Bande Nee Bande Lyrics

ಬಂದೇ ನೀ ಬಂದೇ Lyrics

in Gandondu Hennaru

in ಗಂಡೊಂದು ಹೆಣ್ಣಾರು

LYRIC

Song Details Page after Lyrice

ಬಂದೇ ನೀ ಬಂದೇ
ಬಂದೇ ನೀ ಬಂದೇ
ಮನದ ಮನೆಯ ಅತಿಥಿಯಾದೆ
ನಿನ್ನ ರೂಪದೇ
ನಿಂದೇ.. ನೀ.. ನಿಂದೇ
ನಿಂದೇ.. ನೀ.. ನಿಂದೇ 
ಎನ್ನ ಹೃದಯ ನಿಧಿಯೇ ಆಗಿ ನಿಂದೆ
 
|| ಬಂದೇ ನೀ ಬಂದೇ
ಮನದ ಮನೆಯ ಅತಿಥಿಯಾಗಿ
ನಿನ್ನ ರೂಪದೇ…..||
 
ಕುಲವಧು ಆರು ಗುಣ ಹೊಂದಿಹೆ ನೀ ಜಾಣೆ
ಕುಲವಧು ಆರು ಗುಣ ಹೊಂದಿಹೆ ನೀ ಜಾಣೆ
ಬಾಳಿನ ಹಾದಿಯಲಿ ಬಾಡುವಂಥ ಹೂ ನೀನೇ
ಬಾಳಿನ ಹಾದಿಯಲಿ ಬಾಡುವಂಥ ಹೂ ನೀನೇ
ಬಾಗಿಲ ತೋರಣವ ನಗಿಸುವ ಜಾಣತನ
ಬಾಗಿಲ ತೋರಣವ ನಗಿಸುವ ಜಾಣತನ
ನಿನ್ನಲಿದೆ ಎಂದಿಹೆ ನಾ.... ಆಆಆ....
 
|| ಬಂದೇ ನೀ ಬಂದೇ
ಮನದ ಮನೆಯ ಅತಿಥಿಯಾದೆ
ನಿನ್ನ ರೂಪದೇ
ನಿಂದೇ.. ನೀ.. ನಿಂದೇ
ನಿಂದೇ.. ನೀ.. ನಿಂದೇ 
ಎನ್ನ ಹೃದಯ ನಿಧಿಯೇ ಆಗಿ ನಿಂದೆ
 
ಬಂದೇ ನೀ ಬಂದೇ
ಮನದ ಮನೆಯ ಅತಿಥಿಯಾಗಿ
ನಿನ್ನ ರೂಪದೇ…..||

ಬಂದೇ ನೀ ಬಂದೇ
ಬಂದೇ ನೀ ಬಂದೇ
ಮನದ ಮನೆಯ ಅತಿಥಿಯಾದೆ
ನಿನ್ನ ರೂಪದೇ
ನಿಂದೇ.. ನೀ.. ನಿಂದೇ
ನಿಂದೇ.. ನೀ.. ನಿಂದೇ 
ಎನ್ನ ಹೃದಯ ನಿಧಿಯೇ ಆಗಿ ನಿಂದೆ
 
|| ಬಂದೇ ನೀ ಬಂದೇ
ಮನದ ಮನೆಯ ಅತಿಥಿಯಾಗಿ
ನಿನ್ನ ರೂಪದೇ…..||
 
ಕುಲವಧು ಆರು ಗುಣ ಹೊಂದಿಹೆ ನೀ ಜಾಣೆ
ಕುಲವಧು ಆರು ಗುಣ ಹೊಂದಿಹೆ ನೀ ಜಾಣೆ
ಬಾಳಿನ ಹಾದಿಯಲಿ ಬಾಡುವಂಥ ಹೂ ನೀನೇ
ಬಾಳಿನ ಹಾದಿಯಲಿ ಬಾಡುವಂಥ ಹೂ ನೀನೇ
ಬಾಗಿಲ ತೋರಣವ ನಗಿಸುವ ಜಾಣತನ
ಬಾಗಿಲ ತೋರಣವ ನಗಿಸುವ ಜಾಣತನ
ನಿನ್ನಲಿದೆ ಎಂದಿಹೆ ನಾ.... ಆಆಆ....
 
|| ಬಂದೇ ನೀ ಬಂದೇ
ಮನದ ಮನೆಯ ಅತಿಥಿಯಾದೆ
ನಿನ್ನ ರೂಪದೇ
ನಿಂದೇ.. ನೀ.. ನಿಂದೇ
ನಿಂದೇ.. ನೀ.. ನಿಂದೇ 
ಎನ್ನ ಹೃದಯ ನಿಧಿಯೇ ಆಗಿ ನಿಂದೆ
 
ಬಂದೇ ನೀ ಬಂದೇ
ಮನದ ಮನೆಯ ಅತಿಥಿಯಾಗಿ
ನಿನ್ನ ರೂಪದೇ…..||

Bande Nee Bande song lyrics from Kannada Movie Gandondu Hennaru starring Dr Rajkumar, Bharathi, Narasimharaju, Lyrics penned by Vijaya Narasimha Sung by P B Srinivas, Music Composed by T G Lingappa, film is Directed by B R Panthulu and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ