Vaiyyari Nee Heege Lyrics

ವೈಯ್ಯಾರಿ ನೀ ಹೀಗೇ Lyrics

in Gandugali Rama

in ಗಂಡುಗಲಿ ರಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವೈಯ್ಯಾರಿ ನೀ ಹೀಗೆ ಬಳುಕಿ ನಡೆಯುವಾಗ
ಬಂಗಾರಿ ನೀ ಹೀಗೆ ಥಳುಕು ತೋರಿದಾಗ
ಓ.. ಬಿಡು ನನ್ನಾ ಹಾಯ್ ಬಿಡು ಚೆನ್ನಾ
ಬಿಡಲಾರೇ ನಾ ನಿನ್ನ ಚಿನ್ನ
 
|| ವೈಯ್ಯಾರಿ ನೀ ಹೀಗೆ ಬಳುಕಿ ನಡೆಯುವಾಗ
ಬಂಗಾರಿ ನೀ ಹೀಗೆ ಥಳುಕು ತೋರಿದಾಗ…||
 
ಬಣ್ಣದ ಚಿಟ್ಟೆಯ ಹಾಗೆ
ನೀ ಹಾರುವುದೇಕೆ ಹೀಗೆ
ರೆಕ್ಕೆಯ ಹಿಡಿದು ಆಡೋದು ನಾ ಬಲ್ಲೇ
ಸಂಜೆಯ ತಾವರೆ ಹಾಗೆ
ನೀ ನಾಚುವೆ ಏಕೆ ಹೀಗೆ
ದುಂಬಿಯ ಸರಸ ಆಡೋದು ನಾ ಬಲ್ಲೇ
ಅಂಥಾ ಹೆಣ್ಣು (ಆ) ನಾನಲ್ಲವೋ         
ಅಂಥಾ ಹೆಣ್ಣು ನಾನಲ್ಲವೋ      
ಹೇ.. ನಾ  ಬಲ್ಲೇ ಬಾ ನನ್ನ ಚಿನ್ನ
ಹ್ಹಾಂ.ಹ್ಹಾಂ... (ಆಆಂ )
 
|| ವೈಯ್ಯಾರಿ ನೀ ಹೀಗೆ ಬಳುಕಿ ನಡೆಯುವಾಗ
ಬಂಗಾರಿ ನೀ ಹೀಗೆ ಥಳುಕು ತೋರಿದಾಗ…
ಓ.. ಬಿಡು ನನ್ನಾ ಹಾಯ್ ಬಿಡು ಚೆನ್ನಾ
ಬಿಡಲಾರೇ ನಾ ನಿನ್ನ ಚಿನ್ನ….||
 
ಅಂದವ ತುಂಬಿದ ಗಂಡು
ಘಮ್ಮೆನ್ನುವ ಹೂವಿನ ಚೆಂಡು
ಆಡಲು ನಾನೇ ಇಲ್ಲಿಗೇ
ನಾ ಬಂದೇ (ಆಹ್ಹಾ..ಆಹ್ಹಾ )
ಅಮೃತ (ಹ್ಹಹ್ಹ) ಕುಡಿಸಿ ಈಗ
ನಾ ಸ್ವರ್ಗವ ತೋರಿ ಬೇಗ  
ಸಂತಸ ತುಂಬುವೇ ನನ್ನಾಣೆ ನಾ ಇಲ್ಲೇ
ಹೇ.. ನಿನ್ನಾಟವ (ಹ್ಹಆ ) ನಾ ಬಲ್ಲೆನು (ಹೂಂ )
ನಿನ್ನಾಟವ ನಾ ಬಲ್ಲೆನು
ಈ ಮಾತು ಇನ್ನೇಕೆ ಬಾರೋ
ಹ್ಹಾಂ.ಹ್ಹಾಂ... (ಆಆಂ ) ಹ್ಹಾಂ.
ಹ್ಹಾಂ. ಹ್ಹಾಂ.ಹ್ಹಾಂ...
(ಆಆಂ ) ಹ್ಹಾಂ.ಹ್ಹಾಂ.

ವೈಯ್ಯಾರಿ ನೀ ಹೀಗೆ ಬಳುಕಿ ನಡೆಯುವಾಗ
ಬಂಗಾರಿ ನೀ ಹೀಗೆ ಥಳುಕು ತೋರಿದಾಗ
ಓ.. ಬಿಡು ನನ್ನಾ ಹಾಯ್ ಬಿಡು ಚೆನ್ನಾ
ಬಿಡಲಾರೇ ನಾ ನಿನ್ನ ಚಿನ್ನ
 
|| ವೈಯ್ಯಾರಿ ನೀ ಹೀಗೆ ಬಳುಕಿ ನಡೆಯುವಾಗ
ಬಂಗಾರಿ ನೀ ಹೀಗೆ ಥಳುಕು ತೋರಿದಾಗ…||
 
ಬಣ್ಣದ ಚಿಟ್ಟೆಯ ಹಾಗೆ
ನೀ ಹಾರುವುದೇಕೆ ಹೀಗೆ
ರೆಕ್ಕೆಯ ಹಿಡಿದು ಆಡೋದು ನಾ ಬಲ್ಲೇ
ಸಂಜೆಯ ತಾವರೆ ಹಾಗೆ
ನೀ ನಾಚುವೆ ಏಕೆ ಹೀಗೆ
ದುಂಬಿಯ ಸರಸ ಆಡೋದು ನಾ ಬಲ್ಲೇ
ಅಂಥಾ ಹೆಣ್ಣು (ಆ) ನಾನಲ್ಲವೋ         
ಅಂಥಾ ಹೆಣ್ಣು ನಾನಲ್ಲವೋ      
ಹೇ.. ನಾ  ಬಲ್ಲೇ ಬಾ ನನ್ನ ಚಿನ್ನ
ಹ್ಹಾಂ.ಹ್ಹಾಂ... (ಆಆಂ )
 
|| ವೈಯ್ಯಾರಿ ನೀ ಹೀಗೆ ಬಳುಕಿ ನಡೆಯುವಾಗ
ಬಂಗಾರಿ ನೀ ಹೀಗೆ ಥಳುಕು ತೋರಿದಾಗ…
ಓ.. ಬಿಡು ನನ್ನಾ ಹಾಯ್ ಬಿಡು ಚೆನ್ನಾ
ಬಿಡಲಾರೇ ನಾ ನಿನ್ನ ಚಿನ್ನ….||
 
ಅಂದವ ತುಂಬಿದ ಗಂಡು
ಘಮ್ಮೆನ್ನುವ ಹೂವಿನ ಚೆಂಡು
ಆಡಲು ನಾನೇ ಇಲ್ಲಿಗೇ
ನಾ ಬಂದೇ (ಆಹ್ಹಾ..ಆಹ್ಹಾ )
ಅಮೃತ (ಹ್ಹಹ್ಹ) ಕುಡಿಸಿ ಈಗ
ನಾ ಸ್ವರ್ಗವ ತೋರಿ ಬೇಗ  
ಸಂತಸ ತುಂಬುವೇ ನನ್ನಾಣೆ ನಾ ಇಲ್ಲೇ
ಹೇ.. ನಿನ್ನಾಟವ (ಹ್ಹಆ ) ನಾ ಬಲ್ಲೆನು (ಹೂಂ )
ನಿನ್ನಾಟವ ನಾ ಬಲ್ಲೆನು
ಈ ಮಾತು ಇನ್ನೇಕೆ ಬಾರೋ
ಹ್ಹಾಂ.ಹ್ಹಾಂ... (ಆಆಂ ) ಹ್ಹಾಂ.
ಹ್ಹಾಂ. ಹ್ಹಾಂ.ಹ್ಹಾಂ...
(ಆಆಂ ) ಹ್ಹಾಂ.ಹ್ಹಾಂ.

Vaiyyari Nee Heege song lyrics from Kannada Movie Gandugali Rama starring Vishnuvardhan, Madhavi, Jayamalini, Lyrics penned by Chi Udayashankar Sung by Vishnuvardhan, Vani Jairam, Music Composed by Sathyam, film is Directed by Bhargava and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ