ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ
ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ
ಘಮ ಘಮ ಎಷ್ಟು ತಿಂಡಿ ತಂದೆ
ಮುಗಿಯದಷ್ಟು ಸಿಹಿ ಮುತ್ತು ತಂದೆ
ಬಂಗಾರದ ಮನೆ ಸಿಂಗಾರವ
ಪ್ರೀತಿ ತಂಬಿರುವ ಬುತ್ತಿ ತಂದೆ
ಹೇ..ತಬ್ಬಿಕೊಂಡೆ ಹಬ್ಬದೂಟ
ತಿನ್ನಬೇಕು ನಾನು ನಿನ್ನ ಕೆನ್ನೆಗಲ್ಲು
ಸಡಗರದಲ್ಲಿ ಸರಸರ ತಾ..
|| ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ…||
ತಂದನಾನಾ ತಂದನಾನಾ
ತಂದನ ನಾನಾ…..
ಚೆಲುವಿದು ಸಿಹಿ ಸಿಹಿ ರಸಗವಳ
ಅವಸರ ಪಡದಿರು ಬಿಸಿ ಬಹಳ
ಕದ್ದು ತಿನ್ನಲು ಮಧುರಾ ಮಧುರಾ ಅಧರಾ
ಏಕೆ ಈ ತರ ಆ .. ಆತುರ ಕಾತುರಾ ಚತುರಾ
ಚುಮ್ಮ ಚುಮ್ಮಾ ಅಂತೈತಮ್ಮಾ
ಆಸೆ ಬೆಂದು ಕುಂತೈತಮ್ಮಾಓಓಓಓಓ
ಹೇ..ತಬ್ಬಿಕೊಂಡೆ ಹಬ್ಬದೂಟ
ತಿನ್ನಬೇಕು ನಾನು ನಿನ್ನ ಕೆನ್ನೆಗಲ್ಲು
ಸಡಗರದಲ್ಲಿ ಸರಸರ ತಾ..
|| ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ…||
ಪ್ರೇಮದ ಸಂಬ್ರಮ ಆಚರಣೆ
ನಿನ್ನಾ ಕಂಡು ಪ್ರತಿದಿನ ಜಾಗರಣೆ
ಉಗ್ಗಿ ಹೊಳೆಯಾ ಹರಿಸೋ
ತನುವ ತಣಿಸೋ
ಮುದ್ದು ಮೈನಾ ತಿನ್ನಲೇ ನಲ್ಲೇ ನಿಲ್ಲೆ
ಕಮಾನ್ ಕಮಾನ್ ನಿಂದೇನ್ ತಂದೆ
ಮುಗಿಯದಷ್ಟು ಸಿಹಿ ಮುತ್ತು ತಂದೆ
ಆ..ತಬ್ಬಿಕೊಂಡೆ ಹಬ್ಬದೂಟ
ಮೆತ್ತು ಮೆತ್ತು ತಿಂದು ತೇಗಬೇಕು
ಸಡಗರದಲ್ಲಿ ಸರಸರ ತಾ..
|| ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ…
ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ
ಘಮ ಘಮ ಎಷ್ಟು ತಿಂಡಿ ತಂದೆ
ಮುಗಿಯದಷ್ಟು ಸಿಹಿ ಮುತ್ತು ತಂದೆ
ಬಂಗಾರದ ಮನೆ ಸಿಂಗಾರವ
ಪ್ರೀತಿ ತುಂಬಿರುವ ಬುತ್ತಿ ತಂದೆ
ತಬ್ಬಿಕೊಂಡೆ ಹಬ್ಬದೂಟ
ತಿನ್ನಬೇಕು ನಾನು ನಿನ್ನ ಕೆನ್ನೆಗಲ್ಲು
ಸಡಗರದಲ್ಲಿ ಸರಸರ ತಾ..
ಹೇ.. ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ….||
ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ
ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ
ಘಮ ಘಮ ಎಷ್ಟು ತಿಂಡಿ ತಂದೆ
ಮುಗಿಯದಷ್ಟು ಸಿಹಿ ಮುತ್ತು ತಂದೆ
ಬಂಗಾರದ ಮನೆ ಸಿಂಗಾರವ
ಪ್ರೀತಿ ತಂಬಿರುವ ಬುತ್ತಿ ತಂದೆ
ಹೇ..ತಬ್ಬಿಕೊಂಡೆ ಹಬ್ಬದೂಟ
ತಿನ್ನಬೇಕು ನಾನು ನಿನ್ನ ಕೆನ್ನೆಗಲ್ಲು
ಸಡಗರದಲ್ಲಿ ಸರಸರ ತಾ..
|| ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ…||
ತಂದನಾನಾ ತಂದನಾನಾ
ತಂದನ ನಾನಾ…..
ಚೆಲುವಿದು ಸಿಹಿ ಸಿಹಿ ರಸಗವಳ
ಅವಸರ ಪಡದಿರು ಬಿಸಿ ಬಹಳ
ಕದ್ದು ತಿನ್ನಲು ಮಧುರಾ ಮಧುರಾ ಅಧರಾ
ಏಕೆ ಈ ತರ ಆ .. ಆತುರ ಕಾತುರಾ ಚತುರಾ
ಚುಮ್ಮ ಚುಮ್ಮಾ ಅಂತೈತಮ್ಮಾ
ಆಸೆ ಬೆಂದು ಕುಂತೈತಮ್ಮಾಓಓಓಓಓ
ಹೇ..ತಬ್ಬಿಕೊಂಡೆ ಹಬ್ಬದೂಟ
ತಿನ್ನಬೇಕು ನಾನು ನಿನ್ನ ಕೆನ್ನೆಗಲ್ಲು
ಸಡಗರದಲ್ಲಿ ಸರಸರ ತಾ..
|| ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ…||
ಪ್ರೇಮದ ಸಂಬ್ರಮ ಆಚರಣೆ
ನಿನ್ನಾ ಕಂಡು ಪ್ರತಿದಿನ ಜಾಗರಣೆ
ಉಗ್ಗಿ ಹೊಳೆಯಾ ಹರಿಸೋ
ತನುವ ತಣಿಸೋ
ಮುದ್ದು ಮೈನಾ ತಿನ್ನಲೇ ನಲ್ಲೇ ನಿಲ್ಲೆ
ಕಮಾನ್ ಕಮಾನ್ ನಿಂದೇನ್ ತಂದೆ
ಮುಗಿಯದಷ್ಟು ಸಿಹಿ ಮುತ್ತು ತಂದೆ
ಆ..ತಬ್ಬಿಕೊಂಡೆ ಹಬ್ಬದೂಟ
ಮೆತ್ತು ಮೆತ್ತು ತಿಂದು ತೇಗಬೇಕು
ಸಡಗರದಲ್ಲಿ ಸರಸರ ತಾ..
|| ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ…
ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ
ಘಮ ಘಮ ಎಷ್ಟು ತಿಂಡಿ ತಂದೆ
ಮುಗಿಯದಷ್ಟು ಸಿಹಿ ಮುತ್ತು ತಂದೆ
ಬಂಗಾರದ ಮನೆ ಸಿಂಗಾರವ
ಪ್ರೀತಿ ತುಂಬಿರುವ ಬುತ್ತಿ ತಂದೆ
ತಬ್ಬಿಕೊಂಡೆ ಹಬ್ಬದೂಟ
ತಿನ್ನಬೇಕು ನಾನು ನಿನ್ನ ಕೆನ್ನೆಗಲ್ಲು
ಸಡಗರದಲ್ಲಿ ಸರಸರ ತಾ..
ಹೇ.. ತಂಪು ಗಾಳಿ ಮೈಯ ಸೋಕಿ ಜುಮ್ಮಾಹೋ
ಕಂಪು ಚೆಲ್ಲೋ ನಗುವ ನೋಡಿ ಯಮ್ಮಾಹೋ….||
Thampu Gaali Maiya Soki song lyrics from Kannada Movie Gandugali starring Shivarajkumar, Nirosha, Pournami, Lyrics penned by Sriranga Sung by S P Balasubrahmanyam, Chithra, Music Composed by Sadhu Kokila, film is Directed by C H Balaji Singh (Babu) and film is released on 1994