ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ
ಇಂದು ಮಾತನಾಡಿದೆ ಪ್ರೀತಿ ಮೌನವಾಗಿದೆ
ನೀನೆ ಜೀವ ಜೀವನ ನೀನೆ ಪ್ರೇಮ ಕಾರಣ
ಎಂದು ಹೇಳ ಬಂದರೆ. . . .
ದೂರ ಹೋದೆ ಏತಕೆ ಕಾಣದಂಥ ಲೋಕಕೆ
|| ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ ||
ನಿನ್ನ ಒಲುಮೆ ಚಿಲುಮೆಯಲ್ಲಿ
ತಂಪುಗೊಳಿಸಿ ತಾಪವ
ಕರುಣೆಯಿಂದ ಮಮತೆಯಿಂದ
ಧಾರೆಯೆರೆದೆ ಸ್ನೇಹವ
ನಿನ್ನ ಸೇರಿ ಬಾಳುವಾಸೆ
ಮನದಲ್ಲಿತ್ತು ಸಾವಿರ
ಇಂದು ನನ್ನ ನಿನ್ನ ನಡುವೆ
ಬಾಳು ಸಾವಿನಂತರ
ಬಾಳು ಸಾವಿನಂತರ. .
|| ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ ||
ನೂರು ಆಸೆ ಕನಸು ಹೊತ್ತು
ಸುತ್ತ ಬೆಳಕು ಹರಡಿದೆ
ನನ್ನ ಅಂತರಂಗದಲ್ಲಿ
ಪ್ರೀತಿ ದೀಪ ಬೆಳಗಿದೆ
ಹೂವಿನಂತೆ ನೀನು ನಲಿದೆ
ಇಂದು ನಲುಗಿ ಹೋದೆಯ
ಒಂಟಿಯಾಗಿ ನನ್ನ ಬಿಟ್ಟು
ಗೋರಿ ಸೇರಿ ಬಂದೆಯ
ಗೋರಿ ಸೇರಿ ಬಂದೆಯ
||ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ
ಆ ಆ ಆ ಆ ಆ . . . ಆ ಆ ಆ ಆ ಆ ಆ ||
ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ
ಇಂದು ಮಾತನಾಡಿದೆ ಪ್ರೀತಿ ಮೌನವಾಗಿದೆ
ನೀನೆ ಜೀವ ಜೀವನ ನೀನೆ ಪ್ರೇಮ ಕಾರಣ
ಎಂದು ಹೇಳ ಬಂದರೆ. . . .
ದೂರ ಹೋದೆ ಏತಕೆ ಕಾಣದಂಥ ಲೋಕಕೆ
|| ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ ||
ನಿನ್ನ ಒಲುಮೆ ಚಿಲುಮೆಯಲ್ಲಿ
ತಂಪುಗೊಳಿಸಿ ತಾಪವ
ಕರುಣೆಯಿಂದ ಮಮತೆಯಿಂದ
ಧಾರೆಯೆರೆದೆ ಸ್ನೇಹವ
ನಿನ್ನ ಸೇರಿ ಬಾಳುವಾಸೆ
ಮನದಲ್ಲಿತ್ತು ಸಾವಿರ
ಇಂದು ನನ್ನ ನಿನ್ನ ನಡುವೆ
ಬಾಳು ಸಾವಿನಂತರ
ಬಾಳು ಸಾವಿನಂತರ. .
|| ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ ||
ನೂರು ಆಸೆ ಕನಸು ಹೊತ್ತು
ಸುತ್ತ ಬೆಳಕು ಹರಡಿದೆ
ನನ್ನ ಅಂತರಂಗದಲ್ಲಿ
ಪ್ರೀತಿ ದೀಪ ಬೆಳಗಿದೆ
ಹೂವಿನಂತೆ ನೀನು ನಲಿದೆ
ಇಂದು ನಲುಗಿ ಹೋದೆಯ
ಒಂಟಿಯಾಗಿ ನನ್ನ ಬಿಟ್ಟು
ಗೋರಿ ಸೇರಿ ಬಂದೆಯ
ಗೋರಿ ಸೇರಿ ಬಂದೆಯ
||ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ
ಆ ಆ ಆ ಆ ಆ . . . ಆ ಆ ಆ ಆ ಆ ಆ ||
Ondu Maathanaadade song lyrics from Kannada Movie Gandugali starring Shivarajkumar, Nirosha, Pournami, Lyrics penned by Sriranga Sung by Dr Rajkumar, Music Composed by Sadhu Kokila, film is Directed by C H Balaji Singh (Babu) and film is released on 1994