ಹೊಸ ಭಾಷೆ…. ನಿನ್ನ ಕಣ್ಣಲ್ಲಿಯೇ ನೋಡಿದೆ
ಹೊಸ ಆಸೆ…. ನಿನ್ನ ಕಣ್ಣಲ್ಲಿಯೇ ಕಂಡಿಹೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಬಂಗಾರಿ ಬಾ ಇಲ್ಲಿ ಪ್ರೀತಿ ಮಾಡೋಕೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಓ ನಲ್ಲ ಬಾ ಇಲ್ಲಿ ಪ್ರೀತಿ ಮಾಡೋಕೆ
ಇನ್ನು ನಮಗೆ ಅನುದಿನ ಆನಂದವೇ
|| ಹೊಸ ಭಾಷೆ…. ನಿನ್ನ ಕಣ್ಣಲ್ಲಿಯೇ ನೋಡಿದೆ ||
ಒಲವಿನಲಿ ಸವಿ ಮಾತಾಡಲೆ
ಕವಿ ನಾನಾಗಲೇ, ಸುಖವಾ ನೀಡಲೇ
ಹರುಷದಲಿ ನೀನಿರುವಾಗಲೇ
ಸ್ವರ ನಾ ಹಾಡಲೇ, ಹಿತವಾ ನೀಡಲೇ
ಓ ಚೆಲುವ ನಿನ್ನ, ನುಡಿಯು ಚೆನ್ನ
ಜೊತೆಯಲಿರಲು ಬಾಳು ಚೆನ್ನ
ಬಿಡೆನು ನಾ ನಿನ್ನ….
|| ಹೊಸ ಭಾಷೆ, ಹೊಸ ಭಾಷೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ನೋಡಿದೆ, ನೋಡಿದೆ…||
ಪ್ರಣಯದಲಿ ನೀ ನನಗಾಸರೆ
ನಾ ನಿನ್ನ ಸೆರೆ, ಓ ನನ್ನ ದೊರೆ
ಬದುಕಿನಲಿ ನೀ ಹಾಡಾದರೆ
ಶೃತಿ ನಿನಗಾಗುವೆ, ನಾ ಜೊತೆ ಸೇರುವೆ
ಓ ನನ್ನ ಗೆಳತಿ, ನನ್ನ ಒಡತಿ
ಕಂಡು ಸೋತೆ, ನಿನ್ನ ಪ್ರೀತಿ
ಪ್ರೇಮದಾ ಜ್ಯೋತಿ….
|| ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಓ ನಲ್ಲ ಬಾ ಇಲ್ಲಿ ಪ್ರೀತಿ ಮಾಡೋಕೆ
ಇನ್ನು ನಮಗೆ ಅನುದಿನ ಆನಂದವೇ
ಹೊಸ ಭಾಷೆ, ಹೊಸ ಭಾಷೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ನೋಡಿದೆ, ನೋಡಿದೆ
ಹೊಸ ಆಸೆ, ಹೊಸ ಆಸೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ಕಂಡಿಹೆ, ಕಂಡಿಹೆ….||
ಹೊಸ ಭಾಷೆ…. ನಿನ್ನ ಕಣ್ಣಲ್ಲಿಯೇ ನೋಡಿದೆ
ಹೊಸ ಆಸೆ…. ನಿನ್ನ ಕಣ್ಣಲ್ಲಿಯೇ ಕಂಡಿಹೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಬಂಗಾರಿ ಬಾ ಇಲ್ಲಿ ಪ್ರೀತಿ ಮಾಡೋಕೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಓ ನಲ್ಲ ಬಾ ಇಲ್ಲಿ ಪ್ರೀತಿ ಮಾಡೋಕೆ
ಇನ್ನು ನಮಗೆ ಅನುದಿನ ಆನಂದವೇ
|| ಹೊಸ ಭಾಷೆ…. ನಿನ್ನ ಕಣ್ಣಲ್ಲಿಯೇ ನೋಡಿದೆ ||
ಒಲವಿನಲಿ ಸವಿ ಮಾತಾಡಲೆ
ಕವಿ ನಾನಾಗಲೇ, ಸುಖವಾ ನೀಡಲೇ
ಹರುಷದಲಿ ನೀನಿರುವಾಗಲೇ
ಸ್ವರ ನಾ ಹಾಡಲೇ, ಹಿತವಾ ನೀಡಲೇ
ಓ ಚೆಲುವ ನಿನ್ನ, ನುಡಿಯು ಚೆನ್ನ
ಜೊತೆಯಲಿರಲು ಬಾಳು ಚೆನ್ನ
ಬಿಡೆನು ನಾ ನಿನ್ನ….
|| ಹೊಸ ಭಾಷೆ, ಹೊಸ ಭಾಷೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ನೋಡಿದೆ, ನೋಡಿದೆ…||
ಪ್ರಣಯದಲಿ ನೀ ನನಗಾಸರೆ
ನಾ ನಿನ್ನ ಸೆರೆ, ಓ ನನ್ನ ದೊರೆ
ಬದುಕಿನಲಿ ನೀ ಹಾಡಾದರೆ
ಶೃತಿ ನಿನಗಾಗುವೆ, ನಾ ಜೊತೆ ಸೇರುವೆ
ಓ ನನ್ನ ಗೆಳತಿ, ನನ್ನ ಒಡತಿ
ಕಂಡು ಸೋತೆ, ನಿನ್ನ ಪ್ರೀತಿ
ಪ್ರೇಮದಾ ಜ್ಯೋತಿ….
|| ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಓ ನಲ್ಲ ಬಾ ಇಲ್ಲಿ ಪ್ರೀತಿ ಮಾಡೋಕೆ
ಇನ್ನು ನಮಗೆ ಅನುದಿನ ಆನಂದವೇ
ಹೊಸ ಭಾಷೆ, ಹೊಸ ಭಾಷೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ನೋಡಿದೆ, ನೋಡಿದೆ
ಹೊಸ ಆಸೆ, ಹೊಸ ಆಸೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ಕಂಡಿಹೆ, ಕಂಡಿಹೆ….||
Hosa Bhaashe Ninna song lyrics from Kannada Movie Gandu Sidigundu starring Ambarish, Malashree, Thoogudeepa Srinivas, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1991