Ammamma Ninnannu Bittiralare Lyrics

ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ Lyrics

in Gandugali Rama

in ಗಂಡುಗಲಿ ರಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ
ಅಬ್ಬಬ್ಬ ಸುಮ್ಮನೆ ಇರಲಾರೆ
ಏನೇನೋ ಆಸೆಯ ನಾ ತಾಳಲಾರೆ
ಪೊರೈಸು ತನಕ ಬಿಡಲಾರೆ
ಸವಿಯಾದ ಮಾತಿಂದ
ಕೊಡು ಬೇಗ ಆನಂದ
ಸವಿಯಾದ ಮಾತಿಂದ
ಕೊಡು ಬೇಗ ಆನಂದ
 
ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ
ಅಬ್ಬಬ್ಬ ಸುಮ್ಮನೇ ಇರಲಾರೆ
ಏನೇನೋ ಆಸೆ ನಾ ತಾಳಲಾರೆ
ಪೊರೈಸು ತನಕ ಬಿಡಲಾರೆ
ಸವಿಯಾದ ಮಾತಿಂದ
ಕೊಡು ಬೇಗ ಆನಂದ
ಸವಿಯಾದ ಮಾತಿಂದ
ಕೊಡು ಬೇಗ ಆನಂದ 
 
ಎಲ್ಲಾ ಮಾತು ಕಣ್ಣೇ ಹೇಳುವಾಗ
ಬೇರೆ ಮಾತು ಆಡೋ ಆಸೆ ಏಕೆ
ಅರೇ.. ಯಾರು ಇಲ್ಲಿ ಎನ್ನುವಾಗ
ಬೇಡಾ ಅನ್ನೋ ಆಟ ಇನ್ನು ಯಾಕೆ  ಹ್ಹಾಂ...
ತೋಳಿಂದ ನನ್ನ (ಆಂ )
ಮೈಯನ್ನು ಬಳಸು (ಅಹ್ಹಹ್ಹಹ್ಹಾ)
ಕೆನ್ನೆಯ ಮೇಲೆ ಕೆನ್ನೆಯ ಇರಿಸು ಆಆಆ...
ಕೆನ್ನೆಯ ಮೇಲೆ ಕೆನ್ನೆಯ ಇರಿಸು
 
|| ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ
ಅಬ್ಬಬ್ಬ ಸುಮ್ಮನೇ ಇರಲಾರೆ
ಏನೇನೋ ಆಸೆ ನಾ ತಾಳಲಾರೆ
ಪೊರೈಸು ತನಕ ಬಿಡಲಾರೆ
ಸವಿಯಾದ ಮಾತಿಂದ (ಆಹಾ…)
ಕೊಡು ಬೇಗ ಆನಂದ (ಅರೆರೆರೆ….)
ಸವಿಯಾದ ಮಾತಿಂದ
ಕೊಡು ಬೇಗ ಆನಂದ…..|| 
 
ಮೈಯ ಭಾರ ನಾನು ತಾಳಲಾರೆ
ಒಂದು ಹೆಜ್ಜೆ ದೂರ ಹೋಗಲಾರೆ.. ಹ್ಹಾಂ..  
ಏಕೋ ಏನೋ ಒಂಟಿ ನಿಲ್ಲಲ್ಲಾರೆ
ಹಿಂದು ಮುಂದೆ ಏನೂ ಹೇಳಲಾರೆ
ನಿನ್ನಂತೆ ನಾನು (ಹೂಂ )
ನನ್ನಂತೆ ನೀನು (ಒಹೋ)
ಇನ್ನಾಯ್ತು ನನ್ನ ಬಾಳೆಲ್ಲ ಜೇನು ಆಹ್ಹಾಹಾ         
ಇನ್ನಾಯ್ತು ನನ್ನ ಬಾಳೆಲ್ಲ ಜೇನು ….
 
|| ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ
ಅಬ್ಬಬ್ಬ ಸುಮ್ಮನೇ ಇರಲಾರೆ
ಏನೇನೋ ಆಸೆ ನಾ ತಾಳಲಾರೆ
ಪೊರೈಸು ತನಕ ಬಿಡಲಾರೆ
ಸವಿಯಾದ ಮಾತಿಂದ
ಕೊಡು ಬೇಗ ಆನಂದ….. 
ಲಲಲಾ ಲ್ಲಲ್ಲಾ ಲಲಲಾ ಲ್ಲಲ್ಲಾ
ಲಲಲಾ ಲ್ಲಲ್ಲಾ ಲಲಲಾ ಲ್ಲಲ್ಲಾ…||

ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ
ಅಬ್ಬಬ್ಬ ಸುಮ್ಮನೆ ಇರಲಾರೆ
ಏನೇನೋ ಆಸೆಯ ನಾ ತಾಳಲಾರೆ
ಪೊರೈಸು ತನಕ ಬಿಡಲಾರೆ
ಸವಿಯಾದ ಮಾತಿಂದ
ಕೊಡು ಬೇಗ ಆನಂದ
ಸವಿಯಾದ ಮಾತಿಂದ
ಕೊಡು ಬೇಗ ಆನಂದ
 
ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ
ಅಬ್ಬಬ್ಬ ಸುಮ್ಮನೇ ಇರಲಾರೆ
ಏನೇನೋ ಆಸೆ ನಾ ತಾಳಲಾರೆ
ಪೊರೈಸು ತನಕ ಬಿಡಲಾರೆ
ಸವಿಯಾದ ಮಾತಿಂದ
ಕೊಡು ಬೇಗ ಆನಂದ
ಸವಿಯಾದ ಮಾತಿಂದ
ಕೊಡು ಬೇಗ ಆನಂದ 
 
ಎಲ್ಲಾ ಮಾತು ಕಣ್ಣೇ ಹೇಳುವಾಗ
ಬೇರೆ ಮಾತು ಆಡೋ ಆಸೆ ಏಕೆ
ಅರೇ.. ಯಾರು ಇಲ್ಲಿ ಎನ್ನುವಾಗ
ಬೇಡಾ ಅನ್ನೋ ಆಟ ಇನ್ನು ಯಾಕೆ  ಹ್ಹಾಂ...
ತೋಳಿಂದ ನನ್ನ (ಆಂ )
ಮೈಯನ್ನು ಬಳಸು (ಅಹ್ಹಹ್ಹಹ್ಹಾ)
ಕೆನ್ನೆಯ ಮೇಲೆ ಕೆನ್ನೆಯ ಇರಿಸು ಆಆಆ...
ಕೆನ್ನೆಯ ಮೇಲೆ ಕೆನ್ನೆಯ ಇರಿಸು
 
|| ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ
ಅಬ್ಬಬ್ಬ ಸುಮ್ಮನೇ ಇರಲಾರೆ
ಏನೇನೋ ಆಸೆ ನಾ ತಾಳಲಾರೆ
ಪೊರೈಸು ತನಕ ಬಿಡಲಾರೆ
ಸವಿಯಾದ ಮಾತಿಂದ (ಆಹಾ…)
ಕೊಡು ಬೇಗ ಆನಂದ (ಅರೆರೆರೆ….)
ಸವಿಯಾದ ಮಾತಿಂದ
ಕೊಡು ಬೇಗ ಆನಂದ…..|| 
 
ಮೈಯ ಭಾರ ನಾನು ತಾಳಲಾರೆ
ಒಂದು ಹೆಜ್ಜೆ ದೂರ ಹೋಗಲಾರೆ.. ಹ್ಹಾಂ..  
ಏಕೋ ಏನೋ ಒಂಟಿ ನಿಲ್ಲಲ್ಲಾರೆ
ಹಿಂದು ಮುಂದೆ ಏನೂ ಹೇಳಲಾರೆ
ನಿನ್ನಂತೆ ನಾನು (ಹೂಂ )
ನನ್ನಂತೆ ನೀನು (ಒಹೋ)
ಇನ್ನಾಯ್ತು ನನ್ನ ಬಾಳೆಲ್ಲ ಜೇನು ಆಹ್ಹಾಹಾ         
ಇನ್ನಾಯ್ತು ನನ್ನ ಬಾಳೆಲ್ಲ ಜೇನು ….
 
|| ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೆ
ಅಬ್ಬಬ್ಬ ಸುಮ್ಮನೇ ಇರಲಾರೆ
ಏನೇನೋ ಆಸೆ ನಾ ತಾಳಲಾರೆ
ಪೊರೈಸು ತನಕ ಬಿಡಲಾರೆ
ಸವಿಯಾದ ಮಾತಿಂದ
ಕೊಡು ಬೇಗ ಆನಂದ….. 
ಲಲಲಾ ಲ್ಲಲ್ಲಾ ಲಲಲಾ ಲ್ಲಲ್ಲಾ
ಲಲಲಾ ಲ್ಲಲ್ಲಾ ಲಲಲಾ ಲ್ಲಲ್ಲಾ…||

Ammamma Ninnannu Bittiralare song lyrics from Kannada Movie Gandugali Rama starring Vishnuvardhan, Madhavi, Jayamalini, Lyrics penned by Chi Udayashankar Sung by S P Balasubrahmanyam, Vani Jairam, Music Composed by Sathyam, film is Directed by Bhargava and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ