ಬೆಳದಿಂಗಳಾಗಿ ಬಂದೆ
ಬಳಿಯಲ್ಲೆ ನೀನು ನಿಂದೆ
ಬೆಳದಿಂಗಳಾಗಿ ಬಂದೆ
ಬಳಿಯಲ್ಲೆ ನೀನು ನಿಂದೆ
|| ಬೆಳದಿಂಗಳಾಗಿ ಬಂದೆ…||
ಬಾಳನೆ ದೇವರ ಮಂದಿರ ಮಾಡಿದೆ
ಬಾಳನೆ ದೇವರ ಮಂದಿರ ಮಾಡಿದೆ
ನೀನೆ ದೇವರ ಮೂರುತಿಯಾದೆ
ನೀನೆ ದೇವರ ಮೂರುತಿಯಾದೆ
ಒಳ್ಳೆ ಮಾತು ಮಾತಲೆ ಎನ್ನ ಕಲ್ಲೆಂದೆ
ನೀ ಮಾತ ಮಲ್ಲನಾದೆ…ಹೇ ಹೇ ಹೇ ಹೆ….
|| ಬೆಳದಿಂಗಳಾಗಿ ಬಂದೆ…||
ಯೌವನದಾಸೆಯ ದಾಹವ ನೀಡಿದೆ
ಯೌವನದಾಸೆಯ ದಾಹವ ನೀಡಿದೆ
ನೀರೆ ದಾಹಕೆ ಸಾಲದು ಎಂದೆ
ನೀರೆ ದಾಹಕೆ ಸಾಲದು ಎಂದೆ
ನೀರೆ ನೀನು ಮುಂದಿರೆ ದಾಹವೆಲ್ಲಿದೆ
ನನಗೀಗ ಬಾಯಾರಿದೆ (ಆಆಆ)
|| ಬೆಳದಿಂಗಳಾಗಿ ಬಂದೆ….||
ಇಂಗದ ಆಸೆಯ ಕಣ್ಣಲಿ ತುಂಬಿದೆ
ನಿನಗೆ ಜೀವನ ಅರ್ಪಣವೆಂದೆ
ಇನ್ನು ಏಕೆ ದೂರವೇ ಹೇಳಬಾರದೆ
ಒಂದಾದ ಮೇಲೇನಿದೆ (ಆಆಆ)
|| ಬೆಳದಿಂಗಳಾಗಿ ಬಂದೆ
ಬಳಿಯಲ್ಲೆ ನೀನು ನಿಂದೆ
ಬೆಳದಿಂಗಳಾಗಿ ಬಂದೆ…||
ಬೆಳದಿಂಗಳಾಗಿ ಬಂದೆ
ಬಳಿಯಲ್ಲೆ ನೀನು ನಿಂದೆ
ಬೆಳದಿಂಗಳಾಗಿ ಬಂದೆ
ಬಳಿಯಲ್ಲೆ ನೀನು ನಿಂದೆ
|| ಬೆಳದಿಂಗಳಾಗಿ ಬಂದೆ…||
ಬಾಳನೆ ದೇವರ ಮಂದಿರ ಮಾಡಿದೆ
ಬಾಳನೆ ದೇವರ ಮಂದಿರ ಮಾಡಿದೆ
ನೀನೆ ದೇವರ ಮೂರುತಿಯಾದೆ
ನೀನೆ ದೇವರ ಮೂರುತಿಯಾದೆ
ಒಳ್ಳೆ ಮಾತು ಮಾತಲೆ ಎನ್ನ ಕಲ್ಲೆಂದೆ
ನೀ ಮಾತ ಮಲ್ಲನಾದೆ…ಹೇ ಹೇ ಹೇ ಹೆ….
|| ಬೆಳದಿಂಗಳಾಗಿ ಬಂದೆ…||
ಯೌವನದಾಸೆಯ ದಾಹವ ನೀಡಿದೆ
ಯೌವನದಾಸೆಯ ದಾಹವ ನೀಡಿದೆ
ನೀರೆ ದಾಹಕೆ ಸಾಲದು ಎಂದೆ
ನೀರೆ ದಾಹಕೆ ಸಾಲದು ಎಂದೆ
ನೀರೆ ನೀನು ಮುಂದಿರೆ ದಾಹವೆಲ್ಲಿದೆ
ನನಗೀಗ ಬಾಯಾರಿದೆ (ಆಆಆ)
|| ಬೆಳದಿಂಗಳಾಗಿ ಬಂದೆ….||
ಇಂಗದ ಆಸೆಯ ಕಣ್ಣಲಿ ತುಂಬಿದೆ
ನಿನಗೆ ಜೀವನ ಅರ್ಪಣವೆಂದೆ
ಇನ್ನು ಏಕೆ ದೂರವೇ ಹೇಳಬಾರದೆ
ಒಂದಾದ ಮೇಲೇನಿದೆ (ಆಆಆ)
|| ಬೆಳದಿಂಗಳಾಗಿ ಬಂದೆ
ಬಳಿಯಲ್ಲೆ ನೀನು ನಿಂದೆ
ಬೆಳದಿಂಗಳಾಗಿ ಬಂದೆ…||
Beladingalagi Bande song lyrics from Kannada Movie Gandondu Hennaru starring Dr Rajkumar, Bharathi, Narasimharaju, Lyrics penned by G V Iyer Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1969