ಅಬ್ರಕದಬ್ರಾ…ಅಬ್ರಕದಬ್ರಾ
ಹೇಯ್ …..
ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
|| ಹ್ಯಾಟಿನೊಳಗೇ ಫೋಟೋ ನೀ ನೋಡುವೆಯೇನು
ಫೋಟೋ ಎಂದರೇಕೆ ಕಣ್ ಬಿಡುವೇ ಏನು
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ …||
ಅಬ್ರಕದಬ್ರಾ…..
ಕಾಮಣ್ಣ ಬಳಿಗೆ ಬಾರೆಯ
ಸೋಮಣ್ಣ ಸ್ನೇಹ ತೋರೆಯ
ನೀನು ಇಲ್ಲಿ ಬಂದಾಗ
ಬೇಕೇ ಬೇಕು ಎಂದಾಗ
ಆಗ ಕೊಡುವೆ ಒಂದು ಅಯ್ಯೋ
ಎಂದು ಕೂಗೋ ಹಾಗೆ ಕೆನ್ನೆಗೆ
ಸುಬ್ಬಣ್ಣ ಎಂಥ ಚೆಲುವನೊ
ಹೆಣ್ಣು ಎದುರು ನಿಂತಾಗ
ನಡುಕ ಅವನ ಮೈಯಾಗ
ಯಾಕೋ ಭಯವು ಕಾಣೆ
ನನ್ನ ಆಣೆ ಹುಲಿಯೇ ನಾನು ನೀ ಹೇಳು
ಬಾರೋ ಧಡಿಯನೇ ಬಾರೋ ಕರಿಯನೇ
ದೂರ ನಿಲ್ಲದೇನೆ
ಬಾರೋ ಧಡಿಯನೇ ಬಾರೋ ಕರಿಯನೇ
ದೂರ ನಿಲ್ಲದೇನೆ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
|| ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ …||
ಅಬ್ರಕದಬ್ರಾ…..
ಆ…ಕೇಡಿಗೆ ಕೇಡಿಯಾಗುವೆ
ಜೋಡಿಗೆ ಜೋಡಿಯಾಗುವೆ
ಹಕ್ಕ ಎಂದು ಕಂಡಾಗ
ರೊಕ್ಕ ಸುಲಿಯೇ ಬಂದಾಗ
ನಾನು ಕಣ್ಣು ಹೊಡೆದು ಬಳಿಗೆ ಕರೆದು
ಕಿರುಚೋ ಹಾಗೇ ಗೊತ್ತೇನು
ಮೋಸಕ್ಕೆ ಮೋಸ ಮಾಡುವೆ
ವೇಷ ಮರೆಸಿ ಬಂದಾಗ
ದ್ರೋಹಿ ಎಂದು ತಿಳಿದಾಗ
ಅಲ್ಲೆ ಅವನ ಕಥೆಯ ಮುಗಿಸಿ
ಬಿಡುವೇ ಒಂದೇ ನಿಮಿಷ ನೋಡೀಗ
ಹ್ಯಾಟು ನಿನ್ನದೆ ಕೋಟು ನಿನ್ನದೆದೇ
ಬಾರೋ ಹೆದರದೇನೆ
ಅರೇ ಹ್ಯಾಟು ನಿನ್ನದೆ ಕೋಟು ನಿನ್ನದೆ
ಬಾರೋ ಹೆದರದೇನೆ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
|| ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ಅಬ್ರಕದಬ್ರಾ…
ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಅಬ್ರಕದಬ್ರಾ….
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ ..||
ಅಬ್ರಕದಬ್ರಾ…ಅಬ್ರಕದಬ್ರಾ
ಹೇಯ್ …..
ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
|| ಹ್ಯಾಟಿನೊಳಗೇ ಫೋಟೋ ನೀ ನೋಡುವೆಯೇನು
ಫೋಟೋ ಎಂದರೇಕೆ ಕಣ್ ಬಿಡುವೇ ಏನು
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ …||
ಅಬ್ರಕದಬ್ರಾ…..
ಕಾಮಣ್ಣ ಬಳಿಗೆ ಬಾರೆಯ
ಸೋಮಣ್ಣ ಸ್ನೇಹ ತೋರೆಯ
ನೀನು ಇಲ್ಲಿ ಬಂದಾಗ
ಬೇಕೇ ಬೇಕು ಎಂದಾಗ
ಆಗ ಕೊಡುವೆ ಒಂದು ಅಯ್ಯೋ
ಎಂದು ಕೂಗೋ ಹಾಗೆ ಕೆನ್ನೆಗೆ
ಸುಬ್ಬಣ್ಣ ಎಂಥ ಚೆಲುವನೊ
ಹೆಣ್ಣು ಎದುರು ನಿಂತಾಗ
ನಡುಕ ಅವನ ಮೈಯಾಗ
ಯಾಕೋ ಭಯವು ಕಾಣೆ
ನನ್ನ ಆಣೆ ಹುಲಿಯೇ ನಾನು ನೀ ಹೇಳು
ಬಾರೋ ಧಡಿಯನೇ ಬಾರೋ ಕರಿಯನೇ
ದೂರ ನಿಲ್ಲದೇನೆ
ಬಾರೋ ಧಡಿಯನೇ ಬಾರೋ ಕರಿಯನೇ
ದೂರ ನಿಲ್ಲದೇನೆ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
|| ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ …||
ಅಬ್ರಕದಬ್ರಾ…..
ಆ…ಕೇಡಿಗೆ ಕೇಡಿಯಾಗುವೆ
ಜೋಡಿಗೆ ಜೋಡಿಯಾಗುವೆ
ಹಕ್ಕ ಎಂದು ಕಂಡಾಗ
ರೊಕ್ಕ ಸುಲಿಯೇ ಬಂದಾಗ
ನಾನು ಕಣ್ಣು ಹೊಡೆದು ಬಳಿಗೆ ಕರೆದು
ಕಿರುಚೋ ಹಾಗೇ ಗೊತ್ತೇನು
ಮೋಸಕ್ಕೆ ಮೋಸ ಮಾಡುವೆ
ವೇಷ ಮರೆಸಿ ಬಂದಾಗ
ದ್ರೋಹಿ ಎಂದು ತಿಳಿದಾಗ
ಅಲ್ಲೆ ಅವನ ಕಥೆಯ ಮುಗಿಸಿ
ಬಿಡುವೇ ಒಂದೇ ನಿಮಿಷ ನೋಡೀಗ
ಹ್ಯಾಟು ನಿನ್ನದೆ ಕೋಟು ನಿನ್ನದೆದೇ
ಬಾರೋ ಹೆದರದೇನೆ
ಅರೇ ಹ್ಯಾಟು ನಿನ್ನದೆ ಕೋಟು ನಿನ್ನದೆ
ಬಾರೋ ಹೆದರದೇನೆ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
|| ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ಅಬ್ರಕದಬ್ರಾ…
ಹ್ಯಾಟಿನೊಳಗೆ ಫೋಟೋ ನೀ ನೋಡುವೆಯೇನು
ಅಬ್ರಕದಬ್ರಾ….
ಫೋಟೊ ಎಂದರೇಕೆ ಕಣ್ ಬಿಡುವೇ ಏನು
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ
ನಿನ್ನ ಎದೆಯಲಿ ಡವ ಡವ
ಮನದಲಿ ಹವ ಹವ ತಡೆಯಲಿ ಶಿವ ಶಿವ ಭಂ ಭಂ ..||