Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ||
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ||
 
ನಿನ್ನ ಸಂಗ ಹಾಡುವ ಎಂತ ಯೋಗ
ನಿನ್ನ ಸಂಗ ಹಾಡುವ ಎಂತ ಯೋಗ
ನೀನೊಂದು ಸೌಂದರ್ಯ ರಾಗ
ಹುಚ್ಚಾಯ್ತು ನನ್ನೆದೆಯ ವೇಗ
 
ನಿನ್ನ ನಾಟ್ಯ ನೋಡಿ ನಾನು ಸೋತುಹೋದೆ
ನಿನ್ನ ನಾಟ್ಯ ನೋಡಿ ನಾನು ಸೋತುಹೋದೆ
ಬಾಳಲ್ಲಿ ಆನಂದ ತಂದೆ
ಕನದ ಉಲ್ಲಾಸ ಕಂಡೆ
ಆಸೆಯಿಂದ ದಾಸನಾದೆ ಅಮ್ಮಮ್ಮ
ಇದೇನ ಪ್ರೇಮ ವಿಧಾನ
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ||
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ||
 
ಎಂದು ಹೀಗೆ ಮಾಡುವಾಸೆ ಡಿಸ್ಕೊ ಡ್ಯಾನ್ಸು
ಎಂದು ಹೀಗೆ ಮಾಡುವಾಸೆ ಡಿಸ್ಕೊ ಡ್ಯಾನ್ಸು
ಮೈಮರೆತು ಕುಣಿವಾಗ ಚ್ಯಾನ್ಸು
ರೋಮ್ಯಾನ್ಸು ನಡೆವಂತ ವಯಸ್ಸು
ಲವ್‌ ಮಾಡೊ ಕಾಲದಲ್ಲಿ ಎಂಥ ಮಿಂಚು
ಲವ್‌ ಮಾಡೊ ಕಾಲದಲ್ಲಿ ಎಂಥ ಮಿಂಚು
ಅಂಗಾಂಗ ಶೃಂಗಾರ ಸಂಚು
ಲಾವಣ್ಯ ನನಗೇನೆ ಹಂಚು
ನೋಟದಲ್ಲೆ ಲೂಟಿಯಾದೆ ಅಬ್ಬಬ್ಬ
ಕಣ್ಣಲ್ಲೆ ಆಯ್ತು ಸಂಧಾನ
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ||
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ||

ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ||
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ||
 
ನಿನ್ನ ಸಂಗ ಹಾಡುವ ಎಂತ ಯೋಗ
ನಿನ್ನ ಸಂಗ ಹಾಡುವ ಎಂತ ಯೋಗ
ನೀನೊಂದು ಸೌಂದರ್ಯ ರಾಗ
ಹುಚ್ಚಾಯ್ತು ನನ್ನೆದೆಯ ವೇಗ
 
ನಿನ್ನ ನಾಟ್ಯ ನೋಡಿ ನಾನು ಸೋತುಹೋದೆ
ನಿನ್ನ ನಾಟ್ಯ ನೋಡಿ ನಾನು ಸೋತುಹೋದೆ
ಬಾಳಲ್ಲಿ ಆನಂದ ತಂದೆ
ಕನದ ಉಲ್ಲಾಸ ಕಂಡೆ
ಆಸೆಯಿಂದ ದಾಸನಾದೆ ಅಮ್ಮಮ್ಮ
ಇದೇನ ಪ್ರೇಮ ವಿಧಾನ
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ||
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ||
 
ಎಂದು ಹೀಗೆ ಮಾಡುವಾಸೆ ಡಿಸ್ಕೊ ಡ್ಯಾನ್ಸು
ಎಂದು ಹೀಗೆ ಮಾಡುವಾಸೆ ಡಿಸ್ಕೊ ಡ್ಯಾನ್ಸು
ಮೈಮರೆತು ಕುಣಿವಾಗ ಚ್ಯಾನ್ಸು
ರೋಮ್ಯಾನ್ಸು ನಡೆವಂತ ವಯಸ್ಸು
ಲವ್‌ ಮಾಡೊ ಕಾಲದಲ್ಲಿ ಎಂಥ ಮಿಂಚು
ಲವ್‌ ಮಾಡೊ ಕಾಲದಲ್ಲಿ ಎಂಥ ಮಿಂಚು
ಅಂಗಾಂಗ ಶೃಂಗಾರ ಸಂಚು
ಲಾವಣ್ಯ ನನಗೇನೆ ಹಂಚು
ನೋಟದಲ್ಲೆ ಲೂಟಿಯಾದೆ ಅಬ್ಬಬ್ಬ
ಕಣ್ಣಲ್ಲೆ ಆಯ್ತು ಸಂಧಾನ
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ||
 
||ಸಂಗೀತ ಈ ಜೀವನ
ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನ
ಪ್ರೀತಿಯ ತುಂಬಿದ ಆರಾಧನ||

Sangeetha Ee Jeevana song lyrics from Kannada Movie Gandanige Thakka Hendthi starring Shashikumar, Chandrika, Shruthi, Lyrics penned bySung by S P B,Chithra , Music Composed by Rajan-Nagendra, film is Directed by Bhargava and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ