Thaala Mela Thutthuri Lyrics

in Gandugali

LYRIC

ತಾಳ ಮೇಳ ತುತ್ತೂರಿ ಬಜಾಯ್ಸು ಬಜಾಯ್ಸು
ರಾಗ ಹಾಕಿ ಸಂಗೀತ ಜಮಾಯ್ಸು ಜಮಾಯ್ಸು
ತಾಳ ಮೇಳ ತುತ್ತೂರಿ ಬಜಾಯ್ಸು ಬಜಾಯ್ಸು
ರಾಗ ಹಾಕಿ ಸಂಗೀತ ಜಮಾಯ್ಸು ಜಮಾಯ್ಸು
ಐತ್ಲಗ ತಗೊ ಐತ್ಲಗ
ಐತ್ಲಗ ತಗೊ ಐತ್ಲಗ
ಐತ್ಲಗ ತಗೊ ಐತ್ಲಗ
ಐತ್ಲಗ ತಗೊ ಐತ್ಲಗ
ಐತ್ಲಗ ತಗೊ ಐತ್ಲಗ
ಗಡಿಬಿಡಿ ಮಾಡಬೇಡಿ ಹಾಡುಗೀಡು ಕೇಳಬೇಡಿ
ಕುರಿಮರಿಯನ್ನಬೇಡಿ ತೋಳಗೀಳ ಬಂದ್ರೆ ನೋಡಿ
ಒಂಡು ಎರಡು ಎಣಿಸಿ ನೋಡಿ ಹತ್ತರಲ್ಲಿ ಎಂಥ ಮೋಡಿ
ಮುದುಕನ ಪಕ್ಕ ನಿಲ್ಲಬೇಡಿ
ಕೋಲುಗೀಲು ಮುಟ್ಟಬೇಡಿ
ಮುಂದೆ ಬಂದ್ರೆ ಹಾಯಬೇಡಿ ಹಿಂದೆ ಬಂದ್ರೆ ಒದಿಬೇಡಿ
ಗೋವಿನ ಹಾಡು ಎನ್ನಬೇಡಿ ಮೊಟ್ಟೆಗಿಟ್ಟೆ ಹೊಡಿಬೇಡಿ
ಕಾಲು ಜಾರಿ ಬಿದ್ರೆ ನೋಡಿ ಸ್ವಲ್ಪ ಹೊತ್ತು ಕಾದು ನೋಡಿ
ಆ1234 ಹೇ ಹೆ ಹೆ ಹೆ ಹೆ ಹೇ ಹೆ ಹೆ ಹೆ ಹೆ ಹೇ ಹೆ ಹೆ ಹೆ ಹೆ
 
ಚುಪ್‌ ಚುಪ್‌ ಅರೆ ಗಪ್‌ ಚುಪ್‌ ‌
ಪಡ್ಡೆ ಹೈದ ಹಾಡು ಹೇಳುವಾಗ
ಜುಮ್‌ ಜುಮ್‌ ಮೈ ಜುಮ್‌ ಜುಮ್
ನಾನು ಹೆಜ್ಜೆ ಹಾಕಿದಾಗ
ಗಣಪನ ಕೊರಳಿಗೆ ಹೂಹಾರವೋ ಓಓಓ
ಹೊಟ್ಟೆಗೆ ಹಾವಿನ ಉಡದಾರವೋ
 
ಈ ಸಂಗೀತಕೆ ಶೃತಿ ಇದ್ದರೆ ಆಕರ್ಷಕ
ಮಾಂಗಲ್ಯವೆ ಮುತ್ತೈದೆಗೆ ಶುಭ ಸೂಚಕ
ವೇದ ಸುಳ್ಳಾದರು ಗಾದೆ ಸುಳ್ಳಾಗದು
ಕನ್ನಡ ಜಾಣರ ನುಡಿಗಳು ಜೊಳ್ಲಗದು
ಸಾಕಮ್ಮ ಬಂದರಿಲ್ಲಿ ಸುಂಕಪ್ಪ ನಿಂತರಲ್ಲಿ
ಹೂವಮ್ಮ ಎದ್ದಳು
ಕಿಸಕ್ಕನೆ ನಕ್ಕಳು ಪಡ್ಡೆಹುಡುಗ್ರು ಸತ್ತರು
ಲಂಗ ಪಕ್ಕ ನಿಂಗಿ ಮ್ಯಾಕ್ಸಿ ಪಕ್ಕ ಜೀನ್ಸು
ಅಲ್ಲಿ ನೀಲಿ ಸೀರೆ ಕೆರೆದ ಅವ್ನು
ಬಿತ್ತು ಕೆನ್ನೆ ಮೇಲೆ
ಎಲ್ಲ ದೈವ ಲೀಲೆ
ಹೇ ಹೆ ಹೆ ಹೆ ಹೆ ಹೇ ಹೆ ಹೆ ಹೆ ಹೆ ಹೇ ಹೆ ಹೆ ಹೆ ಹೆ
 
ಚುಪ್‌ ಚುಪ್‌ ಅರೆ ಗಪ್‌ ಚುಪ್‌ ‌
ಪಡ್ಡೆ ಹೈದ ಹಾಡು ಹೇಳುವಾಗ
ಜುಮ್‌ ಜುಮ್‌ ಮೈ ಜುಮ್‌ ಜುಮ್
ನಾನು ಹೆಜ್ಜೆ ಹಾಕಿದಾಗ
ಗಣಪನ ಕೊರಳಿಗೆ ಹೂಹಾರವೋ ಓಓಓ
ಹೊಟ್ಟೆಗೆ ಹಾವಿನ ಉಡದಾರವೋ
 
ಈ ಡ್ರಮ್‌ ಬೀಟಿಗೆ ಸ್ಲಮ್ಮೆಲ್ಲವು ಧಿಮ್‌ ಅಂದಿದೆ
ಮೈ ಥ್ರಿಲ್ಲಾಗುವ ಸಂಗೀತಕೆ ದಂಗಾಗಿದೆ
ಹಾಕು ಕ್ಯಾಟ್‌ ರಾಜ ನೋಡು ಈ ಮಜನ
ರಾತ್ರಿ ಚಳಿಯಲಿ ಬಿಸಿ ಬಿಸಿ ರಂಗೇರಿದೆ
 
ಮನೆಗೆ ಬೀಗ ಜಡಿದು ನಾವ್‌ ಬಂದೇವು ಚಿನ್ನ
ಮುದುಕ ಬೈದ್ರು ಬಿಡೆವು ನಮ್ ಈ ಶೋಕಿಯನ್ನ
ಏರುತ ಹೋದರು ವಯಸ್ಸು ಈ ಡ್ಯಾನ್ಸಿಗೆ ಸೋತಿದೆ ಮನಸ್ಸು
ಡೈಲಿ ಶೋಕಿಂಗ್‌ ಈ ಬಾಡಿ ಈಗ ಸ್ಟ್ರಾಂಗು
ನಮ್‌ ಹಾರ್ಟನ್ನೆ ಕದ್ದ ಈ ಮನಸನ್ನೆ ಗೆದ್ದ
ನಾ ಲವ್ವಲ್ಲಿ ಬಿದ್ದೆ ಇವ್ನ್‌ ಇಲ್ಲಂದ್ರೆ ಸತ್ತೆ

Thaala Mela Thutthuri song lyrics from Kannada Movie Gandugali starring Shivarajkumar, Nirosha, Pournami, Lyrics penned bySung by S P Balasubrahmanyam, Sadhu Kokila, Mangala, Music Composed by Sadhu Kokila, film is Directed by C H Balaji Singh (Babu) and film is released on 1994