ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
ಈ ಜಾತಕ ಈ ಜೀವನ
ಆ ದೈವದ ಅಧೀನ ಆಗಿರಲು
ಸಂತಸದ ಕಾಲ ಸೊಗಸಿನ ಮೇಳ
ಈ ಮೋಹದ ಜಾಲ ಸನಿಹವೇ ಇರಲು..
|| ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು….||
ಮದುವೆಯ ಈ ಲೀಲೆಯು
ಎಂದೆಂದೂ ಆನಂದ
ಮದುವೆಯ ಈ ಲೀಲೆಯು
ಎಂದೆಂದೂ ಆನಂದ
ಈ ಬಾಳಿನ ಈ ಸಂಭ್ರಮ
ಆವೇಶದ ಸಂಬಂಧ
ಅಂಥ ಋಣ ಆ ಸ್ನೇಹವು
ಅದಾರಿಗೋ ಆ ಹಾದಿ ಆಗಿರಲು
|| ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು….||
ವಸಂತನ ಹೂಬಾಣ
ಎಲ್ಲೆಲ್ಲೂ ಕಂಡಾಗ
ವಸಂತನ ಹೂಬಾಣ
ಎಲ್ಲೆಲ್ಲೂ ಕಂಡಾಗ
ಈ ಸ್ವಪ್ನದ ಈ ಸಂಭ್ರಮ
ಬಾಳಲಿ ಬಂದಾಗ
ಅಂಥ ಋಣ ಆ ಸ್ನೇಹವು
ಅದಾರಿಗೋ ಆ ಹಾದಿ ಆಗಿರಲು
ಈ ಜಾತಕ ಈ ಜೀವನ
ಆ ದೈವದ ಅಧೀನ ಆಗಿರಲು
ಚಂದಿರನೆ ಬೇಕೆಂದು
ನೈದಿಲೆಯು ನಗುವಂತೆ
ಚಂದಿರನೆ ಬೇಕೆಂದು
ನೈದಿಲೆಯು ನಗುವಂತೆ
ಈ ಚಂಚಲ ಈ ಹಂಬಲ ನನ್ನಲಿ ಏತಕೆ
ನನ್ನಾಶೆಯ ಇಂಥ ಋಣ
ಇನ್ನಾರಿಗೂ ಈ ಹಾದಿ ಆಗಿರಲು
|| ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು….||
ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
ಈ ಜಾತಕ ಈ ಜೀವನ
ಆ ದೈವದ ಅಧೀನ ಆಗಿರಲು
ಸಂತಸದ ಕಾಲ ಸೊಗಸಿನ ಮೇಳ
ಈ ಮೋಹದ ಜಾಲ ಸನಿಹವೇ ಇರಲು..
|| ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು….||
ಮದುವೆಯ ಈ ಲೀಲೆಯು
ಎಂದೆಂದೂ ಆನಂದ
ಮದುವೆಯ ಈ ಲೀಲೆಯು
ಎಂದೆಂದೂ ಆನಂದ
ಈ ಬಾಳಿನ ಈ ಸಂಭ್ರಮ
ಆವೇಶದ ಸಂಬಂಧ
ಅಂಥ ಋಣ ಆ ಸ್ನೇಹವು
ಅದಾರಿಗೋ ಆ ಹಾದಿ ಆಗಿರಲು
|| ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು….||
ವಸಂತನ ಹೂಬಾಣ
ಎಲ್ಲೆಲ್ಲೂ ಕಂಡಾಗ
ವಸಂತನ ಹೂಬಾಣ
ಎಲ್ಲೆಲ್ಲೂ ಕಂಡಾಗ
ಈ ಸ್ವಪ್ನದ ಈ ಸಂಭ್ರಮ
ಬಾಳಲಿ ಬಂದಾಗ
ಅಂಥ ಋಣ ಆ ಸ್ನೇಹವು
ಅದಾರಿಗೋ ಆ ಹಾದಿ ಆಗಿರಲು
ಈ ಜಾತಕ ಈ ಜೀವನ
ಆ ದೈವದ ಅಧೀನ ಆಗಿರಲು
ಚಂದಿರನೆ ಬೇಕೆಂದು
ನೈದಿಲೆಯು ನಗುವಂತೆ
ಚಂದಿರನೆ ಬೇಕೆಂದು
ನೈದಿಲೆಯು ನಗುವಂತೆ
ಈ ಚಂಚಲ ಈ ಹಂಬಲ ನನ್ನಲಿ ಏತಕೆ
ನನ್ನಾಶೆಯ ಇಂಥ ಋಣ
ಇನ್ನಾರಿಗೂ ಈ ಹಾದಿ ಆಗಿರಲು
|| ಇದೇತಕೋ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು….||
Idethako Ee Samshaya song lyrics from Kannada Movie Gandharva Giri starring Vishnuvardhan, Aarathi, J V Somayajulu, Lyrics penned by Vijaya Narasimha Sung by S Janaki, Music Composed by Upendra Kumar, film is Directed by N S Dhananjaya (Datthu) and film is released on 1983