ಆಹಾಹಾ... ಹೇಹೇಹೇ ...
ಪಾಪಾಪಪಪಾಪಪ ... ಲಲಲ
ಆಸೆ ನನಗೆ ನೂರಾಸೆ
ಆಸೆ ನಿನಗೆ ಏನಾಸೆ
|| ಆಸೆ ನಗೆ ನೂರಾಸೆ
ಆಸೆ ನಿನಗೆ ಏನಾಸೆ…||
ಬಾನಿಗೆ ತೇಲುವಾ ಮೋಡದ ಆಸೆ
ಮೋಡಕೆ ನೀರನು ಚೆಲ್ಲುವಾ ಆಸೆ
ಬಾನಿಗೆ ತೇಲುವಾ ಮೋಡದ ಆಸೆ
ಮೋಡಕೆ ನೀರನು ಚೆಲ್ಲುವಾ ಆಸೆ
ನೀರಿಗೆ ಭೂಮಿಯ ಸೇರುವಾ ಆಸೆ
ಭೂಮಿಗೆ ಹಸಿರನು ಕಾಣುವಾ ಆಸೆ
ನೀರಿಗೆ ಭೂಮಿಯ ಸೇರುವಾ ಆಸೆ
ಭೂಮಿಗೆ ಹಸಿರನು ಕಾಣುವಾ ಆಸೆ
ಹ್ಹಾ.. ಹ್ಹಾ.. ಹೇಹೇ .. ರಾರಾ.. ಪಾಪಪ..
ಲಾಲಾ .. ಹ್ಹಾಹ್ಹಾ .. ಹ್ಹಹ್ಹಹ್ಹಹ್ಹಾ..
|| ಆಸೆ ನಗೆ ನೂರಾಸೆ
ಆಸೆ ನಿನಗೆ ಏನಾಸೆ…||
ಬಳ್ಳಿಗೆ ಬೆಳೆದು ನಿಲ್ಲುವಾ ಆಸೆ
ನಿಲ್ಲಲು ಚಿಗುರಿ ನಲಿಯುವ ಆಸೆ
ಬಳ್ಳಿಗೆ ಬೆಳೆದು ನಿಲ್ಲುವಾ ಆಸೆ
ನಿಲ್ಲಲು ಚಿಗುರಿ ನಲಿಯುವ ಆಸೆ
ಚಿಗುರಲು ಮೊಗ್ಗನು ಕಾಣುವಾ ಆಸೆ
ಮೊಗ್ಗಿಗೆ ಹಿಗ್ಗಿ ಅರಳುವಾ ಆಸೆ
ಚಿಗುರಲು ಮೊಗ್ಗನು ಕಾಣುವಾ ಆಸೆ
ಮೊಗ್ಗಿಗೆ ಹಿಗ್ಗಿ ಅರಳುವಾ ಆಸೆ
|| ಆಸೆ ನಗೆ ನೂರಾಸೆ
ಆಸೆ ನಿನಗೆ ಏನಾಸೆ…||
ಕಣ್ಣಿಗೆ ನಿನ್ನ ನೋಡುವಾ.... ಆಸೆ
ನೋಡಲು ನಿನ್ನಾ ಸೇರುವಾ.. ಆಸೆ..
ಕಣ್ಣಿಗೆ ನಿನ್ನ ನೋಡುವಾ ಆಸೆ
ಅಹ್ಹಹ್ಹ.. ಅಹ್ಹಹ್ಹ.. ಹ್ಹಾಹ್ಹಾಆ..
ನೋಡಲು ನಿನ್ನಾ ಸೇರುವಾ.. ಆಸೆ ..
ಓಹ್ಹಹ್ಹೋ.. ಓಹ್ಹಹ್ಹೋ..
ಓಹ್ಹಹ್ಹೋ..ಹ್ಹಾಹ್ಹಾಆ..
ಸೇರಲು ತೋಳಲಿ ಬಳಸುವಾ ಆಸೆ
ಬಳಸಿದ ನಿಮಿಷವೇ ಮುತ್ತಿನ ಆಸೆ
ಸೇರಲು ತೋಳಲಿ ಬಳಸುವಾ ಆಸೆ
ಬಳಸಿದ ನಿಮಿಷವೇ ಮುತ್ತಿನ ಆಸೆ
ಅ ಹ ಹ್ಹ ಹ್ಹಹ್ಹಾ
|| ಆಸೆ ನಗೆ ನೂರಾಸೆ
ಆಸೆ ನಿನಗೆ ಏನಾಸೆ…||
ಹ್ಹಾ.. ಹ್ಹಾ..
ರಾರಾ ಪಪಪಪಾ
ಅಹ್ಹಹಾ ಹೇಹೇ ....
ಹ್ಹಾಹ್ಹಾ .. ಹ್ಹಹ್ಹಾ
ಆಹಾಹಾ... ಹೇಹೇಹೇ ...
ಪಾಪಾಪಪಪಾಪಪ ... ಲಲಲ
ಆಸೆ ನನಗೆ ನೂರಾಸೆ
ಆಸೆ ನಿನಗೆ ಏನಾಸೆ
|| ಆಸೆ ನಗೆ ನೂರಾಸೆ
ಆಸೆ ನಿನಗೆ ಏನಾಸೆ…||
ಬಾನಿಗೆ ತೇಲುವಾ ಮೋಡದ ಆಸೆ
ಮೋಡಕೆ ನೀರನು ಚೆಲ್ಲುವಾ ಆಸೆ
ಬಾನಿಗೆ ತೇಲುವಾ ಮೋಡದ ಆಸೆ
ಮೋಡಕೆ ನೀರನು ಚೆಲ್ಲುವಾ ಆಸೆ
ನೀರಿಗೆ ಭೂಮಿಯ ಸೇರುವಾ ಆಸೆ
ಭೂಮಿಗೆ ಹಸಿರನು ಕಾಣುವಾ ಆಸೆ
ನೀರಿಗೆ ಭೂಮಿಯ ಸೇರುವಾ ಆಸೆ
ಭೂಮಿಗೆ ಹಸಿರನು ಕಾಣುವಾ ಆಸೆ
ಹ್ಹಾ.. ಹ್ಹಾ.. ಹೇಹೇ .. ರಾರಾ.. ಪಾಪಪ..
ಲಾಲಾ .. ಹ್ಹಾಹ್ಹಾ .. ಹ್ಹಹ್ಹಹ್ಹಹ್ಹಾ..
|| ಆಸೆ ನಗೆ ನೂರಾಸೆ
ಆಸೆ ನಿನಗೆ ಏನಾಸೆ…||
ಬಳ್ಳಿಗೆ ಬೆಳೆದು ನಿಲ್ಲುವಾ ಆಸೆ
ನಿಲ್ಲಲು ಚಿಗುರಿ ನಲಿಯುವ ಆಸೆ
ಬಳ್ಳಿಗೆ ಬೆಳೆದು ನಿಲ್ಲುವಾ ಆಸೆ
ನಿಲ್ಲಲು ಚಿಗುರಿ ನಲಿಯುವ ಆಸೆ
ಚಿಗುರಲು ಮೊಗ್ಗನು ಕಾಣುವಾ ಆಸೆ
ಮೊಗ್ಗಿಗೆ ಹಿಗ್ಗಿ ಅರಳುವಾ ಆಸೆ
ಚಿಗುರಲು ಮೊಗ್ಗನು ಕಾಣುವಾ ಆಸೆ
ಮೊಗ್ಗಿಗೆ ಹಿಗ್ಗಿ ಅರಳುವಾ ಆಸೆ
|| ಆಸೆ ನಗೆ ನೂರಾಸೆ
ಆಸೆ ನಿನಗೆ ಏನಾಸೆ…||
ಕಣ್ಣಿಗೆ ನಿನ್ನ ನೋಡುವಾ.... ಆಸೆ
ನೋಡಲು ನಿನ್ನಾ ಸೇರುವಾ.. ಆಸೆ..
ಕಣ್ಣಿಗೆ ನಿನ್ನ ನೋಡುವಾ ಆಸೆ
ಅಹ್ಹಹ್ಹ.. ಅಹ್ಹಹ್ಹ.. ಹ್ಹಾಹ್ಹಾಆ..
ನೋಡಲು ನಿನ್ನಾ ಸೇರುವಾ.. ಆಸೆ ..
ಓಹ್ಹಹ್ಹೋ.. ಓಹ್ಹಹ್ಹೋ..
ಓಹ್ಹಹ್ಹೋ..ಹ್ಹಾಹ್ಹಾಆ..
ಸೇರಲು ತೋಳಲಿ ಬಳಸುವಾ ಆಸೆ
ಬಳಸಿದ ನಿಮಿಷವೇ ಮುತ್ತಿನ ಆಸೆ
ಸೇರಲು ತೋಳಲಿ ಬಳಸುವಾ ಆಸೆ
ಬಳಸಿದ ನಿಮಿಷವೇ ಮುತ್ತಿನ ಆಸೆ
ಅ ಹ ಹ್ಹ ಹ್ಹಹ್ಹಾ
|| ಆಸೆ ನಗೆ ನೂರಾಸೆ
ಆಸೆ ನಿನಗೆ ಏನಾಸೆ…||
ಹ್ಹಾ.. ಹ್ಹಾ..
ರಾರಾ ಪಪಪಪಾ
ಅಹ್ಹಹಾ ಹೇಹೇ ....
ಹ್ಹಾಹ್ಹಾ .. ಹ್ಹಹ್ಹಾ
Aase Nange Noorase song lyrics from Kannada Movie Ganesha Mahime starring Ashok, Aarathi, Sundar Krishna Urs, Lyrics penned by Chi Udayashankar Sung by S P Balasubrahmanyam, Music Composed by M S Vishwanathan, film is Directed by Manimurugan and film is released on 1981