ಕೊಟ್ಟು ಕುದಿಯಲಿ ಬೇಡ
ಬಿಟ್ಟಾಡಿ ಕೊಡಬೇಡ
ಕೊಟ್ಟು ನಾ ಕೆಟ್ಟೇನೆನಬೇಡ
ಶಿವನಲ್ಲಿ ಕಟ್ಟಿಹುದು ಬುತ್ತಿ ಸರ್ವಜ್ಞ ..
ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ
ಸದಾ ಗುಡಿಯಲ್ಲಿ ನೈವ್ಯದ್ಯವೋ ..ಆಹಾ...
ಇಲ್ಲಿ ಬರೀ ಹೊಟ್ಟೆ ಉಪವಾಸವೋ
ಬರಿ ಜನ ಮರಳೋ ಇಲ್ಲ ಮನ ಮರುಳೋ
ಇದು ಕಲಿಯುಗದ ಲೀಲೆಯೋ
|| ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ..ಭಗವಂತಾ….||
ಕಲ್ಲಿನ ನಾಗರ ಕಂಡರೇ ಕ್ಷೀರಾಭಿಷೇಕ
ದೀನರ ಬಾಳಿಗೆ ನಿತ್ಯವೂ ಕಣ್ಣೀರ ಶೋಕ
ಕಲ್ಲಿನ ನಾಗರ ಕಂಡರೇ ಕ್ಷೀರಾಭಿಷೇಕ
ದೀನರ ಬಾಳಿಗೆ ನಿತ್ಯವೂ ಕಣ್ಣೀರ ಶೋಕ
ಏನು ನೀತಿ.. ಓ..... ಓ…
ಲೋಕ ರೀತಿ ಆಹಾ..
ಇಲ್ಲಿ ತಲೆಗೊಂದು ವೇದಾಂತ
ನೋಡಿ ಬೆಪ್ಪಾದ ಭಗವಂತ ..
|| ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ..ಆ ಆ ಆ ….||
ರಾಮನು ಹುಟ್ಟಿದ ನಾಡಿದು ಈ ನಮ್ಮ ದೇಶ
ಹೊಟ್ಟೆಯ ಪಾಡಿಗೆ ನಮ್ಮದು ನೂರಾರು ವೇಷ
ರಾಮನು ಹುಟ್ಟಿದ ನಾಡಿದು ಈ ನಮ್ಮ ದೇಶ
ಹೊಟ್ಟೆಯ ಪಾಡಿಗೆ ನಮ್ಮದು ನೂರಾರು ವೇಷ
ಕಾಸಿಗಾಗಿ ಹೇಯ್ ಹೇಯ್
ಎಲ್ಲಾ ಮೋಸ..ಹಹಹಾ…
ಇಲ್ಲಿ ಕಾಸಿದ್ರೇ ಕೈಲಾಸ
ಇಲ್ಲಿ ಕಾಸಿದ್ರೇ ಕೈಲಾಸ ….ಆ ಆ….
|| ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ
ಸದಾ ಗುಡಿಯಲ್ಲಿ ನೈವ್ಯದ್ಯವೋ ..ಆಹಾ...
ಇಲ್ಲಿ ಬರೀ ಹೊಟ್ಟೆ ಉಪವಾಸವೋ
ಬರಿ ಜನ ಮರಳೋ ಇಲ್ಲ ಮನ ಮರುಳೋ
ಇದು ಕಲಿಯುಗದ ಲೀಲೆಯೋ
ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ ..ಹ ಹಾ ಹಾ…..||
ಕೊಟ್ಟು ಕುದಿಯಲಿ ಬೇಡ
ಬಿಟ್ಟಾಡಿ ಕೊಡಬೇಡ
ಕೊಟ್ಟು ನಾ ಕೆಟ್ಟೇನೆನಬೇಡ
ಶಿವನಲ್ಲಿ ಕಟ್ಟಿಹುದು ಬುತ್ತಿ ಸರ್ವಜ್ಞ ..
ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ
ಸದಾ ಗುಡಿಯಲ್ಲಿ ನೈವ್ಯದ್ಯವೋ ..ಆಹಾ...
ಇಲ್ಲಿ ಬರೀ ಹೊಟ್ಟೆ ಉಪವಾಸವೋ
ಬರಿ ಜನ ಮರಳೋ ಇಲ್ಲ ಮನ ಮರುಳೋ
ಇದು ಕಲಿಯುಗದ ಲೀಲೆಯೋ
|| ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ..ಭಗವಂತಾ….||
ಕಲ್ಲಿನ ನಾಗರ ಕಂಡರೇ ಕ್ಷೀರಾಭಿಷೇಕ
ದೀನರ ಬಾಳಿಗೆ ನಿತ್ಯವೂ ಕಣ್ಣೀರ ಶೋಕ
ಕಲ್ಲಿನ ನಾಗರ ಕಂಡರೇ ಕ್ಷೀರಾಭಿಷೇಕ
ದೀನರ ಬಾಳಿಗೆ ನಿತ್ಯವೂ ಕಣ್ಣೀರ ಶೋಕ
ಏನು ನೀತಿ.. ಓ..... ಓ…
ಲೋಕ ರೀತಿ ಆಹಾ..
ಇಲ್ಲಿ ತಲೆಗೊಂದು ವೇದಾಂತ
ನೋಡಿ ಬೆಪ್ಪಾದ ಭಗವಂತ ..
|| ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ..ಆ ಆ ಆ ….||
ರಾಮನು ಹುಟ್ಟಿದ ನಾಡಿದು ಈ ನಮ್ಮ ದೇಶ
ಹೊಟ್ಟೆಯ ಪಾಡಿಗೆ ನಮ್ಮದು ನೂರಾರು ವೇಷ
ರಾಮನು ಹುಟ್ಟಿದ ನಾಡಿದು ಈ ನಮ್ಮ ದೇಶ
ಹೊಟ್ಟೆಯ ಪಾಡಿಗೆ ನಮ್ಮದು ನೂರಾರು ವೇಷ
ಕಾಸಿಗಾಗಿ ಹೇಯ್ ಹೇಯ್
ಎಲ್ಲಾ ಮೋಸ..ಹಹಹಾ…
ಇಲ್ಲಿ ಕಾಸಿದ್ರೇ ಕೈಲಾಸ
ಇಲ್ಲಿ ಕಾಸಿದ್ರೇ ಕೈಲಾಸ ….ಆ ಆ….
|| ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ
ಸದಾ ಗುಡಿಯಲ್ಲಿ ನೈವ್ಯದ್ಯವೋ ..ಆಹಾ...
ಇಲ್ಲಿ ಬರೀ ಹೊಟ್ಟೆ ಉಪವಾಸವೋ
ಬರಿ ಜನ ಮರಳೋ ಇಲ್ಲ ಮನ ಮರುಳೋ
ಇದು ಕಲಿಯುಗದ ಲೀಲೆಯೋ
ಧನಿಕನಿಗೂ ಕಡು ಬಡವನಿಗೂ
ಇರುವುದು ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ
ಬರಿ ಕಲ್ಲಾದ ಭಗವಂತ ..ಹ ಹಾ ಹಾ…..||
Kottu Kudiyalu Beda song lyrics from Kannada Movie Gandu Sidigundu starring Ambarish, Malashree, Thoogudeepa Srinivas, Lyrics penned by Sriranga Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1991