Ammanu Nudida Eradaksharadi Lyrics

ಅಮ್ಮನು ನುಡಿದ ಎರಡಕ್ಷರದೀ Lyrics

in Gandharva Giri

in ಗಂಧರ್ವ ಗಿರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮನು ನುಡಿದ ಎರಡಕ್ಷರದಿ
ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ
 
|| ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ….||
 
ಏತಕೋ ಕಾಣೆ ನನ್ನೀ ಮನವು
ಏತಕೋ ಕಾಣೆ ನನ್ನೀ ಮನವು
ಅನುಕ್ಷಣ ಸೋಲುತಿದೆ
ಹೊಸ ಹೊಸ ಭಾವನೆ ಮೂಡುತಿದೆ
ಹೊಸ ಹೊಸ ಭಾವನೆ ಮೂಡುತಿದೆ
 
|| ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ….||
 
ಮನದಲಿ ನಿಂತ ರೂಪವು ಕರಗಿ
ಮಾಸುತ ಹೋಗುತಿದೆ
ಕೊಳದಲಿ ಕಂಡ ಕಮಲದ ಹೂವು
ಬಾಡುತ ಹೋಗುತಿದೆ
ಮರೆಯಲಿ ಅರಳಿದ ಮಲ್ಲಿಗೆ ಕಂಪು
ಮನವನು ಸೆಳೆಯುತಿದೆ
 
|| ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ….||
 
ಅಹ್ಹ.. ಗಗನದ ಹಕ್ಕಿಗಳೆಲ್ಲಾ ಹಾಡಿವೆ
ನೇತ್ರಾ ನೇತ್ರಾ ನೇತ್ರಾ ನೇತ್ರಾ
ಓಡುವ ನದಿಯ ಅಲೆಗಳು ಕೂಗಿವೆ
ನೇತ್ರಾ ನೇತ್ರಾ ನೇತ್ರಾ ನೇತ್ರಾ
ಹಣ್ಣನು ಗಾಳಿಯು ಕಿವಿಯಲ್ಲಿ ಹೇಳಿದೆ
ಕಂಗಳು ತವಕದೆ ಹುಡುಕಿವೇ ಕಾಣದೆ
ನೇತ್ರಾ ನೇತ್ರಾ ನೇತ್ರಾ ನೇತ್ರಾ
 
|| ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ
ಏತಕೋ ಕಾಣೆ ನನ್ನೀ ಮನವು
ಅನುಕ್ಷಣ ಸೋಲುತಿದೆ
ಹೊಸ ಹೊಸ ಭಾವನೆ ಮೂಡುತಿದೆ…||
 

ಅಮ್ಮನು ನುಡಿದ ಎರಡಕ್ಷರದಿ
ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ
 
|| ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ….||
 
ಏತಕೋ ಕಾಣೆ ನನ್ನೀ ಮನವು
ಏತಕೋ ಕಾಣೆ ನನ್ನೀ ಮನವು
ಅನುಕ್ಷಣ ಸೋಲುತಿದೆ
ಹೊಸ ಹೊಸ ಭಾವನೆ ಮೂಡುತಿದೆ
ಹೊಸ ಹೊಸ ಭಾವನೆ ಮೂಡುತಿದೆ
 
|| ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ….||
 
ಮನದಲಿ ನಿಂತ ರೂಪವು ಕರಗಿ
ಮಾಸುತ ಹೋಗುತಿದೆ
ಕೊಳದಲಿ ಕಂಡ ಕಮಲದ ಹೂವು
ಬಾಡುತ ಹೋಗುತಿದೆ
ಮರೆಯಲಿ ಅರಳಿದ ಮಲ್ಲಿಗೆ ಕಂಪು
ಮನವನು ಸೆಳೆಯುತಿದೆ
 
|| ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ….||
 
ಅಹ್ಹ.. ಗಗನದ ಹಕ್ಕಿಗಳೆಲ್ಲಾ ಹಾಡಿವೆ
ನೇತ್ರಾ ನೇತ್ರಾ ನೇತ್ರಾ ನೇತ್ರಾ
ಓಡುವ ನದಿಯ ಅಲೆಗಳು ಕೂಗಿವೆ
ನೇತ್ರಾ ನೇತ್ರಾ ನೇತ್ರಾ ನೇತ್ರಾ
ಹಣ್ಣನು ಗಾಳಿಯು ಕಿವಿಯಲ್ಲಿ ಹೇಳಿದೆ
ಕಂಗಳು ತವಕದೆ ಹುಡುಕಿವೇ ಕಾಣದೆ
ನೇತ್ರಾ ನೇತ್ರಾ ನೇತ್ರಾ ನೇತ್ರಾ
 
|| ಅಮ್ಮನು ನುಡಿದ ಎರಡಕ್ಷರದಿ
ಎಂಥ ಮೋಡಿ ಇದೆ
ಏತಕೋ ಕಾಣೆ ನನ್ನೀ ಮನವು
ಅನುಕ್ಷಣ ಸೋಲುತಿದೆ
ಹೊಸ ಹೊಸ ಭಾವನೆ ಮೂಡುತಿದೆ…||
 

Ammanu Nudida Eradaksharadi song lyrics from Kannada Movie Gandharva Giri starring Vishnuvardhan, Aarathi, J V Somayajulu, Lyrics penned by Vijaya Narasimha Sung by S P Balasubrahmanyam, Music Composed by Upendra Kumar, film is Directed by N S Dhananjaya (Datthu) and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ