ಏತಕೇ ಯೋಚನೆ ಏತಕೇ ವೇದನೆ
ಸುಡು ಚಿಂತೆಯೀಗಲೆ ಎದ್ದರೆ ನೀನು ಹುಲಿಯಂತೆ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು
|| ಏತಕೇ ಯೋಚನೆ ಏತಕೇ ವೇದನೆ
ಸುಡು ಚಿಂತೆಯೀಗಲೆ ಎದ್ದರೆ ನೀನು ಹುಲಿಯಂತೆ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು
(ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು
(ಗಂಡು ಸಿಡಿಗುಂಡು…)…||
ಒಲವಲಿ ನೀನು ಹೂವಿನ ಹಾಗೆ ಬಲ್ಲೆನು ನಾ ನಲ್ಲ
ಒಲಿದರೆ ಸಾಕು ನಲ್ಲೆಯ ಬಾಳು ಸಕ್ಕರೆ ಬೆಲ್ಲ
ಒಲವಲಿ ನೀನು ಹೂವಿನ ಹಾಗೆ ಬಲ್ಲೆನು ನಾ ನಲ್ಲ
ಒಲಿದರೆ ಸಾಕು ನಲ್ಲೆಯ ಬಾಳು ಸಕ್ಕರೆ ಬೆಲ್ಲ
ಸಿಡಿದರೆ ನೀನು ಸಿಡಿಲಿನ ಹಾಗೆ ಹೆದರುವರೆಲ್ಲ
ಎದುರಿಸಿ ಬಂದ ಪರ್ವತ ಕೂಡ ಉಳಿಯುವುದಿಲ್ಲ
ಸೂರ್ಯನು ಇರುಳಲಿ ನೆಮ್ಮದಿ ಜಗದಲಿ
ಶಾಂತಿಯು ಕಡಲಲಿ ಇರುವುದೇನು ಹೇಳು
|| ಏತಕೇ ಯೋಚನೆ (ಗಂಡು ಸಿಡಿಗುಂಡು…)
ಏತಕೇ ವೇದನೆ (ಗಂಡು ಸಿಡಿಗುಂಡು…)
ಸುಡು ಚಿಂತೆಯೀಗಲೆ ಎದ್ದರೆ ನೀನು ಹುಲಿಯಂತೆ
(ಗಂಡು ಸಿಡಿಗುಂಡು…)
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
(ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು(ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು(ಗಂಡು ಸಿಡಿಗುಂಡು…) ||
ದುರುಳರ ನಾಶ ಆಗಲೇಬೇಕು ತಿಳಿದುಕೊ ನಲ್ಲ
ಕಪಟಗಳೆಲ್ಲ ಓಡದೆ ಬೇರೆ ದಾರಿಯೇ ಇಲ್ಲ
ದುರುಳರ ನಾಶ ಆಗಲೇಬೇಕು ತಿಳಿದುಕೊ ನಲ್ಲ
ಕಪಟಗಳೆಲ್ಲ ಓಡದೆ ಬೇರೆ ದಾರಿಯೇ ಇಲ್ಲ
ಮೋಸಕ್ಕೆ ಮೋಸ ಮಾಡಲೇಬೇಕು ತಪ್ಪೇನಿಲ್ಲ
ದ್ರೋಹಿಗಳೆಲ್ಲೆಇರಲಿ ಇನ್ನು ಉಳಿವೆ ಇಲ್ಲ
ಜೊತೆಯಲೆ ಇರುವೆನು ಕರೆದೆಡೆ ಬರುವೆನು
ಪ್ರಾಣಕೆ ಪ್ರಾಣವ ಕೊಡುವೆ ನಾನು ಏನು
|| ಏತಕೇ ಯೋಚನೆ ಏತಕೇ ವೇದನೆ
ಸುಡು ಚಿಂತೆಯೀಗಲೆ ಎದ್ದರೆ ನೀನು ಹುಲಿಯಂತೆ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು (ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು (ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು (ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು (ಗಂಡು ಸಿಡಿಗುಂಡು…) ||
ಏತಕೇ ಯೋಚನೆ ಏತಕೇ ವೇದನೆ
ಸುಡು ಚಿಂತೆಯೀಗಲೆ ಎದ್ದರೆ ನೀನು ಹುಲಿಯಂತೆ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು
|| ಏತಕೇ ಯೋಚನೆ ಏತಕೇ ವೇದನೆ
ಸುಡು ಚಿಂತೆಯೀಗಲೆ ಎದ್ದರೆ ನೀನು ಹುಲಿಯಂತೆ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು
(ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು
(ಗಂಡು ಸಿಡಿಗುಂಡು…)…||
ಒಲವಲಿ ನೀನು ಹೂವಿನ ಹಾಗೆ ಬಲ್ಲೆನು ನಾ ನಲ್ಲ
ಒಲಿದರೆ ಸಾಕು ನಲ್ಲೆಯ ಬಾಳು ಸಕ್ಕರೆ ಬೆಲ್ಲ
ಒಲವಲಿ ನೀನು ಹೂವಿನ ಹಾಗೆ ಬಲ್ಲೆನು ನಾ ನಲ್ಲ
ಒಲಿದರೆ ಸಾಕು ನಲ್ಲೆಯ ಬಾಳು ಸಕ್ಕರೆ ಬೆಲ್ಲ
ಸಿಡಿದರೆ ನೀನು ಸಿಡಿಲಿನ ಹಾಗೆ ಹೆದರುವರೆಲ್ಲ
ಎದುರಿಸಿ ಬಂದ ಪರ್ವತ ಕೂಡ ಉಳಿಯುವುದಿಲ್ಲ
ಸೂರ್ಯನು ಇರುಳಲಿ ನೆಮ್ಮದಿ ಜಗದಲಿ
ಶಾಂತಿಯು ಕಡಲಲಿ ಇರುವುದೇನು ಹೇಳು
|| ಏತಕೇ ಯೋಚನೆ (ಗಂಡು ಸಿಡಿಗುಂಡು…)
ಏತಕೇ ವೇದನೆ (ಗಂಡು ಸಿಡಿಗುಂಡು…)
ಸುಡು ಚಿಂತೆಯೀಗಲೆ ಎದ್ದರೆ ನೀನು ಹುಲಿಯಂತೆ
(ಗಂಡು ಸಿಡಿಗುಂಡು…)
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
(ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು(ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು(ಗಂಡು ಸಿಡಿಗುಂಡು…) ||
ದುರುಳರ ನಾಶ ಆಗಲೇಬೇಕು ತಿಳಿದುಕೊ ನಲ್ಲ
ಕಪಟಗಳೆಲ್ಲ ಓಡದೆ ಬೇರೆ ದಾರಿಯೇ ಇಲ್ಲ
ದುರುಳರ ನಾಶ ಆಗಲೇಬೇಕು ತಿಳಿದುಕೊ ನಲ್ಲ
ಕಪಟಗಳೆಲ್ಲ ಓಡದೆ ಬೇರೆ ದಾರಿಯೇ ಇಲ್ಲ
ಮೋಸಕ್ಕೆ ಮೋಸ ಮಾಡಲೇಬೇಕು ತಪ್ಪೇನಿಲ್ಲ
ದ್ರೋಹಿಗಳೆಲ್ಲೆಇರಲಿ ಇನ್ನು ಉಳಿವೆ ಇಲ್ಲ
ಜೊತೆಯಲೆ ಇರುವೆನು ಕರೆದೆಡೆ ಬರುವೆನು
ಪ್ರಾಣಕೆ ಪ್ರಾಣವ ಕೊಡುವೆ ನಾನು ಏನು
|| ಏತಕೇ ಯೋಚನೆ ಏತಕೇ ವೇದನೆ
ಸುಡು ಚಿಂತೆಯೀಗಲೆ ಎದ್ದರೆ ನೀನು ಹುಲಿಯಂತೆ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು (ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು (ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು (ಗಂಡು ಸಿಡಿಗುಂಡು…)
ಛಲದಿ ನಿಂತರೆ ನೀನು ಗಂಡು ಸಿಡಿಗುಂಡು (ಗಂಡು ಸಿಡಿಗುಂಡು…) ||