ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
|| ನರಸಿಂಹ ಮಂತ್ರ ಒಂದಿರಲು ಸಾಕು…||
ಶಿಶುವಾದ ಪ್ರಲ್ಹಾದನ ಬಾಧೆ
ಕೊನೆಗೈದ ಮಂತ್ರ
ಅಸುರ ಕುಲ ಸಂಹಾರಣ
ಪಾಪಪರಿಹಾರ ಮಂತ್ರ
ವಸುಧೆಯೊಳು ಪಾತಕಿಗಳ
ಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ
ದಿವ್ಯ ಮಂತ್ರ ದಿವ್ಯ ಮಂತ್ರ
|| ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ಭಾಗ್ಯವನ್ನು ಕೊಡುವ
ಭಾಗ್ಯವನ್ನು ಕೊಡುವ….||
ಹಿಂಡುಭೂತವ ಕಡಿದು
ತುಂಡು ಮಾಡುವ ಮಂತ್ರ
ಭಂಡರನು ಸೆದೆಬಡೆವ
ಉಗ್ರ ಚೈತನ್ಯ ಮಂತ್ರ
ಗಂಡುಗಲಿ ಕದನ ಉದ್ದಂಡ
ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರ ವಿಠಲ
ಮಂತ್ರ ವಿಠಲ ಮಂತ್ರ
|| ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು…||
ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
|| ನರಸಿಂಹ ಮಂತ್ರ ಒಂದಿರಲು ಸಾಕು…||
ಶಿಶುವಾದ ಪ್ರಲ್ಹಾದನ ಬಾಧೆ
ಕೊನೆಗೈದ ಮಂತ್ರ
ಅಸುರ ಕುಲ ಸಂಹಾರಣ
ಪಾಪಪರಿಹಾರ ಮಂತ್ರ
ವಸುಧೆಯೊಳು ಪಾತಕಿಗಳ
ಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ
ದಿವ್ಯ ಮಂತ್ರ ದಿವ್ಯ ಮಂತ್ರ
|| ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ಭಾಗ್ಯವನ್ನು ಕೊಡುವ
ಭಾಗ್ಯವನ್ನು ಕೊಡುವ….||
ಹಿಂಡುಭೂತವ ಕಡಿದು
ತುಂಡು ಮಾಡುವ ಮಂತ್ರ
ಭಂಡರನು ಸೆದೆಬಡೆವ
ಉಗ್ರ ಚೈತನ್ಯ ಮಂತ್ರ
ಗಂಡುಗಲಿ ಕದನ ಉದ್ದಂಡ
ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರ ವಿಠಲ
ಮಂತ್ರ ವಿಠಲ ಮಂತ್ರ
|| ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ದುರಿತ ಕೋಟಿಯ ತರಿದು
ಭಾಗ್ಯವನ್ನು ಕೊಡುವ
ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು…||
Narasimahana Manthravu song lyrics from Kannada Movie Gandharva Giri starring Vishnuvardhan, Aarathi, J V Somayajulu, Lyrics penned by M N Vyasa Rao Sung by S P Balasubrahmanyam, S P Shailaja, Music Composed by Upendra Kumar, film is Directed by N S Dhananjaya (Datthu) and film is released on 1983