Ee Raathri Hotthalli Jummaka Jumma Lyrics

ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ Lyrics

in Gandu Sidigundu

in ಗಂಡು ಸಿಡಿಗುಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
 
ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
ಒಯ್ ಮೈಯಲ್ಲಿ ಏನೋ ಝುಮ್ ಝುಮ್
ಈ ಕೆಂದುಟಿ ಜೇನು ಝುಮ್ ಝುಮ್
ಒಯ್ ಮೈಯಲ್ಲಿ ಏನೋ ಝುಮ್ ಝುಮ್
ಈ ಕೆಂದುಟಿ ಜೇನು ಝುಮ್ ಝುಮ್

|| ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ..||

ಆಆಆಹಾ ಒಹೋ ...
ಹೇಹೇಹೇ .. ಪದಪಸನೀಸನೀಸ

ಪ್ರಾಯ ಬಂದಾಗ ಕಣ್ಣಲ್ಲಿ ಝಮ್ಮಕ ಝುಮ್ಮ
ಪದಸರಿಗ ಮಪಗಗಗಗ ಆಹಾ ಆಹಾ ಹಾ…
ಪ್ರಾಯ ಬಂದಾಗ ಕಣ್ಣಲ್ಲಿ ಝುಮ್ಮಕ್ಕ ಝುಮ್ಮ
ಜೋಡಿ ಕಂಡಾಗ ಕನಸಲಿ ಝುಮ್ಮಕ್ಕ ಝುಮ್ಮ
ಮನಸು ಬೆರೆತದ ಎದೆಯಲ್ಲಿ
ಸೇರಿ ನಲಿಸದ ನಿಂತಲ್ಲೆ
ಮನಸು ಬೆರೆತದ ಎದೆಯಲ್ಲಿ
ಸೇರಿ ನಲಿಸದ ನಿಂತಲ್ಲೆ ಝುಮ್ಮಕ್ಕ ಝುಮ್ಮ
ಝುಮ್ಮಕ್ಕ ಝುಮ್ಮ, ಝುಮ್ಮಕ್ಕ ಝುಮ್ಮ
ಹೊಯ್ ಝುಮ್ಮಕ್ಕ ಝುಮ್ಮ, ಝುಮ್ಮಕ್ಕ ಝುಮ್ಮ

|| ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ…||  

ಮೆತ್ತೇ ಕಂಡಾಗ ಬಿಡಲಾರೆ ಝುಮ್ಮಕ್ಕ ಝುಮ್ಮ
ಮೆತ್ತೇ ಕಂಡಾಗ ಬಿಡಲಾರೆ ಝುಮ್ಮಕ್ಕ ಝುಮ್ಮ
ಮುತ್ತು ಕೊಡದೇನೆ ಇರಲಾರೆ ಝುಮ್ಮಕ್ಕ ಝುಮ್ಮ
ಹೊತ್ತು ಮೀರಿತು ನಿಲ್ಲಲಾರೇ
ಮತ್ತೇ ಕೇಳಿಯ ಕೊಡಲಾರೆ
ಹೊತ್ತು ಮೀರಿತು ನಿಲ್ಲಲಾರೇ
ಮತ್ತೇ ಕೇಳಿಯ ಕೊಡಲಾರೆ
ಝುಮ್ಮಕ್ಕ ಝುಮ್ಮ ಝುಮ್ಮಕ್ಕ ಝುಮ್ಮ
ಹೊಯ್ ಹೊಯ್ ಝುಮ್ಮಕ್ಕ ಝುಮ್ಮ
ಝುಮ್ಮಕ್ಕ ಝುಮ್ಮ…
 
|| ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
ಒಯ್ ಮೈಯಲ್ಲಿ ಏನೋ ಝುಮ್ ಝುಮ್
ಒಯ್ ಮೈಯಲ್ಲಿ ಏನೋ ಝುಮ್ ಝುಮ್
ಈ ಕೆಂದುಟಿ ಜೇನು ಝುಮ್ ಝುಮ್

ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ…||
 

ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
 
ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
ಒಯ್ ಮೈಯಲ್ಲಿ ಏನೋ ಝುಮ್ ಝುಮ್
ಈ ಕೆಂದುಟಿ ಜೇನು ಝುಮ್ ಝುಮ್
ಒಯ್ ಮೈಯಲ್ಲಿ ಏನೋ ಝುಮ್ ಝುಮ್
ಈ ಕೆಂದುಟಿ ಜೇನು ಝುಮ್ ಝುಮ್

|| ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ..||

ಆಆಆಹಾ ಒಹೋ ...
ಹೇಹೇಹೇ .. ಪದಪಸನೀಸನೀಸ

ಪ್ರಾಯ ಬಂದಾಗ ಕಣ್ಣಲ್ಲಿ ಝಮ್ಮಕ ಝುಮ್ಮ
ಪದಸರಿಗ ಮಪಗಗಗಗ ಆಹಾ ಆಹಾ ಹಾ…
ಪ್ರಾಯ ಬಂದಾಗ ಕಣ್ಣಲ್ಲಿ ಝುಮ್ಮಕ್ಕ ಝುಮ್ಮ
ಜೋಡಿ ಕಂಡಾಗ ಕನಸಲಿ ಝುಮ್ಮಕ್ಕ ಝುಮ್ಮ
ಮನಸು ಬೆರೆತದ ಎದೆಯಲ್ಲಿ
ಸೇರಿ ನಲಿಸದ ನಿಂತಲ್ಲೆ
ಮನಸು ಬೆರೆತದ ಎದೆಯಲ್ಲಿ
ಸೇರಿ ನಲಿಸದ ನಿಂತಲ್ಲೆ ಝುಮ್ಮಕ್ಕ ಝುಮ್ಮ
ಝುಮ್ಮಕ್ಕ ಝುಮ್ಮ, ಝುಮ್ಮಕ್ಕ ಝುಮ್ಮ
ಹೊಯ್ ಝುಮ್ಮಕ್ಕ ಝುಮ್ಮ, ಝುಮ್ಮಕ್ಕ ಝುಮ್ಮ

|| ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ…||  

ಮೆತ್ತೇ ಕಂಡಾಗ ಬಿಡಲಾರೆ ಝುಮ್ಮಕ್ಕ ಝುಮ್ಮ
ಮೆತ್ತೇ ಕಂಡಾಗ ಬಿಡಲಾರೆ ಝುಮ್ಮಕ್ಕ ಝುಮ್ಮ
ಮುತ್ತು ಕೊಡದೇನೆ ಇರಲಾರೆ ಝುಮ್ಮಕ್ಕ ಝುಮ್ಮ
ಹೊತ್ತು ಮೀರಿತು ನಿಲ್ಲಲಾರೇ
ಮತ್ತೇ ಕೇಳಿಯ ಕೊಡಲಾರೆ
ಹೊತ್ತು ಮೀರಿತು ನಿಲ್ಲಲಾರೇ
ಮತ್ತೇ ಕೇಳಿಯ ಕೊಡಲಾರೆ
ಝುಮ್ಮಕ್ಕ ಝುಮ್ಮ ಝುಮ್ಮಕ್ಕ ಝುಮ್ಮ
ಹೊಯ್ ಹೊಯ್ ಝುಮ್ಮಕ್ಕ ಝುಮ್ಮ
ಝುಮ್ಮಕ್ಕ ಝುಮ್ಮ…
 
|| ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
ಒಯ್ ಮೈಯಲ್ಲಿ ಏನೋ ಝುಮ್ ಝುಮ್
ಒಯ್ ಮೈಯಲ್ಲಿ ಏನೋ ಝುಮ್ ಝುಮ್
ಈ ಕೆಂದುಟಿ ಜೇನು ಝುಮ್ ಝುಮ್

ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ
ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ…||
 

Ee Raathri Hotthalli Jummaka Jumma song lyrics from Kannada Movie Gandu Sidigundu starring Ambarish, Malashree, Thoogudeepa Srinivas, Lyrics penned by Chi Udayashankar Sung by Manjula Gururaj, Vishnu, Music Composed by Upendra Kumar, film is Directed by M S Rajashekar and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ