ಗಂಡು : ಲಲ್ಲ ಲಲಲಲಾಲಾಲ
ಹೆಣ್ಣು : ಲಲ್ಲ ಲಲಲಲಾಲಾಲ
ಹೆಣ್ಣು : ಬಂಗಾರ ನೋಟ
ಬಾಳಿನ ತೋಟ
ಸಿಂಗಾರ ಈ ಯೌವ್ವನ
ಗಂಡು : ಪ್ರೇಮದ ಆಟ ಮಿಂಚಿನ ಓಟ
ಆನಂದ ಈ ಜೀವನಾ
|| ಹೆಣ್ಣು : ಬಂಗಾರ ನೋಟ ಬಾಳಿನ ತೋಟ
ಸಿಂಗಾರ ಈ ಯೌವ್ವನ…||
ಹೆಣ್ಣು : ಏಕಿಂತು ಧರೆ ಎಲ್ಲ ನಸು ನಾಚಿದೆ
ಗಂಡು : ಏಕಾಂತ ನಮದೆಂದು ಅದು ಕಂಡಿದೆ..
ಹೆಣ್ಣು : ಆಆಆ (ಓಹೋ ಓಓ )
ಲಾಲಾಲಾಲ (ಲಾಲಾಲಾಲ )
ಹೆಣ್ಣು : ಏಕಿಂತು ಧರೆ ಎಲ್ಲ ನಸು ನಾಚಿದೆ
ಗಂಡು : ಏಕಾಂತ ನಮದೆಂದು ಅದು ಕಂಡಿದೆ..
ಹೆಣ್ಣು : ನನಗಾಗಿ ಏನೇನು ನೀ ನೀಡುವೆ
ನನಗಾಗಿ ಏನೇನು ನೀ ನೀಡುವೆ
ಗಂಡು : ತಂದೇನು ಕೈ ಮೇಲೆ ಕೈಲಾಸವೇ
|| ಹೆಣ್ಣು : ಬಂಗಾರ ನೋಟ ಬಾಳಿನ ತೋಟ
ಸಿಂಗಾರ ಈ ಯೌವ್ವನ…||
ಹೆಣ್ಣು : ಹೆಣ್ಣಾಸೆ ಇಂದೇನೇ ಹಣ್ಣಾಗಿದೆ
ಗಂಡು : ಗಂಡಾಸೆ ನಿನ್ನಲ್ಲಿ ಒಂದಾಗಿದೆ
ಹೆಣ್ಣು : ಹೆಣ್ಣಾಸೆ ಇಂದೇನೇ ಹಣ್ಣಾಗಿದೆ
ಗಂಡು : ಗಂಡಾಸೆ ನಿನ್ನಲ್ಲಿ ಒಂದಾಗಿದೆ
ಹೆಣ್ಣು : ಎಂದೆಂದೂ ಈ ಪ್ರೇಮ ಇಂತೇ ಇರೆ
ಎಂದೆಂದೂ ಈ ಪ್ರೇಮ ಇಂತೇ ಇರೆ
ಗಂಡು : ಆ ಸ್ವರ್ಗ ಇಲ್ಲೇನೇ ನಾನೇ ದೊರೆ
|| ಹೆಣ್ಣು : ಬಂಗಾರ ನೋಟ
ಗಂಡು : ಬಾಳಿನ ತೋಟ
ಹೆಣ್ಣು : ಸಿಂಗಾರ ಈ ಯೌವ್ವನ
ಗಂಡು : ಪ್ರೇಮದ ಆಟ
ಹೆಣ್ಣು : ಮಿಂಚಿನ ಓಟ
ಗಂಡು : ಪ್ರೇಮದ ಆಟ
ಹೆಣ್ಣು : ಮಿಂಚಿನ ಓಟ
ಇಬ್ಬರು : ಆನಂದ ಈ ಜೀವನಾ
ಬಂಗಾರ ನೋಟ ಬಾಳಿನ ತೋಟ
ಸಿಂಗಾರ ಈ ಯೌವ್ವನ….||
ಗಂಡು : ಲಲ್ಲ ಲಲಲಲಾಲಾಲ
ಹೆಣ್ಣು : ಲಲ್ಲ ಲಲಲಲಾಲಾಲ
ಹೆಣ್ಣು : ಬಂಗಾರ ನೋಟ
ಬಾಳಿನ ತೋಟ
ಸಿಂಗಾರ ಈ ಯೌವ್ವನ
ಗಂಡು : ಪ್ರೇಮದ ಆಟ ಮಿಂಚಿನ ಓಟ
ಆನಂದ ಈ ಜೀವನಾ
|| ಹೆಣ್ಣು : ಬಂಗಾರ ನೋಟ ಬಾಳಿನ ತೋಟ
ಸಿಂಗಾರ ಈ ಯೌವ್ವನ…||
ಹೆಣ್ಣು : ಏಕಿಂತು ಧರೆ ಎಲ್ಲ ನಸು ನಾಚಿದೆ
ಗಂಡು : ಏಕಾಂತ ನಮದೆಂದು ಅದು ಕಂಡಿದೆ..
ಹೆಣ್ಣು : ಆಆಆ (ಓಹೋ ಓಓ )
ಲಾಲಾಲಾಲ (ಲಾಲಾಲಾಲ )
ಹೆಣ್ಣು : ಏಕಿಂತು ಧರೆ ಎಲ್ಲ ನಸು ನಾಚಿದೆ
ಗಂಡು : ಏಕಾಂತ ನಮದೆಂದು ಅದು ಕಂಡಿದೆ..
ಹೆಣ್ಣು : ನನಗಾಗಿ ಏನೇನು ನೀ ನೀಡುವೆ
ನನಗಾಗಿ ಏನೇನು ನೀ ನೀಡುವೆ
ಗಂಡು : ತಂದೇನು ಕೈ ಮೇಲೆ ಕೈಲಾಸವೇ
|| ಹೆಣ್ಣು : ಬಂಗಾರ ನೋಟ ಬಾಳಿನ ತೋಟ
ಸಿಂಗಾರ ಈ ಯೌವ್ವನ…||
ಹೆಣ್ಣು : ಹೆಣ್ಣಾಸೆ ಇಂದೇನೇ ಹಣ್ಣಾಗಿದೆ
ಗಂಡು : ಗಂಡಾಸೆ ನಿನ್ನಲ್ಲಿ ಒಂದಾಗಿದೆ
ಹೆಣ್ಣು : ಹೆಣ್ಣಾಸೆ ಇಂದೇನೇ ಹಣ್ಣಾಗಿದೆ
ಗಂಡು : ಗಂಡಾಸೆ ನಿನ್ನಲ್ಲಿ ಒಂದಾಗಿದೆ
ಹೆಣ್ಣು : ಎಂದೆಂದೂ ಈ ಪ್ರೇಮ ಇಂತೇ ಇರೆ
ಎಂದೆಂದೂ ಈ ಪ್ರೇಮ ಇಂತೇ ಇರೆ
ಗಂಡು : ಆ ಸ್ವರ್ಗ ಇಲ್ಲೇನೇ ನಾನೇ ದೊರೆ
|| ಹೆಣ್ಣು : ಬಂಗಾರ ನೋಟ
ಗಂಡು : ಬಾಳಿನ ತೋಟ
ಹೆಣ್ಣು : ಸಿಂಗಾರ ಈ ಯೌವ್ವನ
ಗಂಡು : ಪ್ರೇಮದ ಆಟ
ಹೆಣ್ಣು : ಮಿಂಚಿನ ಓಟ
ಗಂಡು : ಪ್ರೇಮದ ಆಟ
ಹೆಣ್ಣು : ಮಿಂಚಿನ ಓಟ
ಇಬ್ಬರು : ಆನಂದ ಈ ಜೀವನಾ
ಬಂಗಾರ ನೋಟ ಬಾಳಿನ ತೋಟ
ಸಿಂಗಾರ ಈ ಯೌವ್ವನ….||
Bangara Nota Balina song lyrics from Kannada Movie Gandondu Hennaru starring Dr Rajkumar, Bharathi, Narasimharaju, Lyrics penned by Vijaya Narasimha Sung by P B Srinivas, L R Eswari, Music Composed by T G Lingappa, film is Directed by B R Panthulu and film is released on 1969