ಆಆ.. ಆಆ.. ಆಆ.. ಆಆಆಆ ..
ಹೂವಾದರೆ ಚೆನ್ನಾ…
ನಾನು ಹೂವಾದರೆ ಚೆನ್ನಾ
ಹೂವಾದರೆ ಚೆನ್ನಾ…
ನಾನು ಹೂವಾದರೆ ಚೆನ್ನಾ
ಒಂದೇ ದಿನದಲ್ಲಿ ಬಾಡಿದರೇನು
ಸಂಜೆಗೆ ಮಣ್ಣನು ಸೇರಿದರೇನು...
ಒಂದೇ ದಿನದಲ್ಲಿ ಬಾಡಿದರೇನು
ಸಂಜೆಗೆ ಮಣ್ಣನು ಸೇರಿದರೇನು...
ಕ್ಷಣವಾದರೂ ಗುರು ದತ್ತನ
ಪಾವನ ಪಾದವ ಸೇರುವ
ಭಾಗ್ಯ ಹೊಂದಿದ…
|| ಹೂವಾದರೆ ಚೆನ್ನಾ…
ನಾನು ಹೂವಾದರೆ ಚೆನ್ನಾ
ಎಲೆಯಾದರೂ ಚೆನ್ನಾ
ಮಾವಿನ ಎಲೆಯಾದರೂ ಚೆನ್ನಾ…||
ಮಳೆಯಲಿ ನೆನೆದು ಕೊರಗಿದರೇನು
ಬಿಸಲಲಿ ಬೆಂದು ಒಣಗಿದರೇನು
ದಿನವಾದರೂ ಗುರು ದತ್ತನ ಗುಡಿಯಾ
ಬಾಗಿಲ ತೋರಣವಾಗಿ ತೂಗುವಾ
|| ಎಲೆಯಾದರೂ ಚೆನ್ನಾ
ಮಾವಿನ ಎಲೆಯಾದರೂ ಚೆನ್ನಾ
ಕಲ್ಲಾದರೂ ಚೆನ್ನಾ
ಮೆಟ್ಟಿಲ ಕಲ್ಲಾದರೂ ಚೆನ್ನಾ….||
ಉಳಿಯಲಿ ಮೈಯ್ಯನು ಚುಚ್ಚಿದರೇನು
ಧೂಳಲಿ ದಿನವೂ ಹೊರಳಿದರೇನು
ಅನುದಿನ ಭಕುತರು ಪಾದಗಳಿಂದಾ
ಮೆಟ್ಟುವ ಪುಣ್ಯಹ ತಂದಿರುವಂತಾ
|| ಕಲ್ಲಾದರೂ ಚೆನ್ನಾ
ಮೆಟ್ಟಿಲ ಕಲ್ಲಾದರೂ ಚೆನ್ನಾ
ಏನಾದರೂ ಚೆನ್ನಾ
ಸ್ವಾಮಿ ಏನಾದರೂ ಚೆನ್ನಾ…||
ಯಾರೆ ದೂರಲಿ ಅದರಿಂದೇನು
ಊರೇ ಹಳಿಯಲಿ ನಾಚಿಕೆ ಏನು
ಕರುಣಾನಿಧಿ ಗುರುರಾಯನ
ನಮ್ಮ ಮೆಚ್ಚಿದರಾಯಿತು
ಸ್ವಾರ್ಥಕ ಬಾಳು….
|| ಏನಾದರೂ ಚೆನ್ನಾ
ಸ್ವಾಮಿ ಏನಾದರೂ ಚೆನ್ನಾ
ಹೂವಾದರೆ ಚೆನ್ನಾ
ನಾನು ಹೂವಾದರೆ ಚೆನ್ನಾ…||
ಆಆ.. ಆಆ.. ಆಆ.. ಆಆಆಆ ..
ಹೂವಾದರೆ ಚೆನ್ನಾ…
ನಾನು ಹೂವಾದರೆ ಚೆನ್ನಾ
ಹೂವಾದರೆ ಚೆನ್ನಾ…
ನಾನು ಹೂವಾದರೆ ಚೆನ್ನಾ
ಒಂದೇ ದಿನದಲ್ಲಿ ಬಾಡಿದರೇನು
ಸಂಜೆಗೆ ಮಣ್ಣನು ಸೇರಿದರೇನು...
ಒಂದೇ ದಿನದಲ್ಲಿ ಬಾಡಿದರೇನು
ಸಂಜೆಗೆ ಮಣ್ಣನು ಸೇರಿದರೇನು...
ಕ್ಷಣವಾದರೂ ಗುರು ದತ್ತನ
ಪಾವನ ಪಾದವ ಸೇರುವ
ಭಾಗ್ಯ ಹೊಂದಿದ…
|| ಹೂವಾದರೆ ಚೆನ್ನಾ…
ನಾನು ಹೂವಾದರೆ ಚೆನ್ನಾ
ಎಲೆಯಾದರೂ ಚೆನ್ನಾ
ಮಾವಿನ ಎಲೆಯಾದರೂ ಚೆನ್ನಾ…||
ಮಳೆಯಲಿ ನೆನೆದು ಕೊರಗಿದರೇನು
ಬಿಸಲಲಿ ಬೆಂದು ಒಣಗಿದರೇನು
ದಿನವಾದರೂ ಗುರು ದತ್ತನ ಗುಡಿಯಾ
ಬಾಗಿಲ ತೋರಣವಾಗಿ ತೂಗುವಾ
|| ಎಲೆಯಾದರೂ ಚೆನ್ನಾ
ಮಾವಿನ ಎಲೆಯಾದರೂ ಚೆನ್ನಾ
ಕಲ್ಲಾದರೂ ಚೆನ್ನಾ
ಮೆಟ್ಟಿಲ ಕಲ್ಲಾದರೂ ಚೆನ್ನಾ….||
ಉಳಿಯಲಿ ಮೈಯ್ಯನು ಚುಚ್ಚಿದರೇನು
ಧೂಳಲಿ ದಿನವೂ ಹೊರಳಿದರೇನು
ಅನುದಿನ ಭಕುತರು ಪಾದಗಳಿಂದಾ
ಮೆಟ್ಟುವ ಪುಣ್ಯಹ ತಂದಿರುವಂತಾ
|| ಕಲ್ಲಾದರೂ ಚೆನ್ನಾ
ಮೆಟ್ಟಿಲ ಕಲ್ಲಾದರೂ ಚೆನ್ನಾ
ಏನಾದರೂ ಚೆನ್ನಾ
ಸ್ವಾಮಿ ಏನಾದರೂ ಚೆನ್ನಾ…||
ಯಾರೆ ದೂರಲಿ ಅದರಿಂದೇನು
ಊರೇ ಹಳಿಯಲಿ ನಾಚಿಕೆ ಏನು
ಕರುಣಾನಿಧಿ ಗುರುರಾಯನ
ನಮ್ಮ ಮೆಚ್ಚಿದರಾಯಿತು
ಸ್ವಾರ್ಥಕ ಬಾಳು….
|| ಏನಾದರೂ ಚೆನ್ನಾ
ಸ್ವಾಮಿ ಏನಾದರೂ ಚೆನ್ನಾ
ಹೂವಾದರೆ ಚೆನ್ನಾ
ನಾನು ಹೂವಾದರೆ ಚೆನ್ನಾ…||
Hoovaadare Chenna song lyrics from Kannada Movie Ganesha Mahime starring Ashok, Aarathi, Sundar Krishna Urs, Lyrics penned by Chi Udayashankar Sung by Mysore Prabha, Music Composed by M S Vishwanathan, film is Directed by Manimurugan and film is released on 1981