ಜೂ ಜೂಜೂಜೂ ಜೂ
ಜೂಜೂಜೂ ಜೂಜೂ
ನಾನೇ (ಅಆಆ ಅಆಆ )
ನಾ...ನೇ (ಅಆಆ ಅಆಆ )
ಆಟದಲ್ಲಿ ಸೋಲದಂತ ಧೀರ ನಾನು
ನೋಟದಲ್ಲಿ ಗೆಲ್ಲುವಂತ ವೀರ ನಾನು
ಬೇಟೆ ಆಡಿ ಕೊಲ್ಲುವಂತ ಶೂರ ನಾನು
ನಾನಾರೂ ಬಲ್ಲೆ ಏನು…
|| ನಾನೇ (ಅಆಆ ಅಆಆ )
ನಾ...ನೇ... (ಅಆಆ ಅಆಆ )…||
ತೂರೂರುರು ತೂರೂರುರು
ತೂರೂರುರು
ಎಲ್ಲರ ಬಿಟ್ಟು ಒಬ್ಬರ ಸ್ವತ್ತು
ಅಲ್ಲವೇ ಪ್ರೀತಿಯು
ಒಬ್ಬಳ ಬೆರೆಯೇ ಒಬ್ಬಳ
ತೊರೆಯೇ ಎಲ್ಲಿದೆ ನೀತಿಯೂ
ಆಕೆಯೂ ಬರಲಿ ಈಕೆಯೂ ಇರಲಿ
ಏತಕೆ ಗೊಂದಲ
ಯಾರಿಗೂ ದ್ರೋಹ ಮಾಡದೆ
ಸ್ನೇಹ ನೀಡುವ ಹಂಬಲಾ…
ಈ ನಂಬಿ ಬಂದ ಹೆಣ್ಣಿಗೆಲ್ಲಾ
ಪ್ರೇಮವೆಂಬ.. ಹ್ಹಾ..
ಈ ನಂಬಿ ಬಂದ ಹೆಣ್ಣಿಗೆಲ್ಲಾ
ಪ್ರೇಮವೆಂಬ ಹಣ್ಣು ಹಂಚಿ
ಬಾಳೋ ಆಸೆಯು….ಹೇ..ಹೇ..ಹೇ..
|| ನಾನೇ (ಅಆಆ ಅಆಆ )
ನಾ... ನೇ (ಅಆಆ ಅಆಆ )
ಆಟದಲ್ಲಿ ಸೋಲದಂತ ಧೀರ ನಾನು
ನೋಟದಲ್ಲಿ ಗೆಲ್ಲುವಂತ ವೀರ ನಾನು
ಬೇಟೆ ಆಡಿ ಕೊಲ್ಲುವಂತ ಶೂರ ನಾನು
ನಾನಾರು ಬಲ್ಲೆ ಏನು
ನಾನೇ (ಅಆಆ ಅಆಆ )
ನಾ... ನೇ... (ಅಆಆ ಅಆಆ )…||
ಕಳ್ಳರ ಹಿಂಡು ಮೆಲ್ಲಗೆ ಕಂಡು
ಇಲ್ಲಿಗೆ ಬಂದೆ ನಾ.. ಹ್ಹಾ..
ಮುಳ್ಳಲೇ ಮುಳ್ಳು ತೆಗೆಯುತಾ
ಗೆಲ್ಲು ಆಗಲೇ ಜೀವನ
ಮೋಸಕೆ ಮೋಸ ರೋಷಕೆ ರೋಷ
ಬಾಳಿನ ಧೇಯವೂ
ದುಷ್ಟರ ಹಿಡಿವೇ ನೆತ್ತರು ಕುಡಿವೇ
ತುಂಬಿದೆ ದಾಹವು
ಈ ಲಜ್ಜೆ ಬಿಟ್ಟು ಹೆಜ್ಜೆ ಇಟ್ಟ
ಕೇಡಿಗಳ.. ಹ್ಹಾ..
ಈ ಲಜ್ಜೆ ಬಿಟ್ಟು ಹೆಜ್ಜೆ ಇಟ್ಟ
ಕೇಡಿಗಳ ಕೂಡಿಹಾಕಿ
ಬಗ್ಗು ಬಡಿಯುವೇ ಹೇ..ಹೇ..ಹೇ..
|| ನಾನೇ (ಅಆಆ ಅಆಆ )
ನಾ... ನೇ (ಅಆಆ ಅಆಆ )
ಆಟದಲ್ಲಿ ಸೋಲದಂತ ಧೀರ ನಾನು
ನೋಟದಲ್ಲಿ ಗೆಲ್ಲುವಂತ ವೀರ ನಾನು
ಬೇಟೆ ಆಡಿ ಕೊಲ್ಲುವಂತ ಶೂರ ನಾನು
ನಾನೇ……ಗಂಡುಗಲಿ.....ಯ್ಯಾ…..||
ಜೂ ಜೂಜೂಜೂ ಜೂ
ಜೂಜೂಜೂ ಜೂಜೂ
ನಾನೇ (ಅಆಆ ಅಆಆ )
ನಾ...ನೇ (ಅಆಆ ಅಆಆ )
ಆಟದಲ್ಲಿ ಸೋಲದಂತ ಧೀರ ನಾನು
ನೋಟದಲ್ಲಿ ಗೆಲ್ಲುವಂತ ವೀರ ನಾನು
ಬೇಟೆ ಆಡಿ ಕೊಲ್ಲುವಂತ ಶೂರ ನಾನು
ನಾನಾರೂ ಬಲ್ಲೆ ಏನು…
|| ನಾನೇ (ಅಆಆ ಅಆಆ )
ನಾ...ನೇ... (ಅಆಆ ಅಆಆ )…||
ತೂರೂರುರು ತೂರೂರುರು
ತೂರೂರುರು
ಎಲ್ಲರ ಬಿಟ್ಟು ಒಬ್ಬರ ಸ್ವತ್ತು
ಅಲ್ಲವೇ ಪ್ರೀತಿಯು
ಒಬ್ಬಳ ಬೆರೆಯೇ ಒಬ್ಬಳ
ತೊರೆಯೇ ಎಲ್ಲಿದೆ ನೀತಿಯೂ
ಆಕೆಯೂ ಬರಲಿ ಈಕೆಯೂ ಇರಲಿ
ಏತಕೆ ಗೊಂದಲ
ಯಾರಿಗೂ ದ್ರೋಹ ಮಾಡದೆ
ಸ್ನೇಹ ನೀಡುವ ಹಂಬಲಾ…
ಈ ನಂಬಿ ಬಂದ ಹೆಣ್ಣಿಗೆಲ್ಲಾ
ಪ್ರೇಮವೆಂಬ.. ಹ್ಹಾ..
ಈ ನಂಬಿ ಬಂದ ಹೆಣ್ಣಿಗೆಲ್ಲಾ
ಪ್ರೇಮವೆಂಬ ಹಣ್ಣು ಹಂಚಿ
ಬಾಳೋ ಆಸೆಯು….ಹೇ..ಹೇ..ಹೇ..
|| ನಾನೇ (ಅಆಆ ಅಆಆ )
ನಾ... ನೇ (ಅಆಆ ಅಆಆ )
ಆಟದಲ್ಲಿ ಸೋಲದಂತ ಧೀರ ನಾನು
ನೋಟದಲ್ಲಿ ಗೆಲ್ಲುವಂತ ವೀರ ನಾನು
ಬೇಟೆ ಆಡಿ ಕೊಲ್ಲುವಂತ ಶೂರ ನಾನು
ನಾನಾರು ಬಲ್ಲೆ ಏನು
ನಾನೇ (ಅಆಆ ಅಆಆ )
ನಾ... ನೇ... (ಅಆಆ ಅಆಆ )…||
ಕಳ್ಳರ ಹಿಂಡು ಮೆಲ್ಲಗೆ ಕಂಡು
ಇಲ್ಲಿಗೆ ಬಂದೆ ನಾ.. ಹ್ಹಾ..
ಮುಳ್ಳಲೇ ಮುಳ್ಳು ತೆಗೆಯುತಾ
ಗೆಲ್ಲು ಆಗಲೇ ಜೀವನ
ಮೋಸಕೆ ಮೋಸ ರೋಷಕೆ ರೋಷ
ಬಾಳಿನ ಧೇಯವೂ
ದುಷ್ಟರ ಹಿಡಿವೇ ನೆತ್ತರು ಕುಡಿವೇ
ತುಂಬಿದೆ ದಾಹವು
ಈ ಲಜ್ಜೆ ಬಿಟ್ಟು ಹೆಜ್ಜೆ ಇಟ್ಟ
ಕೇಡಿಗಳ.. ಹ್ಹಾ..
ಈ ಲಜ್ಜೆ ಬಿಟ್ಟು ಹೆಜ್ಜೆ ಇಟ್ಟ
ಕೇಡಿಗಳ ಕೂಡಿಹಾಕಿ
ಬಗ್ಗು ಬಡಿಯುವೇ ಹೇ..ಹೇ..ಹೇ..
|| ನಾನೇ (ಅಆಆ ಅಆಆ )
ನಾ... ನೇ (ಅಆಆ ಅಆಆ )
ಆಟದಲ್ಲಿ ಸೋಲದಂತ ಧೀರ ನಾನು
ನೋಟದಲ್ಲಿ ಗೆಲ್ಲುವಂತ ವೀರ ನಾನು
ಬೇಟೆ ಆಡಿ ಕೊಲ್ಲುವಂತ ಶೂರ ನಾನು
ನಾನೇ……ಗಂಡುಗಲಿ.....ಯ್ಯಾ…..||
Naane Naane song lyrics from Kannada Movie Gandugali Rama starring Vishnuvardhan, Madhavi, Jayamalini, Lyrics penned by Shyamasundar Kulkarni Sung by S P Balasubrahmanyam, Music Composed by Sathyam, film is Directed by Bhargava and film is released on 1983