Something Special Lyrics

ಸಂಥಿಂಗ್ ಸ್ಪೆಷಲ್ Lyrics

in Gandugali

in ಗಂಡುಗಲಿ

LYRIC

Song Details Page after Lyrice

-
ಗಂಡು : ಸಂಥಿಂಗ್‌ ನ್ಯೂ
 
ಗಂಡು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಆಆಅ  ಆಆಅಆ  ..
             ಆಆಅ  ಆಆಅಆ.. 
              ಓಓಓಓಓ ನನ್ನ ಪ್ರೇಮೀ ..
             ಓಓಓಓಓ ಲವ್ಮಿ ಲವ್ಮಿ....  
  .    
ಹೆಣ್ಣು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಓಓಓಓಓ ಆಆಅಆ  ..
             ಓಓಓಓಓ ನನ್ನ ಪ್ರೇಮೀ ..
             ಓಓಓಓಓ ಲವ್ಮಿ ಲವ್ಮಿ  .    
 
ಹೆಣ್ಣು : ಸಂಥಿಂಗ್ ಸ್ಪೆಷಲ್     
ಗಂಡು : ಸಂಥಿಂಗ್ ನ್ಯೂ 

ಹೆಣ್ಣು : ಕಾದಿರುವೆ ಕಾದಿರುವೆ
               ರಾತ್ರಿಯಲಿ ನೀ ಬರುವೆ
               ಬಾಗಿಲನು ತೆರೆದಿರುವೆ ಚುಂಬನಕ್ಕೆ ನಾ
               ತಾ ತಾ ತಾ ತಾ
 
ಗಂಡು : ದೇಹಗಳೇ  ಪೂರಕವು
               ಮದನ ಸಾರಥಿಯೋ  
               
ರತಿಯ ಆರತಿಯು ಪೂಜಿಸಲೆಂದೇ ..
              ಬಾ ... ಬಾ ...ಬಾ ಬಾ    

ಹೆಣ್ಣು :  ಆಸೆ ಸೇರಿ ಮೈಯಲ್ಲಿ  ಮೂಡುತಿದೆ  ರೋಮಾಂಚನ
             ತೋಳನ್ನ ಬೇಡುತಿವೆ ಆಲಿಂಗನ 
 
ಗಂಡು : ಓಓಓಓಓಓಓ ನನ್ನ ಪ್ರೇಮೀ ...
               ಯೂ ..... ಲವ್ಮಿ ಲವ್ಮಿ  
 
||ಹೆಣ್ಣು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ||
 
||ಗಂಡು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಓಓಓಓಓಓಓಓ  ..
             ಆಆಅ  ಆಆಅಆ.. 
              ಓಓಓಓಓ ನನ್ನ ಪ್ರೇಮೀ ..
             ಓಓಓಓಓ ಲವ್ಮಿ ಲವ್ಮಿ  ||
 
ಹೆಣ್ಣು : ಸಂಥಿಂಗ್ ಸ್ಪೆಷಲ್     
ಗಂಡು : ಸಂಥಿಂಗ್ ನ್ಯೂ
 
ಗಂಡು : ಭಾವಗಳು ಮೀಟುತಿವೆ ..
             ಜೀವಗಳ ಕಾಡುತಿವೆ  
             ಕಾತರಿಸಿ ಕಾಯುತಿವೆ ಪ್ರೇಮದ ಬಂಧ..
             ತಾ ... ಹೇ... ತಾ... ಹ್ಹಾ .. ತಾ ತಾ ತಾ   

ಹೆಣ್ಣು : ನೋಟದಲಿ ಸಂಧಿಸುವೆ
              ಮೋಹದಲಿ ಬಂಧಿಸುವೆ
              ಪ್ರೇಮದಲಿ ತೇಲಿಸುವೆ ಸಂಭ್ರಮದಿಂದ
             ಬಾ.. ಹೇ.. ಬಾ ...ಬಾ  ಬಾ.... 
 
ಗಂಡು : ಕೈಗೊಂದು ಕೈಯ್ಯ ಸೇರಿ ಸದ್ದಾಯಿತು
               ತುಟಿಗೊಂದು ತುಟಿ ಸೇರಿ ರಂಗೇರಿತು 
 
ಹೆಣ್ಣು : ಓಓಓಓಓ ನನ್ನ ಪ್ರೇಮೀ ..
               ಓಓಓಓಓ ಲವ್ಮಿ ಲವ್ಮಿ
    .    
||ಗಂಡು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ||
 
||ಹೆನ್ಣು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಓಓಓಓಓಓಓಓ  ..
             ಆಆಅ  ಆಆಅಆ.. 
ಇಬ್ಬರು: ಓಓಓಓಓ ನನ್ನ ಪ್ರೇಮೀ ..
             ಓಓಓಓಓ ಲವ್ಮಿ ಲವ್ಮಿ  ||
ಗಂಡು : ಸಂಥಿಂಗ್ ಸ್ಪೆಷಲ್....  ಅಹ್ಹಹ್ಹಹ್ಹಾ 
 

-
ಗಂಡು : ಸಂಥಿಂಗ್‌ ನ್ಯೂ
 
ಗಂಡು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಆಆಅ  ಆಆಅಆ  ..
             ಆಆಅ  ಆಆಅಆ.. 
              ಓಓಓಓಓ ನನ್ನ ಪ್ರೇಮೀ ..
             ಓಓಓಓಓ ಲವ್ಮಿ ಲವ್ಮಿ....  
  .    
ಹೆಣ್ಣು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಓಓಓಓಓ ಆಆಅಆ  ..
             ಓಓಓಓಓ ನನ್ನ ಪ್ರೇಮೀ ..
             ಓಓಓಓಓ ಲವ್ಮಿ ಲವ್ಮಿ  .    
 
ಹೆಣ್ಣು : ಸಂಥಿಂಗ್ ಸ್ಪೆಷಲ್     
ಗಂಡು : ಸಂಥಿಂಗ್ ನ್ಯೂ 

ಹೆಣ್ಣು : ಕಾದಿರುವೆ ಕಾದಿರುವೆ
               ರಾತ್ರಿಯಲಿ ನೀ ಬರುವೆ
               ಬಾಗಿಲನು ತೆರೆದಿರುವೆ ಚುಂಬನಕ್ಕೆ ನಾ
               ತಾ ತಾ ತಾ ತಾ
 
ಗಂಡು : ದೇಹಗಳೇ  ಪೂರಕವು
               ಮದನ ಸಾರಥಿಯೋ  
               
ರತಿಯ ಆರತಿಯು ಪೂಜಿಸಲೆಂದೇ ..
              ಬಾ ... ಬಾ ...ಬಾ ಬಾ    

ಹೆಣ್ಣು :  ಆಸೆ ಸೇರಿ ಮೈಯಲ್ಲಿ  ಮೂಡುತಿದೆ  ರೋಮಾಂಚನ
             ತೋಳನ್ನ ಬೇಡುತಿವೆ ಆಲಿಂಗನ 
 
ಗಂಡು : ಓಓಓಓಓಓಓ ನನ್ನ ಪ್ರೇಮೀ ...
               ಯೂ ..... ಲವ್ಮಿ ಲವ್ಮಿ  
 
||ಹೆಣ್ಣು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ||
 
||ಗಂಡು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಓಓಓಓಓಓಓಓ  ..
             ಆಆಅ  ಆಆಅಆ.. 
              ಓಓಓಓಓ ನನ್ನ ಪ್ರೇಮೀ ..
             ಓಓಓಓಓ ಲವ್ಮಿ ಲವ್ಮಿ  ||
 
ಹೆಣ್ಣು : ಸಂಥಿಂಗ್ ಸ್ಪೆಷಲ್     
ಗಂಡು : ಸಂಥಿಂಗ್ ನ್ಯೂ
 
ಗಂಡು : ಭಾವಗಳು ಮೀಟುತಿವೆ ..
             ಜೀವಗಳ ಕಾಡುತಿವೆ  
             ಕಾತರಿಸಿ ಕಾಯುತಿವೆ ಪ್ರೇಮದ ಬಂಧ..
             ತಾ ... ಹೇ... ತಾ... ಹ್ಹಾ .. ತಾ ತಾ ತಾ   

ಹೆಣ್ಣು : ನೋಟದಲಿ ಸಂಧಿಸುವೆ
              ಮೋಹದಲಿ ಬಂಧಿಸುವೆ
              ಪ್ರೇಮದಲಿ ತೇಲಿಸುವೆ ಸಂಭ್ರಮದಿಂದ
             ಬಾ.. ಹೇ.. ಬಾ ...ಬಾ  ಬಾ.... 
 
ಗಂಡು : ಕೈಗೊಂದು ಕೈಯ್ಯ ಸೇರಿ ಸದ್ದಾಯಿತು
               ತುಟಿಗೊಂದು ತುಟಿ ಸೇರಿ ರಂಗೇರಿತು 
 
ಹೆಣ್ಣು : ಓಓಓಓಓ ನನ್ನ ಪ್ರೇಮೀ ..
               ಓಓಓಓಓ ಲವ್ಮಿ ಲವ್ಮಿ
    .    
||ಗಂಡು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ||
 
||ಹೆನ್ಣು : ಯಾರು ಇಲ್ಲದ ವೇಳೆ
             ಪ್ರೀತಿ ಚಿಮ್ಮಿದ ಮೇಲೆ
             ಇಂದೇ ಮನ್ಮಥ ಲೀಲೆ 
              ಓಓಓಓಓಓಓಓ  ..
             ಆಆಅ  ಆಆಅಆ.. 
ಇಬ್ಬರು: ಓಓಓಓಓ ನನ್ನ ಪ್ರೇಮೀ ..
             ಓಓಓಓಓ ಲವ್ಮಿ ಲವ್ಮಿ  ||
ಗಂಡು : ಸಂಥಿಂಗ್ ಸ್ಪೆಷಲ್....  ಅಹ್ಹಹ್ಹಹ್ಹಾ 
 

Something Special song lyrics from Kannada Movie Gandugali starring Shivarajkumar, Nirosha, Pournami, Lyrics penned bySung by S P Balasubrahmanyam, Chithra, Music Composed by Sadhu Kokila, film is Directed by C H Balaji Singh (Babu) and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ