ಅಪ್ಪ ರಾಮಣ್ಣ ಅಣ್ಣ ಭೀಮಣ್ಣ
ಇವನು ಕಾಮಣ್ಣನು
ಅಮ್ಮ ಸೀತಕ್ಕ ಅಕ್ಕ ಜಯಕ್ಕ
ಇವನು ಹಳ್ಳಿ ಮುಕ್ಕನು
ಹೇ.. ಬಿಟ್ಟು ಹೋಗೋಕೆ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ಬಿಟ್ಟು ಹೋಗೋಕೇ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ತಾನನ್ನನ ತಾನನ್ನನ
ತಾನನ್ನನ ತಾನನ್ನನ
ಕಾಲ ಬದಲಾಗಿ ಹೋಯ್ತು
ಹಳ್ಳಿ ಊರಾಗಿ ಹೋಯ್ತು
ನಿನ್ನ ಬುದ್ದಿಯು ಏಕೆ
ಜೇಡಿ ಮಣ್ಣಾಗಿ ಹೋಯ್ತು (ಹೊಯ್)
ಲಾಲಾಲ ಲಾಲಾಲ ಲಾಲಾಲ
ಲಾಲಾಲ ಲಾಲಾಲ
ರಾಮನು ನೀನೇನಲ್ಲ (ಹ್ಹ )
ಸೇತುವೆ ಕಟ್ಟೋದಿಲ್ಲಾ
ಕೋತಿ ಸ್ನೇಹ ನಿನಗೇಕೆ
ಬದುಕೆ ಬೇರೆ ದಂಡಕ್ಕೆ (ಹೊಯ್)
ಬಿಟ್ಟು ಹೋಗೋಕೆ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ಬಿಟ್ಟು ಹೋಗೋಕೇ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ಹೊಯ್..
ತಕದ್ದಿನ ಧಿನ ಧಿನ ತಕದ್ದಿನ ಧಿನ
ಧಿನ ತಕದ್ದಿನ ಧಿನ ಧಿನ
ತಕದ್ದಿನ ಧಿನ ಧಿನ ತಕದ್ದಿನ
ಧಿನ ಧಿನ ತಕದ್ದಿನ ಧಿನ ಧಿನ ಹ್ಹಾ
|| ಅಮ್ಮ ಸಣ್ಣಮ್ಮ ಅಕ್ಕ ಸುಬ್ಬಮ್ಮ
ಇವಳು ಮಾರಮ್ಮನೂ (ಹೇಯ್)
ಮುಖವು ಹೆಣ್ಣಂತೆ ಉಡುಪು ಗಂಡಂತೆ
ಇವಳು ಮಂಗಮ್ಮಳು (ಹ್ಹಾಹ್ಯಾ )
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು (ಹೇ..)
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು…..||
ತಾನನ್ನನ ತಾನನ್ನನ
ತಾನನ್ನನ ತಾನನ್ನನ
ಕಾಲ ಬದಲಾದರೇನು
ಹಳ್ಳಿ ಊರಾದರೇನು
ರೈತ ಕೈ ಕಟ್ಟಿದಾಗ
ನೀನು ತಿನ್ನಬೇಕು ಮಣ್ಣು
ಲಾಲಾಲ ಲಾಲಾಲ (ಹ್ಹಾ )
ಲಾಲಾಲ(ಹ್ಹಾ ) ಲಾಲಾಲ (ಹ್ಹಾ )
ಗಂಡಸು ನೀನೇನಲ್ಲಾ
ಮೀಸೆಯೂ ನಿನಗೇನಿಲ್ಲಾ
ಬುದ್ದಿ ಹೇಳೋ ಮೂತಿ ನೋಡು
ಹೋಗೆ ಹೋಗೆ ಮುಂದಕ್ಕೆ
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು (ಹೇ..)
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು
ತನಕನಕಡಿ ತಕಡಿನಕಡಿ
ತನಕನಕಡಿ ತಕಡಿನಕಡಿ
ತನಕನಕಡಿ ತಕಡಿನಕಡಿ
ತನಕನಕಡಿ ತಕಡಿನಕಡಿ ಡೂರರರ್
|| ಅಪ್ಪ ರಾಮಣ್ಣ ಅಣ್ಣ ಭೀಮಣ್ಣ
ಇವನು ಕಾಮಣ್ಣನ್ನು
ಕೂರ್ ಕೂರೆ.. ಮುಖವು ಹೆಣ್ಣಂತೆ
ಉಡುಪು ಗಂಡಂತೆ
ಇವಳು ಮಂಗಮ್ಮನು (ಹೇ..ಹೇ )
ಹೇ.. ಬಿಟ್ಟು ಹೋಗೋಕೇ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು
ಹೇ.. ಹ್ಹಾ ಹ್ಹಾ ಹ್ಹಾ ಹ್ಹ ಹೇ ಹೇ ಹೇ
ಹ್ಹಹ್ಹಹ್ಹಾ ಹ್ಹೀಹ್ಹೀಹ್ಹೀ……||
ಅಪ್ಪ ರಾಮಣ್ಣ ಅಣ್ಣ ಭೀಮಣ್ಣ
ಇವನು ಕಾಮಣ್ಣನು
ಅಮ್ಮ ಸೀತಕ್ಕ ಅಕ್ಕ ಜಯಕ್ಕ
ಇವನು ಹಳ್ಳಿ ಮುಕ್ಕನು
ಹೇ.. ಬಿಟ್ಟು ಹೋಗೋಕೆ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ಬಿಟ್ಟು ಹೋಗೋಕೇ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ತಾನನ್ನನ ತಾನನ್ನನ
ತಾನನ್ನನ ತಾನನ್ನನ
ಕಾಲ ಬದಲಾಗಿ ಹೋಯ್ತು
ಹಳ್ಳಿ ಊರಾಗಿ ಹೋಯ್ತು
ನಿನ್ನ ಬುದ್ದಿಯು ಏಕೆ
ಜೇಡಿ ಮಣ್ಣಾಗಿ ಹೋಯ್ತು (ಹೊಯ್)
ಲಾಲಾಲ ಲಾಲಾಲ ಲಾಲಾಲ
ಲಾಲಾಲ ಲಾಲಾಲ
ರಾಮನು ನೀನೇನಲ್ಲ (ಹ್ಹ )
ಸೇತುವೆ ಕಟ್ಟೋದಿಲ್ಲಾ
ಕೋತಿ ಸ್ನೇಹ ನಿನಗೇಕೆ
ಬದುಕೆ ಬೇರೆ ದಂಡಕ್ಕೆ (ಹೊಯ್)
ಬಿಟ್ಟು ಹೋಗೋಕೆ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ಬಿಟ್ಟು ಹೋಗೋಕೇ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ಹೊಯ್..
ತಕದ್ದಿನ ಧಿನ ಧಿನ ತಕದ್ದಿನ ಧಿನ
ಧಿನ ತಕದ್ದಿನ ಧಿನ ಧಿನ
ತಕದ್ದಿನ ಧಿನ ಧಿನ ತಕದ್ದಿನ
ಧಿನ ಧಿನ ತಕದ್ದಿನ ಧಿನ ಧಿನ ಹ್ಹಾ
|| ಅಮ್ಮ ಸಣ್ಣಮ್ಮ ಅಕ್ಕ ಸುಬ್ಬಮ್ಮ
ಇವಳು ಮಾರಮ್ಮನೂ (ಹೇಯ್)
ಮುಖವು ಹೆಣ್ಣಂತೆ ಉಡುಪು ಗಂಡಂತೆ
ಇವಳು ಮಂಗಮ್ಮಳು (ಹ್ಹಾಹ್ಯಾ )
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು (ಹೇ..)
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು…..||
ತಾನನ್ನನ ತಾನನ್ನನ
ತಾನನ್ನನ ತಾನನ್ನನ
ಕಾಲ ಬದಲಾದರೇನು
ಹಳ್ಳಿ ಊರಾದರೇನು
ರೈತ ಕೈ ಕಟ್ಟಿದಾಗ
ನೀನು ತಿನ್ನಬೇಕು ಮಣ್ಣು
ಲಾಲಾಲ ಲಾಲಾಲ (ಹ್ಹಾ )
ಲಾಲಾಲ(ಹ್ಹಾ ) ಲಾಲಾಲ (ಹ್ಹಾ )
ಗಂಡಸು ನೀನೇನಲ್ಲಾ
ಮೀಸೆಯೂ ನಿನಗೇನಿಲ್ಲಾ
ಬುದ್ದಿ ಹೇಳೋ ಮೂತಿ ನೋಡು
ಹೋಗೆ ಹೋಗೆ ಮುಂದಕ್ಕೆ
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು (ಹೇ..)
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು
ತನಕನಕಡಿ ತಕಡಿನಕಡಿ
ತನಕನಕಡಿ ತಕಡಿನಕಡಿ
ತನಕನಕಡಿ ತಕಡಿನಕಡಿ
ತನಕನಕಡಿ ತಕಡಿನಕಡಿ ಡೂರರರ್
|| ಅಪ್ಪ ರಾಮಣ್ಣ ಅಣ್ಣ ಭೀಮಣ್ಣ
ಇವನು ಕಾಮಣ್ಣನ್ನು
ಕೂರ್ ಕೂರೆ.. ಮುಖವು ಹೆಣ್ಣಂತೆ
ಉಡುಪು ಗಂಡಂತೆ
ಇವಳು ಮಂಗಮ್ಮನು (ಹೇ..ಹೇ )
ಹೇ.. ಬಿಟ್ಟು ಹೋಗೋಕೇ ಮನಸಿಲ್ಲ
ಕಟ್ಟಿಕಳ್ಳೋಕೆ ತಾಳಿ ಇಲ್ಲ
ಬಿಟ್ಟು ಹೋದೋನು ಬದುಕೋನು
ಕಟ್ಟಿಕೊಳ್ಳೋನೇ ಸಾಯೋನು
ಹೇ.. ಹ್ಹಾ ಹ್ಹಾ ಹ್ಹಾ ಹ್ಹ ಹೇ ಹೇ ಹೇ
ಹ್ಹಹ್ಹಹ್ಹಾ ಹ್ಹೀಹ್ಹೀಹ್ಹೀ……||
Appa Ramanna Anna Bheemanna song lyrics from Kannada Movie Gandugali Rama starring Vishnuvardhan, Madhavi, Jayamalini, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Bhargava and film is released on 1983