Kaarina Samyora Lyrics

ಕಾರಿನ ಸಾಮ್ಯೋರ Lyrics

in Gandondu Hennaru

in ಗಂಡೊಂದು ಹೆಣ್ಣಾರು

LYRIC

Song Details Page after Lyrice

ಹೋ... ಹೋ... ಲಾ.ಲಾ.. ಲಲ್ಲಲಾ... ಆಹಾ...
ಲಾ..ಲಾ.. ಲಲ್ಲಲಾ... ಲಾ..ಲಾ.. ಲಲ್ಲಲಾ..
 
ಕಾರಿನ ಸಾಮ್ಯೋರ
ಕಂಬಳಿ ಕೋಟ್ನೋರಾ
ಚಂದುಳ್ಳಿ ಹೆಣ್ಣ ಕಂಡು ನಿಂತೋರಾ
ಚಂದುಳ್ಳಿ ಹೆಣ್ಣ ಕಂಡು ನಿಂತೋರಾ
ಕಣ್ಣನ್ನು ಕೊಟ್ಟು ಹೆಣ್ಣನ್ನು
ಬಿಟ್ಟು ದೂರಗಿರಾ
 
|| ಕಾರಿನ ಸಾಮ್ಯೋರ
ಕಂಬಳಿ ಕೋಟ್ನೋರಾ…||
 
ಚಂಚ ವಂಚ ಕಾಣೆ ಕಣ್ಣಾಣೆ
ಒಳ್ಳೆ ಹಾಲಂಥ ಹೆಣ್ಣು ನಿಮ್ಮಾಣೆ
ಚಂಚ ವಂಚ ಕಾಣೆ ಕಣ್ಣಾಣೆ
ಒಳ್ಳೆ ಹಾಲಂಥ ಹೆಣ್ಣು ನಿಮ್ಮಾಣೆ
ಚಿಂತೆಗೆ ಮದ್ದು ಇಟ್ಟೀವ್ನಿ ಜಾಣೆ
ನಾ ನಿಮ್ಮ ಜೋಡಿ ಆದಂದೆ ಜಾಗರಣೆ
ಜೀಯಾರ ಜೀಯಾ ಜೀಯಾರ ಜೀಯಾ
 
|| ಕಾರಿನ ಸಾಮ್ಯೋರ
ಕಂಬಳಿ ಕೋಟ್ನೋರಾ…||
 
ಬೇಲಿಯ ಮೇಲಿನ ಹೂವ ನೀವಾರ
ಮಾಡಲೆ ಬಾರದೆ ಹೂ ಹಾರ
ಎಲ್ಲರು ಕಂಡು ಮೆಚ್ಚಲಿ ಬಾರಾ
ಏನೆಲ್ಲಾ ಬೇಕೋ ನೀವ್ಹೇಳಿ ಬಾಯಾರ
ಜೀಯಾರ ಜೀಯಾ ಜೀಯಾರ ಜೀಯಾ
 
|| ಕಾರಿನ ಸಾಮ್ಯೋರ
ಕಂಬಳಿ ಕೋಟ್ನೋರಾ…||

ಹೋ... ಹೋ... ಲಾ.ಲಾ.. ಲಲ್ಲಲಾ... ಆಹಾ...
ಲಾ..ಲಾ.. ಲಲ್ಲಲಾ... ಲಾ..ಲಾ.. ಲಲ್ಲಲಾ..
 
ಕಾರಿನ ಸಾಮ್ಯೋರ
ಕಂಬಳಿ ಕೋಟ್ನೋರಾ
ಚಂದುಳ್ಳಿ ಹೆಣ್ಣ ಕಂಡು ನಿಂತೋರಾ
ಚಂದುಳ್ಳಿ ಹೆಣ್ಣ ಕಂಡು ನಿಂತೋರಾ
ಕಣ್ಣನ್ನು ಕೊಟ್ಟು ಹೆಣ್ಣನ್ನು
ಬಿಟ್ಟು ದೂರಗಿರಾ
 
|| ಕಾರಿನ ಸಾಮ್ಯೋರ
ಕಂಬಳಿ ಕೋಟ್ನೋರಾ…||
 
ಚಂಚ ವಂಚ ಕಾಣೆ ಕಣ್ಣಾಣೆ
ಒಳ್ಳೆ ಹಾಲಂಥ ಹೆಣ್ಣು ನಿಮ್ಮಾಣೆ
ಚಂಚ ವಂಚ ಕಾಣೆ ಕಣ್ಣಾಣೆ
ಒಳ್ಳೆ ಹಾಲಂಥ ಹೆಣ್ಣು ನಿಮ್ಮಾಣೆ
ಚಿಂತೆಗೆ ಮದ್ದು ಇಟ್ಟೀವ್ನಿ ಜಾಣೆ
ನಾ ನಿಮ್ಮ ಜೋಡಿ ಆದಂದೆ ಜಾಗರಣೆ
ಜೀಯಾರ ಜೀಯಾ ಜೀಯಾರ ಜೀಯಾ
 
|| ಕಾರಿನ ಸಾಮ್ಯೋರ
ಕಂಬಳಿ ಕೋಟ್ನೋರಾ…||
 
ಬೇಲಿಯ ಮೇಲಿನ ಹೂವ ನೀವಾರ
ಮಾಡಲೆ ಬಾರದೆ ಹೂ ಹಾರ
ಎಲ್ಲರು ಕಂಡು ಮೆಚ್ಚಲಿ ಬಾರಾ
ಏನೆಲ್ಲಾ ಬೇಕೋ ನೀವ್ಹೇಳಿ ಬಾಯಾರ
ಜೀಯಾರ ಜೀಯಾ ಜೀಯಾರ ಜೀಯಾ
 
|| ಕಾರಿನ ಸಾಮ್ಯೋರ
ಕಂಬಳಿ ಕೋಟ್ನೋರಾ…||

Kaarina Samyora song lyrics from Kannada Movie Gandondu Hennaru starring Dr Rajkumar, Bharathi, Narasimharaju, Lyrics penned by G V Iyer Sung by L R Eswari, Music Composed by T G Lingappa, film is Directed by B R Panthulu and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ