O Nalle Nille Alle Lyrics

ಓ..ನಲ್ಲೆ ನಿಲ್ಲೇ ಅಲ್ಲೇ Lyrics

in Gandharva Giri

in ಗಂಧರ್ವ ಗಿರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಐ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಐ ಲವ್ ಯೂ
 
ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಐ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಐ ಲವ್ ಯೂ
ಗಂಡು : ನನ್ನ ಮನದ ಭಾವ ನೀನು
ಹೆಣ್ಣು : ನನ್ನ ಮಿಡಿವ ಜೀವ ನೀನು
ಗಂಡು : ನನ್ನ ಮನದ ಭಾವ ನೀನು
ಹೆಣ್ಣು : ನನ್ನ ಮಿಡಿವ ಜೀವ ನೀನು
 
|| ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಐ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಐ ಲವ್ ಯೂ…||
 
ಗಂಡು : ಹರೆಯ ಬಂದಿದೆ ಕೈ ಬೀಸಿ ನಿನ್ನ ಬಳಿಗೆ
ಹೆಣ್ಣು : ಹೃದಯ ಹೇಳಿದೆ ಬಿಡಲಾರೇ ಒಂದು ಘಳಿಗೆ
ಗಂಡು : ಒಲವು ಮೂಡಿದೆ ಮೈದೂರಿ ನೀ ಬಂದೆ
ಹೆಣ್ಣು :  ನಲಿವು ಕಾದಿದೆ ಸೆರೆಯಾಗಿ ನಾ ನಿಂದೆ
ಗಂಡು : ಒಲವು ಮೂಡಿದೆ ಮೈದೂರಿ ನೀ ಬಂದೆ
ಹೆಣ್ಣು :  ನಲಿವು ಕಾದಿದೆ ಸೆರೆಯಾಗಿ ನಾ ನಿಂದೆ
 
|| ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಐ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಐ ಲವ್ ಯೂ…||
 
ಹೆಣ್ಣು : ಒಲುಮೆ ಬಾನಿಗೆ ನೀನಾದೆ ಪ್ರೇಮ ರವಿಯು
ಗಂಡು : ಸುಖದಾ ಬಾಳಿಗೆ ನೀನಾದೆ ಜೀವ ಉಸಿರು
ಹೆಣ್ಣು : ಸರಸ ಮೀಟುತ ಕೈ ನೀಡು ಎಂದೆಂದು
ಗಂಡು : ವಿರಸ ನೀಗುತ ಹಿತವಾದ ಹೂವಾಗು

O Nalle Nille Alle song lyrics from Kannada Movie Gandharva Giri starring Vishnuvardhan, Aarathi, J V Somayajulu, Lyrics penned by M N Vyasa Rao Sung by S P Balasubrahmanyam, S P Shailaja, Music Composed by Upendra Kumar, film is Directed by N S Dhananjaya (Datthu) and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ