ಗಂಧರ್ವಗಿರಿಯಲಿ ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ ತಂದ
ಮುತ್ತುಗಳೇ ನೀವು…ಓ ಓ….
|| ಗಂಧರ್ವಗಿರಿಯಲಿ ಗಂಧರ್ವರೇ ನೀವು…||
ಲಲಲಲಲ....ಲಲಲಲಲ....ಲಲಲಲಲ....
ಲಲಲಲಲ....ಲಲಲಲಲ....ಲಲಲಲಲ....
ಚೆಲುವಿನ ಚಿಗುರಾಗಿ ಒಲವಿನ ವರವಾಗಿ
ನಲಿವಿನ ನೆಲೆಯಾಗಿ ಹರುಷದ ಹೊನಲಾಗಿ
ಮುಂದಿನಾ ಬಾಳಿನ ಮುಂಬೆಳಕಾಗಿ
ಮುಂದಿನಾ ಬಾಳಿನ ಮುಂಬೆಳಕಾಗಿ
ಬಂದಿರೆ ರವಿಶಶಿಯಾಗಿ,
ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ ತಂದ
ಮುತ್ತುಗಳೇ ನೀವು ..ಓ ಓ….
|| ಗಂಧರ್ವಗಿರಿಯಲಿ ಗಂಧರ್ವರೇ ನೀವು…||
ಮಮತೆಯ ಲತೆಯಾಗಿ ನಗುವಿನ ಸುಮವಾಗಿ
ಮಗುಗಳ ಸಲುವಾಗಿ ಧರೆಗೆ ನೀ ಸುಧೆ ನೀಡಿ
ನಿನ್ನದೇ ಈ ಮನೆ, ನಿನ್ನದೇ ಎಲ್ಲಾ
ನಿನ್ನದೇ ಈ ಮನೆ, ನಿನ್ನದೇ ಎಲ್ಲಾ
ಎನ್ನುತ ಸರಿಸಮಳಾಗು, ಒಂದಾಗುವ ನಾವು
ಸೌಂದರ್ಯ ಸಿರಿಯ ನವನಿಧಿ ತಂದ
ಮುತ್ತುಗಳೇ ನೀವು.. ಒ ಓ....
|| ಗಂಧರ್ವಗಿರಿಯಲಿ ಗಂಧರ್ವರೇ ನೀವು…||
ಮನಸಿನಾ ಕನಸಾಗಿ ಕನಸದೆ ನನಸಾಗಿ
ಗಿರಿಗಳಾ ಎದೆಯಿಂದ ನಲವಿನ ಝರಿ ತಂದ
ಸುಂದರ ನಾಡಿನ ಕಿನ್ನರರಾಗಿ
ಸುಂದರ ನಾಡಿನ ಕಿನ್ನರರಾಗಿ
ಹಾಡುವ ನಲಿಯುವ ಬನ್ನಿ
ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ
ತಂದ ಮುತ್ತುಗಳೇ ನೀವೂ ಒ ಓ..
|| ಗಂಧರ್ವಗಿರಿಯಲಿ ಗಂಧರ್ವರೇ ನೀವು…||
ಗಂಧರ್ವಗಿರಿಯಲಿ ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ ತಂದ
ಮುತ್ತುಗಳೇ ನೀವು…ಓ ಓ….
|| ಗಂಧರ್ವಗಿರಿಯಲಿ ಗಂಧರ್ವರೇ ನೀವು…||
ಲಲಲಲಲ....ಲಲಲಲಲ....ಲಲಲಲಲ....
ಲಲಲಲಲ....ಲಲಲಲಲ....ಲಲಲಲಲ....
ಚೆಲುವಿನ ಚಿಗುರಾಗಿ ಒಲವಿನ ವರವಾಗಿ
ನಲಿವಿನ ನೆಲೆಯಾಗಿ ಹರುಷದ ಹೊನಲಾಗಿ
ಮುಂದಿನಾ ಬಾಳಿನ ಮುಂಬೆಳಕಾಗಿ
ಮುಂದಿನಾ ಬಾಳಿನ ಮುಂಬೆಳಕಾಗಿ
ಬಂದಿರೆ ರವಿಶಶಿಯಾಗಿ,
ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ ತಂದ
ಮುತ್ತುಗಳೇ ನೀವು ..ಓ ಓ….
|| ಗಂಧರ್ವಗಿರಿಯಲಿ ಗಂಧರ್ವರೇ ನೀವು…||
ಮಮತೆಯ ಲತೆಯಾಗಿ ನಗುವಿನ ಸುಮವಾಗಿ
ಮಗುಗಳ ಸಲುವಾಗಿ ಧರೆಗೆ ನೀ ಸುಧೆ ನೀಡಿ
ನಿನ್ನದೇ ಈ ಮನೆ, ನಿನ್ನದೇ ಎಲ್ಲಾ
ನಿನ್ನದೇ ಈ ಮನೆ, ನಿನ್ನದೇ ಎಲ್ಲಾ
ಎನ್ನುತ ಸರಿಸಮಳಾಗು, ಒಂದಾಗುವ ನಾವು
ಸೌಂದರ್ಯ ಸಿರಿಯ ನವನಿಧಿ ತಂದ
ಮುತ್ತುಗಳೇ ನೀವು.. ಒ ಓ....
|| ಗಂಧರ್ವಗಿರಿಯಲಿ ಗಂಧರ್ವರೇ ನೀವು…||
ಮನಸಿನಾ ಕನಸಾಗಿ ಕನಸದೆ ನನಸಾಗಿ
ಗಿರಿಗಳಾ ಎದೆಯಿಂದ ನಲವಿನ ಝರಿ ತಂದ
ಸುಂದರ ನಾಡಿನ ಕಿನ್ನರರಾಗಿ
ಸುಂದರ ನಾಡಿನ ಕಿನ್ನರರಾಗಿ
ಹಾಡುವ ನಲಿಯುವ ಬನ್ನಿ
ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ
ತಂದ ಮುತ್ತುಗಳೇ ನೀವೂ ಒ ಓ..
|| ಗಂಧರ್ವಗಿರಿಯಲಿ ಗಂಧರ್ವರೇ ನೀವು…||
Gandharva Giriyali song lyrics from Kannada Movie Gandharva Giri starring Vishnuvardhan, Aarathi, J V Somayajulu, Lyrics penned by Vijaya Narasimha Sung by S P Balasubrahmanyam, S Janaki, S P Shailaja, Music Composed by Upendra Kumar, film is Directed by N S Dhananjaya (Datthu) and film is released on 1983