ನನ್ನಾಣೆ... ದೇವ ನಿನ್ನಾಣೆ
ಹೋರಾಟ.. ಇನ್ನು ನಮ್ಮಾಣೆ
ಬಂಡೆ ಬಿದ್ರೆ ಬಾಳೋ ಬೇರೆ
ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ
|| ನನ್ನಾಣೆ... ದೇವ ನಿನ್ನಾಣೆ
ಹೋರಾಟ.. ಇನ್ನು ನಮ್ಮಾಣೆ
ಬಂಡೆ ಬಿದ್ರೆ ಬಾಳೋ ಬೇರೆ
ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ…||
ರಾವಣನ್ನ ಸಾಯಸೋಕೆ
ಶ್ರಿ ರಾಮ ನೀನಾದೇ
ಕಂಸನ್ನ ಕೊಲ್ಲೋಕೆ
ಶ್ರೀ ಕೃಷ್ಣ ನೀನಾದೇ
ರಾವಣನ್ನ ಸಾಯಸೋಕೆ
ಶ್ರಿ ರಾಮ ನೀನಾದೇ
ಕಂಸನ್ನ ಕೊಲ್ಲೋಕೆ
ಶ್ರೀ ಕೃಷ್ಣ ನೀನಾದೇ
ಈ ಕಾಲದಾಗೆ ರಾವಣ್ರನ್ನು
ಕಂಸರನ್ನು ಮುಗಿಸೋಕೆ
ಮತ್ತೊಮ್ಮೆ ನೀ ಹುಟ್ಟಿ
ಬರಲಿಲ್ಲ ನೀನ್ ಯಾಕೆ
ನೀ ಮತ್ತೆ ಬರದಿದ್ದರೇ
ನಿನ್ನ ಅವತಾರ ನಾವೇ ಅಗ್ತೀವಿ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ…
|| ನನ್ನಾಣೆ... ದೇವ ನಿನ್ನಾಣೆ
ಹೋರಾಟ.. ಇನ್ನು ನಮ್ಮಾಣೆ
ಬಂಡೆ ಬಿದ್ರೆ ಬಾಳೋ ಬೇರೆ
ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ…||
ಹೆದ ಹೆದರಿ ನಡಗಿದ್ರೆ
ನಂಬಾಳೇ ನಮಗಿಲ್ಲಾ
ಬದುಕಿದ್ದರೂ ಸತ್ತಂಗೆ
ಬಾಳೋದು ಬಾಳಲ್ಲಾ
ಹೆದ ಹೆದರಿ ನಡಗಿದ್ರೆ
ನಂಬಾಳೇ ನಮಗಿಲ್ಲಾ
ಬದುಕಿದ್ದರೂ ಸತ್ತಂಗೆ
ಬಾಳೋದು ಬಾಳಲ್ಲಾ
ಪುಂಡಾಟ ಮಾಡೋರ
ಗುಂಡಗೇನೆ ನಡಗೋಂಗೆ
ಗುಂಡುಗೂನು ಎದೆ ಕೊಟ್ಟು
ಗಂಡಸಾಗೆ ದುಡುಕೋಣ
ಹಾವಿನ ಹಲ್ಲು ಚೇಳಿನ ಕೊಂಡಿ
ಕಿತ್ತೇ….. ಕೀಳ್ತೀವಿ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ
|| ನನ್ನಾಣೆ... ದೇವ ನಿನ್ನಾಣೆ
ಹೋರಾಟ.. ಇನ್ನು ನಮ್ಮಾಣೆ
ಬಂಡೆ ಬಿದ್ರೆ ಬಾಳೋ ಬೇರೆ
ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ…||
ನನ್ನಾಣೆ... ದೇವ ನಿನ್ನಾಣೆ
ಹೋರಾಟ.. ಇನ್ನು ನಮ್ಮಾಣೆ
ಬಂಡೆ ಬಿದ್ರೆ ಬಾಳೋ ಬೇರೆ
ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ
|| ನನ್ನಾಣೆ... ದೇವ ನಿನ್ನಾಣೆ
ಹೋರಾಟ.. ಇನ್ನು ನಮ್ಮಾಣೆ
ಬಂಡೆ ಬಿದ್ರೆ ಬಾಳೋ ಬೇರೆ
ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ…||
ರಾವಣನ್ನ ಸಾಯಸೋಕೆ
ಶ್ರಿ ರಾಮ ನೀನಾದೇ
ಕಂಸನ್ನ ಕೊಲ್ಲೋಕೆ
ಶ್ರೀ ಕೃಷ್ಣ ನೀನಾದೇ
ರಾವಣನ್ನ ಸಾಯಸೋಕೆ
ಶ್ರಿ ರಾಮ ನೀನಾದೇ
ಕಂಸನ್ನ ಕೊಲ್ಲೋಕೆ
ಶ್ರೀ ಕೃಷ್ಣ ನೀನಾದೇ
ಈ ಕಾಲದಾಗೆ ರಾವಣ್ರನ್ನು
ಕಂಸರನ್ನು ಮುಗಿಸೋಕೆ
ಮತ್ತೊಮ್ಮೆ ನೀ ಹುಟ್ಟಿ
ಬರಲಿಲ್ಲ ನೀನ್ ಯಾಕೆ
ನೀ ಮತ್ತೆ ಬರದಿದ್ದರೇ
ನಿನ್ನ ಅವತಾರ ನಾವೇ ಅಗ್ತೀವಿ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ…
|| ನನ್ನಾಣೆ... ದೇವ ನಿನ್ನಾಣೆ
ಹೋರಾಟ.. ಇನ್ನು ನಮ್ಮಾಣೆ
ಬಂಡೆ ಬಿದ್ರೆ ಬಾಳೋ ಬೇರೆ
ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ…||
ಹೆದ ಹೆದರಿ ನಡಗಿದ್ರೆ
ನಂಬಾಳೇ ನಮಗಿಲ್ಲಾ
ಬದುಕಿದ್ದರೂ ಸತ್ತಂಗೆ
ಬಾಳೋದು ಬಾಳಲ್ಲಾ
ಹೆದ ಹೆದರಿ ನಡಗಿದ್ರೆ
ನಂಬಾಳೇ ನಮಗಿಲ್ಲಾ
ಬದುಕಿದ್ದರೂ ಸತ್ತಂಗೆ
ಬಾಳೋದು ಬಾಳಲ್ಲಾ
ಪುಂಡಾಟ ಮಾಡೋರ
ಗುಂಡಗೇನೆ ನಡಗೋಂಗೆ
ಗುಂಡುಗೂನು ಎದೆ ಕೊಟ್ಟು
ಗಂಡಸಾಗೆ ದುಡುಕೋಣ
ಹಾವಿನ ಹಲ್ಲು ಚೇಳಿನ ಕೊಂಡಿ
ಕಿತ್ತೇ….. ಕೀಳ್ತೀವಿ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ
|| ನನ್ನಾಣೆ... ದೇವ ನಿನ್ನಾಣೆ
ಹೋರಾಟ.. ಇನ್ನು ನಮ್ಮಾಣೆ
ಬಂಡೆ ಬಿದ್ರೆ ಬಾಳೋ ಬೇರೆ
ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ
ದೇವ ನನ್ನಾಣೆ ದೇವ ನಿನ್ನಾಣೆ…||
Nannane Deva Ninnane song lyrics from Kannada Movie Gandugali Rama starring Vishnuvardhan, Madhavi, Jayamalini, Lyrics penned by Geethapriya Sung by S P Balasubrahmanyam, Music Composed by Sathyam, film is Directed by Bhargava and film is released on 1983