಕಂಗಳಲ್ಲಿ ಸ್ವಾಮಿ ನಿನ್ನ
ದಿವ್ಯಮೂರ್ತಿ ತುಂಬಲಿ...
ಕಿವಿಗಳಲ್ಲಿ ದಿನವು ನಿನ್ನ
ಕೀರ್ತಿ ತುಂಬಿ ಹರಿಯಲಿ...
ನಮ್ಮ ಮನವು ಸದಾ ನಿನ್ನ
ಧ್ಯಾನದಲ್ಲಿ ಮುಳುಗಲಿ...
ನಮ್ಮ ಮನವು ಸದಾ ನಿನ್ನ
ಧ್ಯಾನದಲ್ಲಿ ಮುಳುಗಲಿ...
ನಿನ್ನ ಕರುಣೆಯಿಂದ ತಂದೆ
ನಮ್ಮ ಬಾಳು ಬೆಳಗಲಿ..
ನಿನ್ನ ಕರುಣೆಯಿಂದ ತಂದೆ
ನಮ್ಮ ಬಾಳು ಬೆಳಗಲಿ..
 
|| ಜಯ ಗಣೇಶ..ಜಯ..
ಜಯ..ಜಯ ಗಣೇಶ..
ಜಯ..ಜಯ..ಜಯ ಗಣೇಶ....
..........…..||

ಗಣೇಶ ನಿನ್ನ ಮಹಿಮೆ ಅಪಾರ.....
ಗಣೇಶ ನಿನ್ನ ಶಕ್ತಿ ಅಪಾರ.....
ಭಕ್ತವತ್ಸಲ...... ಕರುಣಾ.....ಸಾಗರ...
ರಕ್ಷಿಸು... ರಕ್ಷಿಸು...... ವಿಜ್ಞೇಶ್ವರ....
 
ಜಯ ಗಣೇಶ..ಜಯ ಗಣೇಶ..
ಜಯ ಗಣೇಶ ರಕ್ಷಿಸು..
ಜಯದ ಹಾದಿಯಲ್ಲಿ ಎಂದೂ
ನಮ್ಮ ನೀನು ನೆಡೆಸು
 
|| ಜಯ ಗಣೇಶ..ಜಯ ಗಣೇಶ..
ಜಯ ಗಣೇಶ ರಕ್ಷಿಸು..
ಜಯದ ಹಾದಿಯಲ್ಲಿ ಎಂದೂ
ನಮ್ಮ ನೀನು ನೆಡೆಸು…||
 
ಅಂಧಕಾರವನ್ನು ಸೂರ್ಯ
ನಾಶ ಮಾಡುವಂತೆ ..
ನೀ ವಿಘ್ನಗಳನು ನಾಶಮಾಡಿ
ನೀಗು ನಮ್ಮ ಚಿಂತೆಯ..
ಅಂಧಕಾರವನ್ನು ಸೂರ್ಯ
ನಾಶ ಮಾಡುವಂತೆ ..
ನೀ ವಿಘ್ನಗಳನು ನಾಶಮಾಡಿ
ನೀಗು ನಮ್ಮ ಚಿಂತೆಯ..
ಕಷ್ಟಗಳನು ನುಂಗಿ ಬೇಗ
ಸುಖದ ದಾರಿ ತೋರಿಸು....
... ......
..............
ಕಷ್ಟಗಳನು ನುಂಗಿ ಬೇಗ
ಸುಖದ ದಾರಿ ತೋರಿಸು...
ನೋವ ನೀಗಿ ಬಾಳಿನಲ್ಲಿ
ನೆಮ್ಮದಿಯನು ಕರುಣಿಸು..
ನೋವ ನೀಗಿ ಬಾಳಿನಲ್ಲಿ
ನೆಮ್ಮದಿಯನು ಕರುಣಿಸು..
 
|| ಜಯ ಗಣೇಶ..ಜಯ ಗಣೇಶ..
ಜಯ ಗಣೇಶ ರಕ್ಷಿಸು..
ಜಯದ ಹಾದಿಯಲ್ಲಿ ಎಂದೂ
ನಮ್ಮ ನೀನು ನೆಡೆಸು…||
 
ಕಂಗಳಲ್ಲಿ ಸ್ವಾಮಿ ನಿನ್ನ
ದಿವ್ಯಮೂರ್ತಿ ತುಂಬಲಿ...
ಕಿವಿಗಳಲ್ಲಿ ದಿನವು ನಿನ್ನ
ಕೀರ್ತಿ ತುಂಬಿ ಹರಿಯಲಿ....
ಕಂಗಳಲ್ಲಿ ಸ್ವಾಮಿ ನಿನ್ನ
ದಿವ್ಯಮೂರ್ತಿ ತುಂಬಲಿ...
ಕಿವಿಗಳಲ್ಲಿ ದಿನವು ನಿನ್ನ
ಕೀರ್ತಿ ತುಂಬಿ ಹರಿಯಲಿ...
ನಮ್ಮ ಮನವು ಸದಾ ನಿನ್ನ
ಧ್ಯಾನದಲ್ಲಿ ಮುಳುಗಲಿ...
ನಮ್ಮ ಮನವು ಸದಾ ನಿನ್ನ
ಧ್ಯಾನದಲ್ಲಿ ಮುಳುಗಲಿ...
ನಿನ್ನ ಕರುಣೆಯಿಂದ ತಂದೆ
ನಮ್ಮ ಬಾಳು ಬೆಳಗಲಿ..
ನಿನ್ನ ಕರುಣೆಯಿಂದ ತಂದೆ
ನಮ್ಮ ಬಾಳು ಬೆಳಗಲಿ..
 
|| ಜಯ ಗಣೇಶ..ಜಯ..
ಜಯ..ಜಯ ಗಣೇಶ..
ಜಯ..ಜಯ..ಜಯ ಗಣೇಶ....
..........…..||

Jaya Ganesha Jaya Ganesha song lyrics from Kannada Movie Ganesha Mahime starring Ashok, Aarathi, Sundar Krishna Urs, Lyrics penned by Chi Udayashankar Sung by S P Balasubrahmanyam, Music Composed by M S Vishwanathan, film is Directed by Manimurugan and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ