Muttabeda Maathadabeda Lyrics

ಮುಟ್ಟಬೇಡಾ ಮಾತಾಡಬೇಡಾ Lyrics

in Gandondu Hennaru

in ಗಂಡೊಂದು ಹೆಣ್ಣಾರು

LYRIC

Song Details Page after Lyrice

ಹೆಣ್ಣು : ಮುಟ್ಟಬೇಡಾ ಮಾತಾಡಬೇಡಾ
                ಮುಟ್ಟಬೇಡಾ ಮಾತಾಡಬೇಡಾ
                ಮನಸಿನಲ್ಲಿ ಮದುವೆಯಾಯ್ತು ಹೆದರಬೇಡಾ
                ಒಂದು ವರುಷ ಸುಮ್ಮನಿರು ದುಡಕಬೇಡಾ
ಗಂಡು : ತಾಳಲಾರೆ ಮಾತಾಡಲಾರೆ
                ತಾಳಲಾರೆ ಮಾತಾಡಲಾರೆ
                ನಿನ್ನ ಬಿಟ್ಟು ಒಂದು ಕ್ಷಣ ನಿಲ್ಲಲಾರೆ
                ಒಂದು ವರುಷ ಒಂದು ಯುಗ ಕಾಯಲಾರೆ
 
ಗಂಡು : ನನಗು ನಿನಗೂ ನಡುವೆ ಸ್ವರ್ಗ ಒಂದೇ ಅಡಿ
                ಮದುವೆ ಲೈಸನ್ಸ್ ಒಂದೇ ಬಾಕಿ ಎಲ್ಲಾ ರೆಡಿ
                ನನಗು ನಿನಗೂ ನಡುವೆ ಸ್ವರ್ಗ ಒಂದೇ ಅಡಿ
                ಮದುವೆ ಲೈಸನ್ಸ್ ಒಂದೇ ಬಾಕಿ ಎಲ್ಲಾ ರೆಡಿ
ಹೆಣ್ಣು : ಬ್ರಹ್ಮ ಗಂಟು ಇದ್ದು ಕೂಡಾ ಬೇಕಾ ಮೋಡಿ
             ಬ್ರಹ್ಮ ಗಂಟು ಇದ್ದು ಕೂಡಾ ಬೇಕಾ ಮೋಡಿ        
                ಸೆರಗು ಪಂಚೆ ಗಂಟು ಬೀಳೋ ಇಲ್ಲಾ ಹಿಡಿ
 
|| ಹೆಣ್ಣು : ಮುಟ್ಟಬೇಡಾ ಮಾತಾಡಬೇಡಾ
ಗಂಡು : ತಾಳಲಾರೆ ಮಾತಾಡಲಾರೆ…||
 
ಹೆಣ್ಣು : ಅಪ್ಪ ಒಪ್ಪೋವಂತೆ ಇರೋ ಒಂದೇ ಇಯರ್
                ಬಳಿಕ ನಾನು ನೀನು ಎಂದೂ ತುಂಬಾ ನಿಯರ್
                ಅಪ್ಪ ಒಪ್ಪೋವಂತೆ ಇರೋ ಒಂದೇ ಇಯರ್
                ಬಳಿಕ ನಾನು ನೀನು ಎಂದೂ ತುಂಬಾ ನಿಯರ್
ಗಂಡು : ಅಪ್ಪನಲ್ಲ ಅವನಪ್ಪ ಬರಲಿ ಡಿಯರ್         
                ಅಪ್ಪನಲ್ಲ ಅವನಪ್ಪ ಬರಲಿ ಡಿಯರ್         
                ಕೋಪದಲ್ಲಿ ನಾನೇ ಭೂಪ ಇಲ್ಲ ಫಿಯರ್
ಇಬ್ಬರು : ಲಾಲ್ಲಾ ಲಲ್ಲಲಾ ಲಲ್ಲಲ್ಲಲ್ಲಲಾ
                 ಲಾಲಾ ಲಲ ಲಾಲಾ

ಹೆಣ್ಣು : ಮುಟ್ಟಬೇಡಾ ಮಾತಾಡಬೇಡಾ
                ಮುಟ್ಟಬೇಡಾ ಮಾತಾಡಬೇಡಾ
                ಮನಸಿನಲ್ಲಿ ಮದುವೆಯಾಯ್ತು ಹೆದರಬೇಡಾ
                ಒಂದು ವರುಷ ಸುಮ್ಮನಿರು ದುಡಕಬೇಡಾ
ಗಂಡು : ತಾಳಲಾರೆ ಮಾತಾಡಲಾರೆ
                ತಾಳಲಾರೆ ಮಾತಾಡಲಾರೆ
                ನಿನ್ನ ಬಿಟ್ಟು ಒಂದು ಕ್ಷಣ ನಿಲ್ಲಲಾರೆ
                ಒಂದು ವರುಷ ಒಂದು ಯುಗ ಕಾಯಲಾರೆ
 
ಗಂಡು : ನನಗು ನಿನಗೂ ನಡುವೆ ಸ್ವರ್ಗ ಒಂದೇ ಅಡಿ
                ಮದುವೆ ಲೈಸನ್ಸ್ ಒಂದೇ ಬಾಕಿ ಎಲ್ಲಾ ರೆಡಿ
                ನನಗು ನಿನಗೂ ನಡುವೆ ಸ್ವರ್ಗ ಒಂದೇ ಅಡಿ
                ಮದುವೆ ಲೈಸನ್ಸ್ ಒಂದೇ ಬಾಕಿ ಎಲ್ಲಾ ರೆಡಿ
ಹೆಣ್ಣು : ಬ್ರಹ್ಮ ಗಂಟು ಇದ್ದು ಕೂಡಾ ಬೇಕಾ ಮೋಡಿ
             ಬ್ರಹ್ಮ ಗಂಟು ಇದ್ದು ಕೂಡಾ ಬೇಕಾ ಮೋಡಿ        
                ಸೆರಗು ಪಂಚೆ ಗಂಟು ಬೀಳೋ ಇಲ್ಲಾ ಹಿಡಿ
 
|| ಹೆಣ್ಣು : ಮುಟ್ಟಬೇಡಾ ಮಾತಾಡಬೇಡಾ
ಗಂಡು : ತಾಳಲಾರೆ ಮಾತಾಡಲಾರೆ…||
 
ಹೆಣ್ಣು : ಅಪ್ಪ ಒಪ್ಪೋವಂತೆ ಇರೋ ಒಂದೇ ಇಯರ್
                ಬಳಿಕ ನಾನು ನೀನು ಎಂದೂ ತುಂಬಾ ನಿಯರ್
                ಅಪ್ಪ ಒಪ್ಪೋವಂತೆ ಇರೋ ಒಂದೇ ಇಯರ್
                ಬಳಿಕ ನಾನು ನೀನು ಎಂದೂ ತುಂಬಾ ನಿಯರ್
ಗಂಡು : ಅಪ್ಪನಲ್ಲ ಅವನಪ್ಪ ಬರಲಿ ಡಿಯರ್         
                ಅಪ್ಪನಲ್ಲ ಅವನಪ್ಪ ಬರಲಿ ಡಿಯರ್         
                ಕೋಪದಲ್ಲಿ ನಾನೇ ಭೂಪ ಇಲ್ಲ ಫಿಯರ್
ಇಬ್ಬರು : ಲಾಲ್ಲಾ ಲಲ್ಲಲಾ ಲಲ್ಲಲ್ಲಲ್ಲಲಾ
                 ಲಾಲಾ ಲಲ ಲಾಲಾ

Muttabeda Maathadabeda song lyrics from Kannada Movie Gandondu Hennaru starring Dr Rajkumar, Bharathi, Narasimharaju, Lyrics penned by Vijaya Narasimha Sung by P Nageswara Rao, Bangalore Latha, Music Composed by T G Lingappa, film is Directed by B R Panthulu and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ