Ee Jodi Nodi Lyrics

ಈ ಜೋಡಿ ನೋಡಿ Lyrics

in Gandugali

in ಗಂಡುಗಲಿ

Video:
ಸಂಗೀತ ವೀಡಿಯೊ:

LYRIC

ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ
ಬಾಡಿ ಇದು ಮ್ಯೂಸಿಕ್‌ ಹಾಡಿ ಮ್ಯಾಜಿಕ್‌ ಮಾಡೋ
ಟ್ವಿಸ್ಟ್‌ ಲೇಟೆಸ್ಟು ಈ ಲವ್ಲಿ ಜೋಡಿ ಬಾಡಿ  ಹೈಟು ವೇಯ್ಟು  ಹೈಲೈಟು…
ಕುಣಿದಾಡೋ ಸ್ಟೈಲೂ ರಾಕೆಂಡ್‌ ರೋಲು
ಡ್ಯಾನ್ಸು ಈ ಚಾನ್ಸು ಬ್ಯಾಲೆನ್ಸೂ ರೋಮಾನ್ಸೂ
ಆರಂಭ…. ಆರಂಭ….
ಪ್ರಾರಂಭ…ಈ ಪ್ರೀತಿ ರೀತಿ ನೀತಿ
ಎ.ಬಿ.ಸಿ.ಡಿ ಆರಂಭ……
 
||ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ
ಬಾಡಿ ಇದು ಮ್ಯೂಸಿಕ್‌ ಹಾಡಿ ಮ್ಯಾಜಿಕ್‌ ಮಾಡೋ
ಟ್ವಿಸ್ಟ್‌ ಲೇಟೆಸ್ಟು ಈ ಲವ್ಲಿ ಜೋಡಿ ಬಾಡಿ  ಹೈಟು ವೇಯ್ಟು  ಹೈಲೈಟು…
ಕುಣಿದಾಡೋ ಸ್ಟೈಲೂ ರಾಕೆಂಡ್‌ ರೋಲು
ಡ್ಯಾನ್ಸು ಈ ಚಾನ್ಸು ಬ್ಯಾಲೆನ್ಸೂ ರೋಮಾನ್ಸೂ
ಆರಂಭ…. ಆರಂಭ….
ಪ್ರಾರಂಭ…ಈ ಪ್ರೀತಿ ರೀತಿ ನೀತಿ
ಎ.ಬಿ.ಸಿ.ಡಿ ಆರಂಭ……||
 
ಮುರುಕಲ್‌ ಗಾಡಿ ಪೊರಕಲ್‌ ದಾರಿ
ಕರಿಕಲ್‌ ಕೆಳಗೊಂದ್‌ ವಕ್ಕಲ್‌ ಕೇರಿ
ಕೇರಿ ಬಳಿಯಲಿ ಕೊಳಕಲ್‌ ಮೋರಿ
ಎದುರಿಗೆ ಲಾರಿ ಬದಲಿಗೆ ಏರಿ
ಮದುವೆ ಗಂಡು ಮುನಿಯ ಚಾರಿ
ಸೈಕಲ್‌ ಮೇಲೆ ಕೈಕಾಲ್ ಜಾರಿ
ಆ ಕಲ್‌ ಈ ಕಲ್‌ ಒಳಕಲ್‌ ಹಾರಿ
ಕಲ್ಲು ಮುಳ್ಳಿನ ಹಳ್ಳ ಸೇರಿ‌
ಲಟಕ್‌ ಅಂತು ಸೊಂಟ ಆಗ ನೋಡು ಕುಂಟ
ಮೂಗು ಬಾಯಿ ಸೊಟ್ಟ ಕಣ್‌ ಕಣ್‌ ಕಣ್‌ ಬಿಟ್ಟ
ಏ ಪ್ರಾಯದ ಕಾಲದಿ ಪ್ರೇಮದಿ ಬಿದ್ದರೆ
ಕಾಯೋ ಗೋವಿಂದ… ಅಅಅಅಅ
ಗೋವಿಂದ… ಗೋವಿಂದ…
ಗೋವಿಂದ… ಗೋವಿಂದ…
ಹರಿ ಹರಿ ಗೋವಿಂದ… ಗೋವಿಂದ…
 
||ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ
ಬಾಡಿ ಇದು ಮ್ಯೂಸಿಕ್‌ ಹಾಡಿ ಮ್ಯಾಜಿಕ್‌ ಮಾಡೋ
ಟ್ವಿಸ್ಟ್‌ ಲೇಟೆಸ್ಟು ಈ ಲವ್ಲಿ ಜೋಡಿ ಬಾಡಿ  ಹೈಟು ವೇಯ್ಟು  ಹೈಲೈಟು…
ಕುಣಿದಾಡೋ ಸ್ಟೈಲೂ ರಾಕೆಂಡ್‌ ರೋಲು
ಡ್ಯಾನ್ಸು ಈ ಚಾನ್ಸು ಬ್ಯಾಲೆನ್ಸೂ ರೋಮಾನ್ಸೂ
ಆರಂಭ…. ಆರಂಭ….
ಪ್ರಾರಂಭ…ಈ ಪ್ರೀತಿ ರೀತಿ ನೀತಿ
ಎ.ಬಿ.ಸಿ.ಡಿ ಆರಂಭ……||
 
ಕಾಂಪೀಟ್‌ ಫಿಷನ್‌ ಸ್ಟೇಜಿನ ಮುಂದೆ
ಮೆಲ್‌ ಅಂಡ್‌ ಫೀಮೆಲ್‌ ಜಾಲಿ ಫಂಕ್ಷನ್‌
ಮೈ ಕೈ ಮುರಿದರೆ ಮೈಕಲ್‌ ಜಾಕ್ಷನ್‌
ಕೈ ಕಾಲ್‌ ಬಡಿದರೆ ತ್ರಿಬಲ್‌ ಎಕ್ಸ್‌ ಆಕ್ಸನ್‌
ಆರ್ಟಿಸ್ಷ್‌ ಆದ್ರೆ ಅಮಿತಾ ಬಚ್ಚನ್‌
ಉಲ್ಟ ಆದ್ರೆ ರೈಲ್ವೇ ಜಂಕ್ಷನ್‌
ಟೀನೇಜಲ್ಲಿ ಮ್ಯಾರೇಜ್‌ ಆದ್ರೆ
ಹನಿಮೂನ್‌ ಎಲ್ಲ ಪ್ಯಾರೀಸ್‌ ಲಂಡನ್‌
ಆಸೆಯ ವಯಸು ಹಾಲಿನಂಥ ಮನಸು
ನೂರಾರು ಕನಸು ಕಣ್ನಲ್ಲಿ ರೊಮ್ಯಾನ್ಸೂ
ಏ…ಪ್ರಾಯದ ಕಾಲದಿ ಪ್ರೇಮದಿ ಬಿದ್ದರೆ
ಕಾಯೋ ಗೋವಿಂದ…
ಗೋವಿಂದ… ಗೋವಿಂದ…
ಗೋವಿಂದ… ಗೋವಿಂದ…
ಹರಿ ಹರಿ ಹರಿ ಹರಿ ಗೋವಿಂದ… ಗೋವಿಂದ…
ಗೋವಿಂದ… ಗೋವಿಂದ…
 
||ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ
ಬಾಡಿ ಇದು ಮ್ಯೂಸಿಕ್‌ ಹಾಡಿ ಮ್ಯಾಜಿಕ್‌ ಮಾಡೋ
ಟ್ವಿಸ್ಟ್‌ ಲೇಟೆಸ್ಟು ಈ ಲವ್ಲಿ ಜೋಡಿ ಬಾಡಿ  ಹೈಟು ವೇಯ್ಟು  ಹೈಲೈಟು…
ಕುಣಿದಾಡೋ ಸ್ಟೈಲೂ ರಾಕೆಂಡ್‌ ರೋಲು
ಡ್ಯಾನ್ಸು ಈ ಚಾನ್ಸು ಬ್ಯಾಲೆನ್ಸೂ ರೋಮಾನ್ಸೂ
ಆರಂಭ…. ಆರಂಭ….
ಪ್ರಾರಂಭ…ಈ ಪ್ರೀತಿ ರೀತಿ ನೀತಿ
ಎ.ಬಿ.ಸಿ.ಡಿ ಆರಂಭ……||

ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ
ಬಾಡಿ ಇದು ಮ್ಯೂಸಿಕ್‌ ಹಾಡಿ ಮ್ಯಾಜಿಕ್‌ ಮಾಡೋ
ಟ್ವಿಸ್ಟ್‌ ಲೇಟೆಸ್ಟು ಈ ಲವ್ಲಿ ಜೋಡಿ ಬಾಡಿ  ಹೈಟು ವೇಯ್ಟು  ಹೈಲೈಟು…
ಕುಣಿದಾಡೋ ಸ್ಟೈಲೂ ರಾಕೆಂಡ್‌ ರೋಲು
ಡ್ಯಾನ್ಸು ಈ ಚಾನ್ಸು ಬ್ಯಾಲೆನ್ಸೂ ರೋಮಾನ್ಸೂ
ಆರಂಭ…. ಆರಂಭ….
ಪ್ರಾರಂಭ…ಈ ಪ್ರೀತಿ ರೀತಿ ನೀತಿ
ಎ.ಬಿ.ಸಿ.ಡಿ ಆರಂಭ……
 
||ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ
ಬಾಡಿ ಇದು ಮ್ಯೂಸಿಕ್‌ ಹಾಡಿ ಮ್ಯಾಜಿಕ್‌ ಮಾಡೋ
ಟ್ವಿಸ್ಟ್‌ ಲೇಟೆಸ್ಟು ಈ ಲವ್ಲಿ ಜೋಡಿ ಬಾಡಿ  ಹೈಟು ವೇಯ್ಟು  ಹೈಲೈಟು…
ಕುಣಿದಾಡೋ ಸ್ಟೈಲೂ ರಾಕೆಂಡ್‌ ರೋಲು
ಡ್ಯಾನ್ಸು ಈ ಚಾನ್ಸು ಬ್ಯಾಲೆನ್ಸೂ ರೋಮಾನ್ಸೂ
ಆರಂಭ…. ಆರಂಭ….
ಪ್ರಾರಂಭ…ಈ ಪ್ರೀತಿ ರೀತಿ ನೀತಿ
ಎ.ಬಿ.ಸಿ.ಡಿ ಆರಂಭ……||
 
ಮುರುಕಲ್‌ ಗಾಡಿ ಪೊರಕಲ್‌ ದಾರಿ
ಕರಿಕಲ್‌ ಕೆಳಗೊಂದ್‌ ವಕ್ಕಲ್‌ ಕೇರಿ
ಕೇರಿ ಬಳಿಯಲಿ ಕೊಳಕಲ್‌ ಮೋರಿ
ಎದುರಿಗೆ ಲಾರಿ ಬದಲಿಗೆ ಏರಿ
ಮದುವೆ ಗಂಡು ಮುನಿಯ ಚಾರಿ
ಸೈಕಲ್‌ ಮೇಲೆ ಕೈಕಾಲ್ ಜಾರಿ
ಆ ಕಲ್‌ ಈ ಕಲ್‌ ಒಳಕಲ್‌ ಹಾರಿ
ಕಲ್ಲು ಮುಳ್ಳಿನ ಹಳ್ಳ ಸೇರಿ‌
ಲಟಕ್‌ ಅಂತು ಸೊಂಟ ಆಗ ನೋಡು ಕುಂಟ
ಮೂಗು ಬಾಯಿ ಸೊಟ್ಟ ಕಣ್‌ ಕಣ್‌ ಕಣ್‌ ಬಿಟ್ಟ
ಏ ಪ್ರಾಯದ ಕಾಲದಿ ಪ್ರೇಮದಿ ಬಿದ್ದರೆ
ಕಾಯೋ ಗೋವಿಂದ… ಅಅಅಅಅ
ಗೋವಿಂದ… ಗೋವಿಂದ…
ಗೋವಿಂದ… ಗೋವಿಂದ…
ಹರಿ ಹರಿ ಗೋವಿಂದ… ಗೋವಿಂದ…
 
||ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ
ಬಾಡಿ ಇದು ಮ್ಯೂಸಿಕ್‌ ಹಾಡಿ ಮ್ಯಾಜಿಕ್‌ ಮಾಡೋ
ಟ್ವಿಸ್ಟ್‌ ಲೇಟೆಸ್ಟು ಈ ಲವ್ಲಿ ಜೋಡಿ ಬಾಡಿ  ಹೈಟು ವೇಯ್ಟು  ಹೈಲೈಟು…
ಕುಣಿದಾಡೋ ಸ್ಟೈಲೂ ರಾಕೆಂಡ್‌ ರೋಲು
ಡ್ಯಾನ್ಸು ಈ ಚಾನ್ಸು ಬ್ಯಾಲೆನ್ಸೂ ರೋಮಾನ್ಸೂ
ಆರಂಭ…. ಆರಂಭ….
ಪ್ರಾರಂಭ…ಈ ಪ್ರೀತಿ ರೀತಿ ನೀತಿ
ಎ.ಬಿ.ಸಿ.ಡಿ ಆರಂಭ……||
 
ಕಾಂಪೀಟ್‌ ಫಿಷನ್‌ ಸ್ಟೇಜಿನ ಮುಂದೆ
ಮೆಲ್‌ ಅಂಡ್‌ ಫೀಮೆಲ್‌ ಜಾಲಿ ಫಂಕ್ಷನ್‌
ಮೈ ಕೈ ಮುರಿದರೆ ಮೈಕಲ್‌ ಜಾಕ್ಷನ್‌
ಕೈ ಕಾಲ್‌ ಬಡಿದರೆ ತ್ರಿಬಲ್‌ ಎಕ್ಸ್‌ ಆಕ್ಸನ್‌
ಆರ್ಟಿಸ್ಷ್‌ ಆದ್ರೆ ಅಮಿತಾ ಬಚ್ಚನ್‌
ಉಲ್ಟ ಆದ್ರೆ ರೈಲ್ವೇ ಜಂಕ್ಷನ್‌
ಟೀನೇಜಲ್ಲಿ ಮ್ಯಾರೇಜ್‌ ಆದ್ರೆ
ಹನಿಮೂನ್‌ ಎಲ್ಲ ಪ್ಯಾರೀಸ್‌ ಲಂಡನ್‌
ಆಸೆಯ ವಯಸು ಹಾಲಿನಂಥ ಮನಸು
ನೂರಾರು ಕನಸು ಕಣ್ನಲ್ಲಿ ರೊಮ್ಯಾನ್ಸೂ
ಏ…ಪ್ರಾಯದ ಕಾಲದಿ ಪ್ರೇಮದಿ ಬಿದ್ದರೆ
ಕಾಯೋ ಗೋವಿಂದ…
ಗೋವಿಂದ… ಗೋವಿಂದ…
ಗೋವಿಂದ… ಗೋವಿಂದ…
ಹರಿ ಹರಿ ಹರಿ ಹರಿ ಗೋವಿಂದ… ಗೋವಿಂದ…
ಗೋವಿಂದ… ಗೋವಿಂದ…
 
||ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ
ಬಾಡಿ ಇದು ಮ್ಯೂಸಿಕ್‌ ಹಾಡಿ ಮ್ಯಾಜಿಕ್‌ ಮಾಡೋ
ಟ್ವಿಸ್ಟ್‌ ಲೇಟೆಸ್ಟು ಈ ಲವ್ಲಿ ಜೋಡಿ ಬಾಡಿ  ಹೈಟು ವೇಯ್ಟು  ಹೈಲೈಟು…
ಕುಣಿದಾಡೋ ಸ್ಟೈಲೂ ರಾಕೆಂಡ್‌ ರೋಲು
ಡ್ಯಾನ್ಸು ಈ ಚಾನ್ಸು ಬ್ಯಾಲೆನ್ಸೂ ರೋಮಾನ್ಸೂ
ಆರಂಭ…. ಆರಂಭ….
ಪ್ರಾರಂಭ…ಈ ಪ್ರೀತಿ ರೀತಿ ನೀತಿ
ಎ.ಬಿ.ಸಿ.ಡಿ ಆರಂಭ……||

Ee Jodi Nodi song lyrics from Kannada Movie Gandugali starring Shivarajkumar, Nirosha, Pournami, Lyrics penned by Sriranga Sung by S P Balasubrahmanyam, Chithra, Music Composed by Sadhu Kokila, film is Directed by C H Balaji Singh (Babu) and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ